ಇದ್ದಕ್ಕಿದ್ದ ಹಾಗೇ ಆಂಜನೇಯನ ದೇವಸ್ಥಾನಕ್ಕೆ ಜಮೀರ್ ಅಹಮದ್ ಜೊತೆ ಹೋದ ಡಿ ಬಾಸ್, ಅಲ್ಲಿ ನಡೆದ್ದದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಶ್ರೀನಿವಾಸ್ ರವರು ತಮ್ಮ ಕುಟುಂಬಕ್ಕಿಂತ ಹೆಚ್ಚಾಗಿ ತಮ್ಮ ಸ್ನೇಹಿತರಿಗೆ ಜೀವನದಲ್ಲಿ ಪ್ರಾಮುಖ್ಯತೆಯನ್ನು ನೀಡಿರುತ್ತಾರೆ. ಸ್ನೇಹಿತರೊಂದಿಗೆ ಆಗಾಗ ಹೊರಗಡೆ ಹೋಗುವುದನ್ನು ಕೂಡ ನೀವು ಹಲವಾರು ಫೋಟೋ ಹಾಗು ವಿಡಿಯೋಗಳಲ್ಲಿ ನೋಡಿರುತ್ತೀರಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಕೇವಲ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ಬೇರೆ ಬೇರೆ ವಿವಿಧ ಕ್ಷೇತ್ರಗಳಲ್ಲಿ ಕೂಡ ಹಲವಾರು ಗೆಳೆಯರಿದ್ದಾರೆ.

ಇಂದು ನಾವು ಮಾತನಾಡಲು ಹೊರಟಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಜಕಾರಣಿಯಾಗಿರುವ ಜಮೀರ್ ಅಹಮದ್ ರವರ ಕುರಿತಂತೆ. ಜಮೀರ್ ಅಹ್ಮದ್ ರವರು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಉತ್ತಮ ಸ್ನೇಹಿತರಲ್ಲಿ ಒಬ್ಬರಾಗಿದ್ದಾರೆ. ಆಗಾಗ ಜಮೀರ್ ಅಹಮದ್ ರವರೊಂದಿಗೆ ಡಿ ಬಾಸ್ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿರುವುದು ಇದಕ್ಕೆ ಉದಾಹರಣೆಯಾಗಿದೆ. ಜಮೀರ್ ಅಹಮದ್ ರವರ ಜನ್ಮದಿನಾಚರಣೆ ಸಂದರ್ಭದಲ್ಲಿ ಕೂಡಾ ಡಿ ಬಾಸ್ ರವರು ಹಾಜರಾಗಿ ಶುಭಾಶಯವನ್ನು ಕೋರಿದ್ದರು. ಇನ್ನು ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಜಮೀರ್ ಅಹಮದ್ ರವರೊಂದಿಗೆ ಆಂಜನೇಯನ ದೇವಸ್ಥಾನಕ್ಕೆ ಹೋಗಿದ್ದರು.

zameer darshan | ಇದ್ದಕ್ಕಿದ್ದ ಹಾಗೇ ಆಂಜನೇಯನ ದೇವಸ್ಥಾನಕ್ಕೆ ಜಮೀರ್ ಅಹಮದ್ ಜೊತೆ ಹೋದ ಡಿ ಬಾಸ್, ಅಲ್ಲಿ ನಡೆದ್ದದೇನು ಗೊತ್ತೇ??
ಇದ್ದಕ್ಕಿದ್ದ ಹಾಗೇ ಆಂಜನೇಯನ ದೇವಸ್ಥಾನಕ್ಕೆ ಜಮೀರ್ ಅಹಮದ್ ಜೊತೆ ಹೋದ ಡಿ ಬಾಸ್, ಅಲ್ಲಿ ನಡೆದ್ದದೇನು ಗೊತ್ತೇ?? 2

ಈ ಸಂದರ್ಭದಲ್ಲಿ ದರ್ಶನ ರವರು ನಡೆದುಕೊಂಡಿರುವ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹಾಗಿದ್ದರೆ ಅಂದು ದೇವಸ್ಥಾನದಲ್ಲಿ ನಡೆದಿದ್ದಾದರೂ ಏನು ಎಂಬುದನ್ನು ತಿಳಿಯೋಣ ಬನ್ನಿ. ಹೌದು ಜಮೀರ್ ಅಹ್ಮದ್ ರವರೊಂದಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಆಂಜನೇಯನ ದೇವಸ್ಥಾನಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದವರು ಡಿ ಬಾಸ್ ರವರಿಗೆ ಪೇಟವನ್ನು ತೊಡಿಸಲು ಬರುತ್ತಾರೆ. ಆಗ ದರ್ಶನ್ ರವರು ಮೊದಲು ದೊಡ್ಡವರಿಗೆ ಹಾಕಿ ಎನ್ನುವುದಾಗಿ ಹೇಳಿ ಜಮೀರ್ ಅಹ್ಮದ್ ರವರಿಗೆ ಪೇಟವನ್ನು ತೊಡಿಸುವಂತೆ ಮಾಡುತ್ತಾರೆ. ಇದು ಸ್ನೇಹಕ್ಕೆ ದರ್ಶನ್ ರವರು ನೀಡುವ ಬೆಲೆಗೆ ಒಂದು ಉತ್ತಮ ಉದಾಹರಣೆ ಎಂದು ಹೇಳಬಹುದಾಗಿದೆ. ದರ್ಶನ್ ರವರ ಈ ಕಾರ್ಯವನ್ನು ನೋಡಿ ಎಲ್ಲರೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದರ್ಶನ್ ರವರು ಸ್ನೇಹ ದಲ್ಲಾಗಲಿ ಅಭಿಮಾನದಲ್ಲಿ ಯಾವುದೇ ಜಾತಿ ಹಾಗೂ ಧರ್ಮವನ್ನು ನೋಡುವುದಿಲ್ಲ ಮತ್ತೊಮ್ಮೆ ಸ್ಪಷ್ಟವಾಗಿದೆ.

Comments are closed.