ನೇರವಾಗಿ ಪರ ಮಹಿಳೆಯನ್ನು ಮನೆಗೆ ಕರೆತಂದು ರೂಮಿನಲ್ಲಿ ಡಿಂಗ್ ಡಾಂಗ್ ಆಡುತ್ತಿದ್ದ ಗಂಡ: ಕಣ್ಣಾರೆ ಕಂಡ ಪತಿ ಏನು ಮಾಡಿದ್ದಾಳೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಗಂಡ ಹೆಂಡತಿ ಇಬ್ಬರೂ ಕೂಡ ಕೆಲವೊಮ್ಮೆ ದಾಂಪತ್ಯ ಜೀವನದಿಂದ ಬೇಸತ್ತು ಬೇರೆಯವರೊಂದಿಗೆ ಬೇಡದ ಸಂಬಂಧಗಳನ್ನು ಇಟ್ಟುಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಧ್ಯಮಗಳಲ್ಲಿ ಆಗಾಗ ಕೇಳಿ ಬರುತ್ತಲೇ ಇದೆ. ಅದಕ್ಕೆ ಇಂದು ನಾವು ಮಾತನಾಡಲು ಹೊರಟಿರುವ ಸುದ್ದಿ ಮತ್ತೊಂದು ಹೊಸ ಸೇರ್ಪಡೆ ಎಂದು ಹೇಳಬಹುದಾಗಿದೆ.

ಛತ್ತಿಸ್ಗಢದ ಬಿಲಾಸ್ಪುರದ ವ್ಯಕ್ತಿಯೊಬ್ಬ ಈ ಘಟನೆಗೆ ಶಾಮಿಲ್ ಆಗಿರುವ ಆಸಾಮಿ ಎಂದು ಹೇಳಬಹುದು. ಹೌದು ಗೆಳೆಯರೆ ಆಶಿಶ್ ಜೈಸ್ವಾಲ್ ಎನ್ನುವ ವ್ಯಕ್ತಿಯೊಬ್ಬರ ಹೆಂಡತಿ ಕೆಲಸದ ನಿಮಿತ್ತ ಮನೆ ಬಿಟ್ಟು ಹೊರಗೆ ಹೋಗಿದ್ದರು. ಕೆಲಸ ಮುಗಿಸಿ ಮನೆಗೆ ಬಂದ ಸಂದರ್ಭದಲ್ಲಿ ಆಶಿಶ್ ಬೇರೆ ಮಹಿಳೆಯ ಜೊತೆಗೆ ಬೆಡ್ರೂಮ್ ನಲ್ಲಿ ಬೇಡದ ಸ್ಥಿತಿಯಲ್ಲಿ ಇದ್ದಿದ್ದನ್ನು ಕಂಡು ಆ ಮಹಿಳೆ ಫುಲ್ ಗರಂ ಆಗಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ ಆಶಿಶ್ ಜೈಸ್ವಾಲ್ ಅವರ ಪತ್ನಿ ಆಗಿರುವ ಫಲಕ್ ಜೈಸ್ವಾಲ್ ರವರು ತಮ್ಮ ಪತಿಯ ವಿರುದ್ಧ ದೂರನ್ನು ದಾಖಲಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಹಾಗೆ ನೀಡಿರುವ ಹೇಳಿಕೆಯ ಪ್ರಕಾರ ಪ್ರತಿ ಬಾರಿ ಕೂಡ ಆಕೆಯ ಮಕ್ಕಳು ಹಾಗೂ ಆಕೆಗೆ ಗಂಡ ಹ’ಲ್ಲೆ ಮಾಡುವುದನ್ನು ಮಾಡುತ್ತಿದ್ದ.

coup wom | ನೇರವಾಗಿ ಪರ ಮಹಿಳೆಯನ್ನು ಮನೆಗೆ ಕರೆತಂದು ರೂಮಿನಲ್ಲಿ ಡಿಂಗ್ ಡಾಂಗ್ ಆಡುತ್ತಿದ್ದ ಗಂಡ: ಕಣ್ಣಾರೆ ಕಂಡ ಪತಿ ಏನು ಮಾಡಿದ್ದಾಳೆ ಗೊತ್ತೇ??
ನೇರವಾಗಿ ಪರ ಮಹಿಳೆಯನ್ನು ಮನೆಗೆ ಕರೆತಂದು ರೂಮಿನಲ್ಲಿ ಡಿಂಗ್ ಡಾಂಗ್ ಆಡುತ್ತಿದ್ದ ಗಂಡ: ಕಣ್ಣಾರೆ ಕಂಡ ಪತಿ ಏನು ಮಾಡಿದ್ದಾಳೆ ಗೊತ್ತೇ?? 2

ಕೇವಲ ಇಷ್ಟು ಮಾತ್ರವಲ್ಲದೆ ಆಕೆಯ ಪರಿವಾರವನ್ನು ಕೂಡ ಬಾಯಿಗೆ ಬಂದಂತೆ ಬೈಯುತ್ತಿದ್ದ. ಅಂದಿನಿಂದಲೂ ಕೂಡ ಆಕೆ ಇದನ್ನು ಸಹಿಸಿಕೊಂಡೇ ಬರುತ್ತಿದ್ದಳು. ಇಬ್ಬರೂ ಕೂಡ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದು ಆಶಿಶ್ ಜೈಸ್ವಾಲ್ ಇಂಜಿನಿಯರಿಂಗ್ ಕಾಲೇಜ್ ನ ಡೈರೆಕ್ಟರ್ ಆಗಿದ್ದಾರೆ. ಇನ್ನು ಇತ್ತೀಚಿಗಷ್ಟೇ ಬೆಡ್ರೂಮ್ ನಲ್ಲಿ ಆಶಿಶ್ ಬೇರೆ ಮಹಿಳೆ ಜೊತೆಗೆ ಇರುವುದನ್ನು ಫಲಕ್ ನೋಡಿದ್ದಾರೆ. ಈ ಹಿಂದೆಯೂ ಕೂಡ ಅದೇ ಮಹಿಳೆಯನ್ನು ಮನೆಗೆ ಕರೆ ತಂದಿದ್ದಾಗ ವಿರೋಧ ವ್ಯಕ್ತಪಡಿಸಿದಾಗ ಪತಿ ಹೆಂಡತಿಯನ್ನು ಮುಗಿಸುವ ಬೆದರಿಕೆಯನ್ನು ಹಾಕಿದ್ದ. ನಂತರದ ಕೆಲಸದ ನಿಮಿತ್ತ ಹೋಗಿ ಮನೆಗೆ ವಾಪಸ್ ಬರುವಾಗ ಆಕೆಯನ್ನು ಬೆಡ್ರೂಮ್ ನಲ್ಲಿ ನೋಡಿ, ಫಲಕ್ ಮತ್ತಷ್ಟು ಬೇಸರಗೊಂಡಿದ್ದು ಈಗಾಗಲೇ ಠಾಣೆಗೂ ಕೂಡ ದೂರನ್ನು ನೀಡಿದ್ದಾರೆ. ಮಗು ಜನಿಸಿದಾಗ ನಿಂದಲೂ ಕೂಡ ಗಂಡ ಹೆಂಡತಿ ನಡುವೆ ಆಗಾಗ ದಿನ ಭಿನ್ನಾಭಿಪ್ರಾಯಗಳು ಬರುತ್ತಿದ್ದನ್ನು ಕೂಡ ಇಲ್ಲಿ ಉಲ್ಲೇಖಿಸಿದ್ದಾರೆ.

Comments are closed.