ಪ್ರಪಂಚವೇ ಮುಳುಗಿ ಹೋಗುತ್ತೆ ಅಂದರೂ ಪ್ರೇಮಿ ಕೈ ಬಿಡದ ರಾಶಿಯವರು ಯಾರ್ಯಾರು ಗೊತ್ತೇ? ಪ್ರೀತಿಸಿದವನ್ನು ಮದುವೆ ಆಗುವ ರಾಶಿ ಜನರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಪ್ರೀತಿ ಎನ್ನುವುದು ಪ್ರತಿಯೊಂದು ಜೀವರಾಶಿಯಲ್ಲಿ ಕೂಡ ಕಂಡುಬರುತ್ತದೆ. ಆದರೆ ಮನುಷ್ಯರಲ್ಲಿ ಮಾತನಾಡುವುದಾದರೆ ಕೆಲವೇ ಕೆಲವರು ಮಾತ್ರ ಪ್ರೀತಿಯನ್ನು ವೈವಾಹಿಕ ಜೀವನಕ್ಕೆ ತೆಗೆದುಕೊಂಡು ಹೋಗಲು ಸಾಧ್ಯ. ಇನ್ನು ಕೆಲವರು ಚಿಕ್ಕ ಅಡೆತಡೆ ಬಂದರೂ ಕೂಡ ಪ್ರೀತಿಯನ್ನು ಮರೆತು ತಮ್ಮ ಪಾಡಿಗೆ ಜೀವನವನ್ನು ನೋಡಿಕೊಳ್ಳುತ್ತಾರೆ. ಅದರ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಯ ಹುಡುಗರು ಜೀವನದಲ್ಲಿ ಅದೇನೆ ಕಷ್ಟ ಬಂದರೂ ಕೂಡ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳುತ್ತಾರೆ ಹಾಗೂ ಅವರನ್ನೇ ಮದುವೆಯಾಗುತ್ತಾರೆ. ಹಾಗಿದ್ದರೆ ಅಂತಹ ರಾಶಿಯವರು ಯಾರೆಂಬುದನ್ನು ತಿಳಿದುಕೊಳ್ಳೋಣ ಬನ್ನಿ.

mesha rashi horo | ಪ್ರಪಂಚವೇ ಮುಳುಗಿ ಹೋಗುತ್ತೆ ಅಂದರೂ ಪ್ರೇಮಿ ಕೈ ಬಿಡದ ರಾಶಿಯವರು ಯಾರ್ಯಾರು ಗೊತ್ತೇ? ಪ್ರೀತಿಸಿದವನ್ನು ಮದುವೆ ಆಗುವ ರಾಶಿ ಜನರು ಯಾರ್ಯಾರು ಗೊತ್ತೇ??
ಪ್ರಪಂಚವೇ ಮುಳುಗಿ ಹೋಗುತ್ತೆ ಅಂದರೂ ಪ್ರೇಮಿ ಕೈ ಬಿಡದ ರಾಶಿಯವರು ಯಾರ್ಯಾರು ಗೊತ್ತೇ? ಪ್ರೀತಿಸಿದವನ್ನು ಮದುವೆ ಆಗುವ ರಾಶಿ ಜನರು ಯಾರ್ಯಾರು ಗೊತ್ತೇ?? 3

ಮೇಷ ರಾಶಿ; ಪ್ರೀತಿಯ ವಿಚಾರದಲ್ಲಿ ಹೆಚ್ಚಾಗಿ ತಲೆಕೆಡಿಸಿಕೊಳ್ಳುವ ಇವರು ಸದಾ ತಮ್ಮ ಸಂಗಾತಿಯೊಂದಿಗೆ ನೆಲೆಯಾಗುವ ಯೋಚನೆಯಲ್ಲೇ ಇರುತ್ತಾರೆ. ಇವ್ರು ತಮ್ಮ ಪ್ರೀತಿಯಲ್ಲಿ ಸಾಕಷ್ಟು ತಮ್ಮ ಸಂಗಾತಿಯೊಂದಿಗೆ ಭಾವನಾತ್ಮಕವಾಗಿ ಜೋಡಿ ಆಗಿರುತ್ತಾರೆ. ಒಬ್ಬ ಉತ್ತಮ ಸಂಗಾತಿ ಆಗಲು ಇರುವಂತಹ ಎಲ್ಲಾ ಒಳ್ಳೆಯ ಗುಣಗಳು ಇವರಲ್ಲಿರುವ ಕಾರಣದಿಂದಾಗಿ ಇವರು ವೈವಾಹಿಕ ಜೀವನಕ್ಕೆ ತಮ್ಮ ಪ್ರೇಯಸಿಯೊಂದಿಗೆ ಕಾಲಿಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕಟಕ ರಾಶಿ; ಇವರು ಸುಲಭವಾಗಿ ತಾವೊಂದು ಕೊಂಡ ವ್ಯಕ್ತಿಯನ್ನು ತಮ್ಮ ಪ್ರೀತಿಯಲ್ಲಿ ಬೀಳಿಸಿಕೊಳ್ಳಲು ಯಶಸ್ವಿಯಾಗುತ್ತಾರೆ. ಒಮ್ಮೆ ಅವರು ತಮ್ಮ ಕನಸಿನ ಸಂಗಾತಿಯನ್ನು ಜೀವನದಲ್ಲಿ ಹೊಂದಿದ್ದರೆ ಅತ್ಯಂತ ಬೇಗವಾಗಿ ಜೀವನದಲ್ಲಿ ಸೆಟಲ್ ಆಗಲು ಎಲ್ಲಾ ಯೋಜನೆಗಳನ್ನು ಹಾಕಿಕೊಂಡು ಅದರತ್ತ ಕಾರ್ಯ ಪ್ರವೃತ್ತರಾಗುತ್ತಾರೆ. ತಮ್ಮ ಪ್ರೇಮ ಜೀವನದಲ್ಲಿ ಯಾವತ್ತೂ ಸಮಯವನ್ನು ವ್ಯರ್ಥ ಮಾಡಲು ಇವರು ಬಯಸುವುದಿಲ್ಲ.

simha rashi horo 1 | ಪ್ರಪಂಚವೇ ಮುಳುಗಿ ಹೋಗುತ್ತೆ ಅಂದರೂ ಪ್ರೇಮಿ ಕೈ ಬಿಡದ ರಾಶಿಯವರು ಯಾರ್ಯಾರು ಗೊತ್ತೇ? ಪ್ರೀತಿಸಿದವನ್ನು ಮದುವೆ ಆಗುವ ರಾಶಿ ಜನರು ಯಾರ್ಯಾರು ಗೊತ್ತೇ??
ಪ್ರಪಂಚವೇ ಮುಳುಗಿ ಹೋಗುತ್ತೆ ಅಂದರೂ ಪ್ರೇಮಿ ಕೈ ಬಿಡದ ರಾಶಿಯವರು ಯಾರ್ಯಾರು ಗೊತ್ತೇ? ಪ್ರೀತಿಸಿದವನ್ನು ಮದುವೆ ಆಗುವ ರಾಶಿ ಜನರು ಯಾರ್ಯಾರು ಗೊತ್ತೇ?? 4

ಸಿಂಹ ರಾಶಿ; ಅತ್ಯಂತ ದೈರ್ಯಶಾಲಿಗಳಾಗಿರುವ ಇವರು ಪ್ರೀತಿಯ ವಿಚಾರ ಬಂದಾಗ ಹೃದಯದ ಮಾತನ್ನು ಕೇಳುತ್ತಾರೆ. ಸದಾಕಾಲ ತಮ್ಮ ಸಂಗಾತಿಯ ಬೆಂಬಲಕ್ಕೆ ನಿಲ್ಲುತ್ತಾರೆ ಇದಕ್ಕಾಗಿ ಇವರನ್ನು ಅತ್ಯುತ್ತಮ ಸಂಗಾತಿಯನ್ನಾಗಿ ಮಾಡುತ್ತದೆ. ಸಂಬಂಧದಲ್ಲಿ ಯಾವುದೇ ಸಮಸ್ಯೆ ಬಾರದಂತೆ ಹಾಗೂ ಅತ್ಯಂತ ದೀರ್ಘಕಾಲದ ವರೆಗೆ ಸಿಹಿಯಿಂದ ತುಂಬಿರುವಂತೆ ಎಲ್ಲಾ ಪ್ರಯತ್ನಗಳನ್ನು ಕೂಡ ಇವರು ಮಾಡುತ್ತಾರೆ.

ಮೀನ ರಾಶಿ; ಇವರು ಸಾಕಷ್ಟು ಒಳ್ಳೆಯವರಾಗಿರುತ್ತಾರೆ ಹೀಗಾಗಿ ತಮ್ಮ ಪ್ರೀತಿಯನ್ನು ಗೆಲ್ಲಲು ಅವರ ಒಳ್ಳೆಯ ಮನೋಭಾವ ಹಾಗೂ ಆಕರ್ಷಕ ವ್ಯಕ್ತಿತ್ವವೇ ಕಾರಣ ಎಂದು ಹೇಳಬಹುದಾಗಿದೆ. ಹೀಗಾಗಿ ಇವರ ಮೊದಲ ನೋಟದಲ್ಲಿ ಇವರ ಪ್ರೀತಿಗೆ ಬೀಳುತ್ತಾರೆ. ಈ 4 ರಾಶಿಯವರೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏನೇ ಆದರೂ ಕೂಡ ತಮ್ಮ ಪ್ರೀತಿಸಿದವರ ಕೈಯನ್ನು ಯಾವತ್ತು ಬಿಡುವುದಿಲ್ಲ.

Comments are closed.