ಮದುವೆಯಾಗಿ 13 ವರ್ಷಗಳ ನಂತರ ಮೂರು ಮಕ್ಕಳ ತಾಯಿ ಮತ್ತೊಂದು ಮದುವೆಯಾಗಿದ್ದು ಯಾಕೆ ಗೊತ್ತೇ?? ಅದು ಕೂಡ ಮಕ್ಕಳ ಕೈ ಬಿಟ್ಟು. ಯಾಕೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಪ್ರೀತಿ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಕೂಡ ನಡೆಯುತ್ತದೆ. ಪ್ರೀತಿ ಉಂಟಾಗುವುದಿಲ್ಲ ಬದಲಾಗಿ ಅದು ತನ್ನಿಂತಾನೇ ನಡೆದು ಹೋಗಿ ಬಿಡುತ್ತದೆ. ಇನ್ನು ಈಗಾಗಲೇ ಹಲವಾರು ಸುದ್ದಿ ಸಮಾಚಾರ ಗಳಲ್ಲಿ ನೀವು ನೋಡಿರುವ ಹಾಗೆ ವಯಸ್ಸಿನ ಅಡ್ಡಿ ಇಲ್ಲದೇ ತಮ್ಮ ವಯಸ್ಸಿಗಿಂತ ಅತ್ಯಂತ ಹೆಚ್ಚು ವಯಸ್ಸಿನ ಅಥವಾ ಅತ್ಯಂತ ಕಡಿಮೆ ವಯಸ್ಸಿನ ವ್ಯಕ್ತಿಗಳನ್ನು ಮದುವೆ ಆಗಿರುವ ಘಟನೆಯನ್ನು ಹಲವಾರು ಬಾರಿ ನೋಡಿರುತ್ತೀರಿ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಈಗಾಗಲೇ ಮದುವೆಯಾಗಿ ಮೂರು ಮಕ್ಕಳ ತಾಯಿ ಆಗಿರುವ ಮಹಿಳೆಯ ಕುರಿತಂತೆ. ಈಕೆ ತನ್ನ ಪ್ರೇಮಕ್ಕಾಗಿ ಮನೆಯವರನ್ನು ಬಿಟ್ಟು ಆತನ ಜೊತೆಗೆ ಹೋಗಿಬಿಟ್ಟಿದ್ದಾಳೆ.

ಇನ್ನೂ ಈ ಘಟನೆ ನಡೆದಿರುವುದು ಉತ್ತರಪ್ರದೇಶ ರಾಜ್ಯದಲ್ಲಿ. ಈಕೆ ಮದುವೆಯಾಗಿ ಮೂರು ಮಕ್ಕಳ ತಾಯಿ ಆಗಿದ್ದರೂ ಕೂಡ ತನ್ನ ಗಂಡ ಹಾಗೂ ಮಕ್ಕಳ ಕುರಿತಂತೆ ಯೋಚಿಸದೆ ತಾನು ಪ್ರೀತಿಸಿರುವ ಯುವಕನೊಂದಿಗೆ ಹೋಗಿ ಮದುವೆ ಮಾಡಿಕೊಂಡು ಬಿಟ್ಟಿದ್ದಾಳೆ. ಈ ವಿಚಾರ ಓದಿರುವ ಪ್ರತಿಯೊಬ್ಬರಿಗೂ ಕೂಡ ಇದು ಹೈರಾಣಾಗುವಂತೆ ಮಾಡಿದೆ.

coup wom 7 1 | ಮದುವೆಯಾಗಿ 13 ವರ್ಷಗಳ ನಂತರ ಮೂರು ಮಕ್ಕಳ ತಾಯಿ ಮತ್ತೊಂದು ಮದುವೆಯಾಗಿದ್ದು ಯಾಕೆ ಗೊತ್ತೇ?? ಅದು ಕೂಡ ಮಕ್ಕಳ ಕೈ ಬಿಟ್ಟು. ಯಾಕೆ ಗೊತ್ತೇ?
ಮದುವೆಯಾಗಿ 13 ವರ್ಷಗಳ ನಂತರ ಮೂರು ಮಕ್ಕಳ ತಾಯಿ ಮತ್ತೊಂದು ಮದುವೆಯಾಗಿದ್ದು ಯಾಕೆ ಗೊತ್ತೇ?? ಅದು ಕೂಡ ಮಕ್ಕಳ ಕೈ ಬಿಟ್ಟು. ಯಾಕೆ ಗೊತ್ತೇ? 3

ಉತ್ತರಪ್ರದೇಶದ ಮೇನ್ ಪುರಿ ಜಿಲ್ಲೆಯ ಮಹಿಳೆಯಾಗಿರುವ ಈಕೆ ಕಳೆದ 13 ವರ್ಷಗಳ ಹಿಂದೆ ಮದುವೆಯಾಗಿದ್ದಳು. ಮದುವೆಯಾಗಿ 13 ವರ್ಷಗಳ ತುಂಬು ಸಂಸಾರ ನಡೆಸಿ ಮೂರು ಮಕ್ಕಳ ತಾಯಿ ಆಗಿದ್ದರೂ ಕೂಡ ತನ್ನ ಗಂಡ ಹಾಗೂ ಮಕ್ಕಳಿಗಿಂತ ಹೆಚ್ಚು ಎಂದು ನೆನ್ನೆ ಮೊನ್ನೆ ಬಂದಿರುವ ಯುವಕನ ಜೊತೆಗೆ ಪ್ರೀತಿಯ ಕಾರಣದಿಂದಾಗಿ ಹೋಗಿ ಮದುವೆಯನ್ನು ಮಾಡಿಕೊಂಡಿದ್ದಾಳೆ. ಹಲವಾರು ಸಮಯಗಳಿಂದ ತನ್ನ ಪ್ರೇಮಿಯ ಜೊತೆಗೆ ಆ ಮಹಿಳೆ ಸಿಗುವುದನ್ನು ಮಾಡುತ್ತಿದ್ದಳು ಇಲ್ಲಿಂದಲೇ ಅವರಿಬ್ಬರ ನಡುವಿನ ಪ್ರೀತಿ ಆರಂಭವಾಗಿದೆ ಎಂಬುದಾಗಿ ತಿಳಿದುಬಂದಿದೆ.

ಈ ಮಹಿಳೆ ತಹಶೀಲ್ದಾರರ ಬಳಿ ಅಫಿದವಿಟ್ ಅನ್ನು ತೆಗೆದುಕೊಂಡು ತನ್ನ ಪ್ರಿಯಕರನ ಜೊತೆಗೆ ಹೋಗಿ ನಿಂತುಕೊಂಡು ವರಮಾಲೆಯನ್ನು ಕೂಡ ತೆಗೆದುಕೊಂಡು ಹೋಗಿದ್ದಳು. ಅಷ್ಟರಮಟ್ಟಿಗೆ ಆಕೆ ಆತನನ್ನು ಮದುವೆಯಾಗುವ ಮಟ್ಟಿಗೆ ನಿಶ್ಚಯವನ್ನು ಮಾಡಿಕೊಂಡಿದ್ದಳು. ನಂತರ ಯಾಕೆ ಮದುವೆಯಾಗುತ್ತೀರಿ ಎಂಬುದಾಗಿ ಕೇಳಿದಾಗ ತನ್ನ ಮೊದಲನೆಯ ಗಂಡನಿಂದ ನಾನು ಸಂತೋಷವಾಗಿಲ್ಲ ಎಂಬುದಾಗಿ ಉತ್ತರವನ್ನು ಆಕೆ ನೀಡುತ್ತಾಳೆ.

ಇದರ ಕುರಿತಂತೆ ವಿವರವಾಗಿ ಮಾತನಾಡುವ ಆಕೆ ಹಲವಾರು ವರ್ಷಗಳಿಂದ ಆಕೆಯ ಗಂಡ ಮದ್ಯಪಾನ ಸೇರಿದಂತೆ ಹಲವಾರು ಮಾದಕವಸ್ತುಗಳ ದಾಸನಾಗಿ ಅದರಲ್ಲಿ ಇರುತ್ತಿದ್ದ. ಮನೆಯ ಕುರಿತಂತೆ ಕಿಂಚಿತ್ತು ಕೂಡ ಆತ ಯೋಚಿಸುತ್ತಿರಲಿಲ್ಲ. ಹೆಂಡತಿ ಹಾಗೂ ಮಕ್ಕಳ ಖರ್ಚನ್ನು ಕೂಡ ಅವನು ನೋಡಿಕೊಳ್ಳುತ್ತಿರಲಿಲ್ಲ. ಇದರಿಂದಾಗಿ ಬೇಸತ್ತ ಇವಳು ತನ್ನ ತವರು ಮನೆಗೆ ಹೋಗಿ ಇರಲು ಆರಂಭಿಸುತ್ತಾಳೆ. ನಂತರವೇ ಈಕೆ ತನ್ನ ಪ್ರೇಮಿಯನ್ನು ಮದುವೆಯಾಗುವ ನಿರ್ಧಾರವನ್ನು ಮಾಡಿರುತ್ತಾಳೆ ಎಂಬುದಾಗಿ ತಿಳಿದುಬಂದಿದೆ.

ಇವರಿಬ್ಬರು ಹೇಳುವಂತೆ ಪರಸ್ಪರ ಇಬ್ಬರೂ ಕೂಡ ಸಾಕಷ್ಟು ಒಬ್ಬರನ್ನೊಬ್ಬರು ಇಷ್ಟಪಡುತ್ತಾರೆ ಹಾಗೂ ಪ್ರೀತಿ ಮಾಡುತ್ತಾರೆ ಜೀವನಪೂರ್ತಿ ಜೊತೆಯಾಗಿ ಬಾಳುವ ನಿರ್ಧಾರವನ್ನು ಕೂಡ ಮಾಡಿದ್ದಾರೆ ಇದಕ್ಕಾಗಿಯೇ ತಹಶೀಲ್ದಾರರ ಬಳಿ ಅಫಿದವಿಟ್ ಅನ್ನು ತೆಗೆದುಕೊಂಡು ಹೋಗಿ ಮದುವೆಯನ್ನು ಮಾಡಿಕೊಂಡಿದ್ದೇವೆ ಎಂಬುದಾಗಿ ಹೇಳಿದ್ದಾರೆ. ಇದು ತಹಶೀಲ್ದಾರ್ ಕಚೇರಿ ಸೇರಿದಂತೆ ಹಲವಾರು ಕಡೆಗಳಲ್ಲಿ ದೊಡ್ಡಮಟ್ಟದ ಚರ್ಚೆಗೆ ಗ್ರಾಸವಾಗಿದೆ.

coup wom 7 | ಮದುವೆಯಾಗಿ 13 ವರ್ಷಗಳ ನಂತರ ಮೂರು ಮಕ್ಕಳ ತಾಯಿ ಮತ್ತೊಂದು ಮದುವೆಯಾಗಿದ್ದು ಯಾಕೆ ಗೊತ್ತೇ?? ಅದು ಕೂಡ ಮಕ್ಕಳ ಕೈ ಬಿಟ್ಟು. ಯಾಕೆ ಗೊತ್ತೇ?
ಮದುವೆಯಾಗಿ 13 ವರ್ಷಗಳ ನಂತರ ಮೂರು ಮಕ್ಕಳ ತಾಯಿ ಮತ್ತೊಂದು ಮದುವೆಯಾಗಿದ್ದು ಯಾಕೆ ಗೊತ್ತೇ?? ಅದು ಕೂಡ ಮಕ್ಕಳ ಕೈ ಬಿಟ್ಟು. ಯಾಕೆ ಗೊತ್ತೇ? 4

ಇನ್ನು ಆ ಮಹಿಳೆಯ ಗಂಡ ಹೇಳುವುದನ್ನು ಕೇಳಿದರೆ ತಾತ ಹೇಳುವ ಪ್ರಕಾರ ಇಬ್ಬರೂ ಕೂಡ ಸಾಕಷ್ಟು ಬಾರಿ ಜೊತೆಯಾಗಿ ಸೇರುವುದನ್ನು ಮಾಡಿರುತ್ತಾರೆ ಹೀಗಾಗಿ ಇವರಿಬ್ಬರ ನಡುವೆ ಸಂಬಂಧ ಬೆಳೆದಿದೆ ಎಂಬುದಾಗಿ ಹೇಳಿದ್ದಾನೆ. ಆದರೆ ಇವರಿಬ್ಬರ ಸಂಬಂಧದ ಕುರಿತಂತೆ ಗಂಡನಿಗೆ ಕಿಂಚಿತ್ತು ಕೂಡ ಅರಿವು ಇರಲಿಲ್ಲವಂತೆ. ಹೀಗಾಗಿ ಇವರಿಬ್ಬರು ಈಗ ಮನಃಸ್ಪೂರ್ತಿಯಾಗಿ ಮದುವೆಯಾಗಲು ನಿಶ್ಚಯಿಸಿದ್ದಾರೆ ಎಂದರೆ ನಾನೇನು ಮಾಡಲು ಸಾಧ್ಯ ಎಂಬುದಾಗಿ ಆತ ಹೇಳುತ್ತಿದ್ದಾನೆ.

Comments are closed.