Horoscope: ಮುಟ್ಟಿದೆಲ್ಲಾ ಚಿನ್ನನೆ, ಅಪ್ಪಿ ತಪ್ಪಿ ಕೂಡ ಚಿಕ್ಕ ತಪ್ಪು ಮಾಡಬೇಡಿ, ಶನಿ ದೇವನಿಂದ ಅದೃಷ್ಟ ಪಡೆಯುತ್ತಿರುವುದು ಯಾರು ಗೊತ್ತೇ??
Horoscope: ಈಗ ಶನಿ ಗ್ರಹವು ಮೇಷ ರಾಶಿಯಲ್ಲಿದೆ, ಜ್ಯೋತಿಷ್ಯದಲ್ಲಿ ರಾಹುವನ್ನು ಛಾಯಾಗ್ರಹ ಎಂದು ಕರೆಯುತ್ತಾರೆ. ಒಂದು ವೇಳೆ ಜಾತಕದಲ್ಲಿ ರಾಹುವಿನ ಸ್ಥಾನ ಚೆನ್ನಾಗಿಲ್ಲ ಎಂದರೆ, ಆ ವ್ಯಕ್ತಿ ಜೀವನದಲ್ಲಿ ಬಹಳಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಮೇಷ ರಾಶಿಗೆ ರಾಹು ಬಂದಿರುವುದರಿಂದ ಕೆಲವು ರಾಶಿಗಳು ಅದೃಷ್ಟ ಪಡೆಯುತ್ತಾರೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ…
ಕರ್ಕಾಟಕ ರಾಶಿ :- ಈ ರಾಶಿಯ 10ನೇ ಮನೆಯಲ್ಲಿ ಶನಿದೇವ ಇದ್ದಾನೆ, ಆಸಕ್ತಿಗೆ ತಕ್ಕ ಹಾಗೆ ಕೆಲಸ ಮಾಡುವ ವ್ಯಕ್ತಿಗೆ ಹಣಕಾಸಿನ ಲಾಭ ಸಿಗುತ್ತದೆ. ಕೆಲಸ ಬದಲಾವಣೆ ಮಾಡಬೇಕು ಎಂದುಕೊಂಡಿರುವವರಿಗೆ ಯಶಸ್ಸು ಸಿಗುತ್ತದೆ. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ವಿಶೇಷ ಲಾಭವಾಗುತ್ತದೆ. ಬ್ಯುಸಿನೆಸ್ ನಲ್ಲಿ ಹೆಚ್ಚು ಹಣ ಬರುತ್ತದೆ. ಇದನ್ನು ಓದಿ..Astrology: ಹೆಚ್ಚಿನ ಆಲೋಚನೆ ಬೇಡವೇ ಬೇಡ.ಇನ್ನು ನಾಲ್ಕು ದಿನ ಮಾತ್ರ ನಿಮಗೆ ಕಷ್ಟ- ಇನ್ನು ಮುಂದೆ ಹಣದ ಹಬ್ಬ. ಯಾವ ರಾಶಿಗಳಿಗೆ ಗೊತ್ತೇ?
ಸಿಂಹ ರಾಶಿ :- ಶನಿದೇವ ಈ ರಾಶಿಯ 10ನೇ ಮನೆಯಲ್ಲಿ ಇದ್ದಾನೆ, ಕೆಲಸ ಮಾಡುತ್ತಿರುವವರಿಗೆ ಇದು ಉತ್ತಮವಾದ ಸಮಯ ಆಗಿದೆ. ನಿಮ್ಮ ಗುರಿ ಸಾಧಿಸಲು ಇದು ಸುಲಭವಾದ ಸಮಯ. ಕುಟುಂಬದ ಜೊತೆಗೆ ಸಮಯ ಕಳೆಯುತ್ತೀರಿ. ಈ ವೇಳೆ ಖರ್ಚು ಹೆಚ್ಚಾಗಬಹುದು.
ವೃಶ್ಚಿಕ ರಾಶಿ :- ಈ ರಾಶಿಯ 6ನೇ ಮನೆಯಲ್ಲಿ ಶನಿದೇವ ಇದ್ದಾನೆ, ಈ ವೇಳೆ ನಿಮಗೆ ಕೆಲಸ ಸಿಗಬಹುದು. ಕೆಲಸ ಮಾಡುತ್ತಿರುವವರಿಗ್ಗೆ ಇನ್ಕ್ರಿಮೆಂಟ್ ಸಿಗಬಹುದು. ಆದರೆ ಈ ವೇಳೆ ಆರೋಗ್ಯದ ಕಡೆಗೆ ಗಮನ ಕೊಡಿ. ಇದನ್ನು ಓದಿ..Horoscope: ಅದೃಷ್ಟ ಬಂದಾಗ ಸುಳ್ಳು ಅನ್ಕೊಂಡ್ರೆ ಉದ್ದಾರ ಆಗಲ್ಲ, 30 ವರ್ಷಗಳ ನಂತರ ರಾಜಯೋಗ ಬಂದಿದೆ. ಇನ್ನು ಇವರ ಬದುಕು ಬಂಗಾರ. ಸ್ವಲ್ಪ ಕಷ್ಟ ಪಡಿ ರಾಜನಾಗ್ತೀರಾ.
ಕುಂಭ ರಾಶಿ :- ಈ ರಾಶಿಯ 3ನೇ ಮನೆಯಲ್ಲಿ ಶನಿದೇವ ಇದ್ದಾನೆ., ಈ ವೇಳೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ವ್ಯಾಪಾರ ಜಾಸ್ತಿ ಮಾಡಬೇಕು ಎಂದು ಯೋಚಿಸುತ್ತಿದ್ದರೆ, ಇದು ಸರಿಯಾದ ಸಮಯ. ಇದಕ್ಕಾಗಿ ಹೊಸ ವಿಧಾನ ಶುರು ಮಾಡಿಕೊಳ್ಳಬಹುದು.
Comments are closed.