ತಮ್ಮ ಮದುವೆಯಾಗಿದ್ದರೂ ಕೂಡ ವಿನಯ್ ರವರು ಮದುವೆಯಾಗದೆ ಇರಲು ಕಾರಣವೇನು ಗೊತ್ತೆ?? ನಿಜಕ್ಕೂ ತಿಳಿದರೇ ಕಣ್ಣೀರು ಬರುತ್ತದೆ.

ದೊಡ್ಮನೆಯ ಮೂರನೇ ಗಲೆಮಾರಿನ ದೊಡ್ಡ ಮಗ ವಿನಯ್ ರಾಜ್ ಕುಮಾರ್ ಅವರು. ರಾಘಣ್ಣ ಅವರ ಮಗ ವಿನಯ್ ರಾಜ್ ಕುಮಾರ್ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿ, ಕೆಲವು ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದರು ಸಹ, ಇವರ ಕೆರಿಯರ್ ಗೆ ಬಿಗ್ ಹಿಟ್ ಇನ್ನು ಸಿಕ್ಕಿಲ್ಲ. ವಿನಯ್ ಅವರು ತಮ್ಮ ಕೆರಿಯರ್ ನಲ್ಲಿ ಬಿಗ್ ಹಿಟ್ ಗಾಗಿ ಎದುರು ನೋಡುತ್ತಿದ್ದಾರೆ. ಪ್ರಸ್ತುತ ವಿನಯ್ ಅವರು ಗ್ರಾಮಾಯಣ, ಅಂದೊಂದಿತ್ತು ಕಾಲ ಅಂತಹ ಒಳ್ಳೆಯ ಸಿನಿಮಾಗಳ ಮೂಲಕ ಸೂಪರ್ ಹಿಟ್ ಸಿನಿಮಾ ಕೊಡಲು, ಸಜ್ಜಾಗಿದ್ದಾರೆ. ಆದರೆ ವಿನಯ್ ಅವರ ವೈಯಕ್ತಿಕ ಜೀವನದ ವಿಚಾರ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ.

ವಿನಯ್ ರಾಜ್ ಕುಮಾರ್ ಅವರಿಗೆ ಈಗ 32 ವರ್ಷ ತುಂಬಿದ್ದು, ವಿನಯ್ ಅವರ ತಮ್ಮ ಯುವ ರಾಜ್ ಕುಮಾರ್ ಅವರಿಗೆ 25 ವರ್ಷ. ಆದರೆ ತಮ್ಮ ಯುವ ಅವರಿಗೆ ಈಗಾಗಲೇ ಮದುವೆ ಆಗಿದ್ದು, ವಿನಯ್ ಅವರು ಈಗಲೂ ಮದುವೆಯಾಗಿಲ್ಲ. ವಿನಯ್ ಅವರು ಮದುವೆ ಆಗದೆ ಇರಲು ಕಾರಣ ಏನು ಎನ್ನುವ ವಿಚಾರ ನೆಟ್ಟಿಗರ ವಲಯದಲ್ಲಿ ಭಾರಿ ಚರ್ಚೆಗೆ ಒಳಗಾಗಿದೆ. ತಮ್ಮನ ಮದುವೆಯಲ್ಲಿ ವಿನಯ್ ಅವರು ರನ್ ಆಂಟನಿ ಸಿನಿಮಾ ನಟಿ ವೃಕ್ಷ ಅವರೊಡನೆ ಕಾಣಿಸಿಕೊಂಡಿದ್ದರು. ಆ ಸಮಯದಲ್ಲಿ ವೃಕ್ಷ ಅವರೊಡನೆ ಮದುವೆ ಆಗುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ತಾವಿಬ್ಬರು ಸಿನಿಮಾ ಕೆಲಸಗಳಿಗಾಗಿ ಜೊತೆಯಾಗಿರುವುದಾಗಿ ಈ ಜೋಡಿ ಸ್ಪಶ್ಟನೆ ನೀಡಿತ್ತು.

vinay | ತಮ್ಮ ಮದುವೆಯಾಗಿದ್ದರೂ ಕೂಡ ವಿನಯ್ ರವರು ಮದುವೆಯಾಗದೆ ಇರಲು ಕಾರಣವೇನು ಗೊತ್ತೆ?? ನಿಜಕ್ಕೂ ತಿಳಿದರೇ ಕಣ್ಣೀರು ಬರುತ್ತದೆ.
ತಮ್ಮ ಮದುವೆಯಾಗಿದ್ದರೂ ಕೂಡ ವಿನಯ್ ರವರು ಮದುವೆಯಾಗದೆ ಇರಲು ಕಾರಣವೇನು ಗೊತ್ತೆ?? ನಿಜಕ್ಕೂ ತಿಳಿದರೇ ಕಣ್ಣೀರು ಬರುತ್ತದೆ. 2

ಬಳಿಕ ವಿನಯ್ ಅವರು ನಟಿ ಪಾರ್ವತಿ ನಾಯರ್ ಅವರೊಡನೆ ಹೆಚ್ಚು ಕಾಣಿಸಿಕೊಳ್ಳುವಾಗ, ಇಂಥದ್ದೇ ಪ್ರಶ್ನೆ ಕೇಳಿ ಬಂದಿತ್ತು. ಆಗ ಇವರಿಬ್ಬರು ಶಾಲೆಗಳಿಂದ ಪರಿಚಯ ಇರುವ ಫ್ರೆಂಡ್ಸ್ ಅಷ್ಟೇ ಎಂದು ಹೇಳಿಕೊಂಡಿದ್ದರು. ಇನ್ನು ಕೆಲವು ಮೂಲಗಳಿಂದ ಸಿಕ್ಕಿದ ಮಾಹಿತಿಯ ಪ್ರಕಾರ, ವಿನಯ್ ರಾಜ್ ಕುಮಾರ್ ಅವರು ಪ್ರೀತಿಸಿದ ಹುಡುಗಿಯ ಜೊತೆಗೆ ಬ್ರೇಕಪ್ ಆಗಿರುವ ಕಾರಣ, ಇನ್ನು ಮದುವೆ ಆಗಿಲ್ಲ ಎನ್ನುವ ಮಾತುಗಳು ಸಹ ಕೇಳಿಬಂದವು. ಆದರೆ, ಸ್ವತಃ ರಾಘಣ್ಣ ಅವರೇ ಹೇಳಿದ ಹಾಗೆ, ವಿನಯ್ ಅವರು ಈಗ ಹೆಚ್ಚಾಗಿ ಸಿನಿಮಾ ಕೆರಿಯರ್ ಮೇಲೆ ಗಮನ ಹರಿಸುತ್ತಿದ್ದು, ಜೊತೆಗೆ ಮನೆಯ ಜವಾಬ್ದಾರಿ ವಿನಯ್ ಮೇಲೆ ಹೆಚ್ಚಾಗಿರುವ ಕಾರಣ ಅವರು ಸಧ್ಯಕ್ಕೆ ಮದುವೆ ಆಗುವುದು ಬೇಡ ಎನ್ನುವ ನಿರ್ಧಾರ ಮಾಡಿದ್ದಾರೆ ಎಂದು ರಾಘಣ್ಣ ಅವರೇ ಸ್ಪಷ್ಟನೆ ನೀಡಿದ್ದಾರೆ.

Comments are closed.