ಕೊನೆಗೂ ಬಯಲಾಯಿತು ಅಸಲಿ ಬೆಲೆ, ಯಶ್ ಧರಿಸಿರುವ ಈ ವಾಚ್ ನ ನಿಜವಾದ ಬೆಲೆ ಎಷ್ಟು ಕೋಟಿ ಗೊತ್ತೇ?? ಯಪ್ಪಾ ಒಂದು ವಾಚ್ ಗೆ ಇಷ್ಟೊಂದಾ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಾಗಲಿ ಅಥವಾ ಸುದ್ದಿಮಾಧ್ಯಮಗಳಲ್ಲಾಗಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿರುವಂತಹ ಕನ್ನಡದ ಹೆಮ್ಮೆ ಎಂದರೆ ಅದು ಕೆಜಿಎಫ್ ಚಾಪ್ಟರ್ 2. ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕಾಗಿ ಕೇವಲ ಭಾರತೀಯರು ಮಾತ್ರವಲ್ಲದೆ ವಿದೇಶಿಯರು ಕೂಡ ಕಾಯುತ್ತಿದ್ದಾರೆ. ಕನ್ನಡ ಚಿತ್ರರಂಗ ಕಳೆದುಕೊಂಡಿದ್ದಂತಹ ಸ್ಥಾನಮಾನವನ್ನು ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 1 ಹಾಗೂ 2 ಚಿತ್ರಗಳು ಜಾಗತಿಕವಾಗಿ ಸಂಪಾದಿಸಿಕೊಟ್ಟಿದೆ ಎಂದರೆ ತಪ್ಪಾಗಲಾರದು.

ಕನ್ನಡ ಚಿತ್ರರಂಗವನ್ನು ಎಲ್ಲಕ್ಕಿಂತ ಉನ್ನತವಾಗಿ ಇಡುವಂತಹ ರಾಕಿಂಗ್ ಸ್ಟಾರ್ ಯಶ್ ಅವರ ಕನಸನ್ನು ಕೆಜಿಎಫ್ ಚಾಪ್ಟರ್ 2 ಪೂರೈಸಲಿದೆ ಎಂಬುದಾಗಿ ಎಲ್ಲರೂ ಊಹಿಸಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಾಕಿಂಗ್ ಸ್ಟಾರ್ ಯಶ್ ರವರು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಇತ್ತೀಚೆಗಷ್ಟೇ ಕೆಜಿಎಫ್ ಚಾಪ್ಟರ್ 2 ಚಿತ್ರತಂಡ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕಾಗಿ ಅದ್ದೂರಿ ಸಮಾರಂಭವನ್ನು ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಧರಿಸಿದ್ದ ವಾಚ್ ಈಗ ಚರ್ಚೆಯ ಕೇಂದ್ರಬಿಂದುವಾಗಿದೆ.

yash watch | ಕೊನೆಗೂ ಬಯಲಾಯಿತು ಅಸಲಿ ಬೆಲೆ, ಯಶ್ ಧರಿಸಿರುವ ಈ ವಾಚ್ ನ ನಿಜವಾದ ಬೆಲೆ ಎಷ್ಟು ಕೋಟಿ ಗೊತ್ತೇ?? ಯಪ್ಪಾ ಒಂದು ವಾಚ್ ಗೆ ಇಷ್ಟೊಂದಾ??
ಕೊನೆಗೂ ಬಯಲಾಯಿತು ಅಸಲಿ ಬೆಲೆ, ಯಶ್ ಧರಿಸಿರುವ ಈ ವಾಚ್ ನ ನಿಜವಾದ ಬೆಲೆ ಎಷ್ಟು ಕೋಟಿ ಗೊತ್ತೇ?? ಯಪ್ಪಾ ಒಂದು ವಾಚ್ ಗೆ ಇಷ್ಟೊಂದಾ?? 2

ರಾಕಿಂಗ್ ಸ್ಟಾರ್ ಯಶ್ ರವರ ಧರಿಸಿದ್ದ ವಾಚ್ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಲು ಕಾರಣವಾದರೂ ಏನು ಎನ್ನುವುದಾಗಿ ನೀವು ಯೋಚಿಸುತ್ತಿರಬಹುದು. ಅದಕ್ಕೆ ಪ್ರಮುಖವಾಗಿ ಕಾರಣವಾಗಿರುವುದು ಆ ವಾಚಿನ ಬೆಲೆ. ಹೌದು ಸ್ನೇಹಿತರೆ ಈ ವಾಚಿನ ಬೆಲೆ ಕೇಳಿದರೆ ನೀವು ಕೂಡ ತಲೆತಿರುಗಿ ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ವಾಚಿನ ಹಣದಿಂದ ಒಂದು ಸಿನಿಮಾವನ್ನೇ ಆರಾಮವಾಗಿ ನಿರ್ಮಿಸಬಹುದು ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಹೌದು ಗೆಳೆಯರೇ ರಾಕಿಂಗ್ ಸ್ಟಾರ್ ಯಶ್ ರವರ ಧರಿಸಿದ್ದ ವಾಚಿನ ಬೆಲೆ ಬರೋಬ್ಬರಿ 3.50 ಕೋಟಿ ರೂಪಾಯಿ. ಇಷ್ಟೊಂದು ದುಬಾರಿ ಬೆಲೆಯ ವಾಚ್ ನೋಡಿ ಎಲ್ಲರೂ ಸುಸ್ತಾಗಿ ಹೋಗಿದ್ದಾರೆ. ಈ ವಾಚಿನ ಬೆಲೆ ಕೇಳಿ ನಿಮಗೆ ಏನನ್ನಿಸಿತು ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.

Comments are closed.