ಬಿಗ್ ಷಾಕಿಂಗ್: ಸ್ಯಾಂಡೆಲ್ವುಡ್ ನಟ ಅರೆಸ್ಟ್: ಬೆಂಗಳೂರು ಉದ್ಯಮಿಗೆ ಹನಿ ಟ್ರ್ಯಾಪ್ ಮಾಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಖ್ಯಾತ ನಟ. ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿಗಷ್ಟೇ ಸ್ಯಾಂಡಲ್ವುಡ್ ಚಿತ್ರರಂಗದ ಯುವ ನಟನೊಬ್ಬ ಮಾಡಿರುವ ಕೆಲಸ ಬೆಳಕಿಗೆ ಬಂದಿದ್ದು ಈ ಕೃತ್ಯಕ್ಕಾಗಿ ಆತ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಹಾಗಿದ್ದರೆ ಆ ನಟ ಯಾರು ಹಾಗೂ ಆ ನಟ ಮಾಡಿರುವ ಕೆಲಸ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹಲಸೂರು ಗೇಟ್ ಪೊಲೀಸ್ ಠಾಣೆಯಿಂದ ಅರೆಸ್ಟ್ ಗೆ ಒಳಗಾಗಿರುವ ಆ ನಟನ ಹೆಸರು ಯುವರಾಜ್ ಎನ್ನುವುದಾಗಿ. ಮಿಸ್ಟರ್ ಭೀಮರಾವ್ ಎನ್ನುವ ಸಿನಿಮಾದ ನಾಯಕನಾಗಿರುವ ಈತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಉದ್ಯಮಿ ಒಬ್ಬರಿಗೆ ಇಬ್ಬರು ಹುಡುಗಿಯರ ಚಾಟ್ ಹೆಸರಲ್ಲಿ ಬ್ಲಾಕ್ ಮೇಲ್ ಮಾಡಲು ಪ್ರಾರಂಭಿಸಿ ಹಣವನ್ನು ಕಿತ್ತಿದ್ದಾನೆ. ಈ ಉದ್ಯಮಿಗೆ ಇತ್ತೀಚಿಗಷ್ಟೇ ಇಬ್ಬರು ಯುವ ದೇವರು ಪರಿಚಿತರಾಗಿದ್ದರು ಯುವರಾಜ್ ಅದೇ ಇಬ್ಬರು ಯುವತಿಯರ ಹೆಸರಿನಲ್ಲಿ ಅವರ ಬಳಿ ಚಾಟ್ ಮಾಡಲು ಪ್ರಾರಂಭಿಸಿ ನಂತರ ನೀವು ಆ ಹುಡುಗಿಯರ ಜೊತೆಗೆ ಅಶ್ಲೀ’ಲವಾಗಿ ಚಾಟ್ ಮಾಡಿದ್ದೀರಿ, ನಾವು ಕ್ರೈಂ ಬ್ರಾಂಚ್ ಪೊಲೀಸರು ಇದರ ಬಗ್ಗೆ ನಿಮ್ಮ ಕುರಿತಂತೆ ತಿಳಿದು ಬಂದಿದೆ ನಿಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂಬುದಾಗಿ ಬೆದರಿಕೆ ಹಾಕಿದ್ದಾರೆ.

rahulyuvraj | ಬಿಗ್ ಷಾಕಿಂಗ್: ಸ್ಯಾಂಡೆಲ್ವುಡ್ ನಟ ಅರೆಸ್ಟ್: ಬೆಂಗಳೂರು ಉದ್ಯಮಿಗೆ ಹನಿ ಟ್ರ್ಯಾಪ್ ಮಾಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಖ್ಯಾತ ನಟ. ಯಾರು ಗೊತ್ತೇ??
ಬಿಗ್ ಷಾಕಿಂಗ್: ಸ್ಯಾಂಡೆಲ್ವುಡ್ ನಟ ಅರೆಸ್ಟ್: ಬೆಂಗಳೂರು ಉದ್ಯಮಿಗೆ ಹನಿ ಟ್ರ್ಯಾಪ್ ಮಾಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಖ್ಯಾತ ನಟ. ಯಾರು ಗೊತ್ತೇ?? 2

ನಂತರ ಆ ಉದ್ಯಮಿ ಬಳಿಯಿಂದ ಯುವರಾಜ್ ಹಂತ ಹಂತವಾಗಿ ಹಣ ಕೇಳುತ್ತಾ, ಬರೋಬ್ಬರಿ 14 ಲಕ್ಷ ರೂಪಾಯಿ ಉದ್ಯಮಿಯಿಂದ ಹಣವನ್ನು ಇದೇ ಹನಿ ಟ್ರ್ಯಾಪ್ ಮಾಡಿ ಪಡೆದುಕೊಂಡಿದ್ದಾನೆ. ಕೊನೆಗೆ ಈತನ ಮೇಲೆ ಅನುಮಾನ ಬಂದು ಆ ಉದ್ಯಮಿ ಪದೇ ಪದೇ ಹಣ ಕೀಳುತ್ತಿರುವ ಹಿನ್ನೆಲೆಯಲ್ಲಿ ಈತನ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು ಪೊಲೀಸರು ಈಗಾಗಲೇ ಈತನನ್ನು ಬಂಧಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಹಣಕ್ಕಾಗಿ ಇಂದಿನ ಯುವಜನತೆ ಯಾವ್ಯಾವ ಹಾದಿಯನ್ನು ಹಿಡಿಯುತ್ತಿದ್ದಾರೆ ಎಂಬುದು ಈ ಪ್ರಕರಣದ ಮೂಲಕ ನಾವು ತಿಳಿದುಕೊಳ್ಳಬಹುದಾಗಿದೆ.

Comments are closed.