ಗೌರಿ ಗಣೇಶ ಹಬ್ಬದ ದಿನವೇ ದರ್ಶನ್ ಪತ್ನಿ‌ ಕೊಟ್ರು ಸಿಹಿ ಸುದ್ಧಿ. ದರ್ಶನ್ ಹೇಳಿದ್ದು ಕೇಳಿ ಫ಼್ಯಾನ್ಸ್ ಪುಲ್ ಖುಷ್. ಏನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತಮ್ಮ ಕುಟುಂಬದೊಂದಿಗೆ ಈಗ ಎಷ್ಟು ಅನ್ಯೋನ್ಯವಾಗಿ ಸಂತೋಷವಾಗಿದ್ದಾರೆ ಎಂಬುದು ನಿಮಗೆ ಗೊತ್ತೇ ಇರುವ ವಿಚಾರ ಅದರ ಕುರಿತಂತೆ ವಿಶೇಷವಾಗಿ ಏನು ಹೇಳಬೇಕಾಗಿಲ್ಲ. ಇನ್ನು ಈಗ ಗೌರಿ ಗಣೇಶ ಹಬ್ಬ ಬಂದಿದ್ದು ಈ ಹಬ್ಬವನ್ನು ಕೂಡ ಡಿ ಬಾಸ್ ಅವರ ಕುಟುಂಬ ಸಂತೋಷವಾಗಿ ಆಚರಿಸಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ಆಗಿರುವ ವಿಜಯಲಕ್ಷ್ಮಿ ಅವರು ಮಾರುಕಟ್ಟೆಗೆ ತಾವೇ ಹೋಗಿ ಗೌರಿಯ ಮೂರ್ತಿಯನ್ನು ತಂದು ಮೂರ್ತಿಯನ್ನು ಅಲಂಕರಿಸಲು ಬೇಕಾಗಿರುವ ಹಾಗೂ ಪೂಜೆ ಪುನಸ್ಕಾರಗಳಿಗೆ ಬೇಕಾಗಿರುವ ಎಲ್ಲಾ ಸಾಮಗ್ರಿಗಳನ್ನು ಕೂಡ ತಾವೇ ತೆಗೆದುಕೊಂಡು ಬಂದು ಮನೆಯಲ್ಲಿ ಕುಟುಂಬಸ್ಥರೆಲ್ಲರೂ ಸೇರಿ ಪೂಜೆ ಮಾಡಿದ್ದಾರೆ. ಈ ಫೋಟೋವನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವಿಜಯಲಕ್ಷ್ಮಿ ಅವರು ಹಂಚಿಕೊಂಡಿದ್ದಾರೆ. ಕೇವಲ ವಿಜಯಲಕ್ಷ್ಮಿ ಅವರು ಮಾತ್ರವಲ್ಲದ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೂಡ ನಾಡಿನ ಸಮಸ್ತರಿಗೂ ಕೂಡ ಗೌರಿ ಗಣೇಶ ಹಬ್ಬದ ಶುಭಾಶಯಗಳು ಕೋರುತ್ತಾ ವಿಶೇಷ ಸಂದೇಶವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

vijayalakshmi darshan | ಗೌರಿ ಗಣೇಶ ಹಬ್ಬದ ದಿನವೇ ದರ್ಶನ್ ಪತ್ನಿ‌ ಕೊಟ್ರು ಸಿಹಿ ಸುದ್ಧಿ. ದರ್ಶನ್ ಹೇಳಿದ್ದು ಕೇಳಿ ಫ಼್ಯಾನ್ಸ್ ಪುಲ್ ಖುಷ್. ಏನು ಗೊತ್ತೇ?
ಗೌರಿ ಗಣೇಶ ಹಬ್ಬದ ದಿನವೇ ದರ್ಶನ್ ಪತ್ನಿ‌ ಕೊಟ್ರು ಸಿಹಿ ಸುದ್ಧಿ. ದರ್ಶನ್ ಹೇಳಿದ್ದು ಕೇಳಿ ಫ಼್ಯಾನ್ಸ್ ಪುಲ್ ಖುಷ್. ಏನು ಗೊತ್ತೇ? 2

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಅವರು ಕುಟುಂಬದ ಸಮೇತ ಸೇರಿ ಗೌರಿ ಗಣೇಶ ಹಬ್ಬವನ್ನು ಸಂತೋಷದಿಂದ ಆಚರಿಸಿರುವುದು ಅವರ ಅಭಿಮಾನಿಗಳಿಗೆ ದಿಲ್ ಖುಷಿ ಆಗುವಂತೆ ಮಾಡಿದೆ. ಕೇವಲ ದಂಪತಿಗಳು ಮಾತ್ರವಲ್ಲದೆ ಅವರ ಮಗನಾಗಿರುವ ವಿನಿಶ್ ಕೂಡ ಈ ಬಾರಿ ಪರಿಸರ ಸ್ನೇಹಿ ಗಣೇಶನ ಹಬ್ಬವನ್ನು ಆಚರಿಸುವುದಕ್ಕೆ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದಾನೆ. ಹೌದು ಗೆಳೆಯರೇ ಪರಿಸರಸ್ನೇಹಿ ಆಗಿರುವ ಮಣ್ಣಿನ ಗಣಪನನ್ನು ಮನೆಗೆ ತಂದು ವಿನೀಶ್ ಗಣೇಶ ಚತುರ್ಥಿಯ ಪೂಜೆಯನ್ನು ಕೂಡ ಈಗಾಗಲೇ ನೆರವೇರಿಸಿದ್ದಾನೆ. ಈ ಮೂಲಕ ಡಿ ಬಾಸ್ ರವರ ಕುಟುಂಬ ಅರ್ಥಪೂರ್ಣ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಿದೆ ಎಂದು ಹೇಳಬಹುದಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕೂಡ ನಮ್ಮೊಂದಿಗೆ ಶೇರ್ ಮಾಡಿಕೊಳ್ಳಿ.

Comments are closed.