ಮುಗಿಯಿತು ಭಯಂಕರ ಗ್ರಹಣ ಅಮವಾಸೆ. ಇಂದಿನ ಈ ರಾಶಿಗಳು ಮುಟ್ಟಿದೆಲ್ಲಾ ಚಿನ್ನ. ನಿಮ್ಮನ್ನು ಟಚ್ ಮಾಡಲು ಕೂಡ ಆಗಲ್ಲ. ಯಾವ ರಾಶಿಗಳಿಗೆ ಗೊತ್ತೆ??

ಇಂದು ಬುಧ ಗ್ರಹವು ಕನ್ಯಾ ರಾಶಿಯನ್ನು ತ್ಯಜಿಸಿ ತುಲಾ ರಾಶಿಯನ್ನು ಪ್ರವೇಶಿಸುತ್ತಿದೆ. ಅಕ್ಟೋಬರ್ 26 ಬುಧವಾರವಾದ ಇಂದು ಬುಧ ಗ್ರಹದ ರಾಶಿ ಸಂಚಾರ ಆಗಲಿದೆ. ವ್ಯವಹಾರ, ಬುದ್ಧಿವಂತಿಕೆ, ಸಂಪತ್ತಿನ ಸೂಚಕವಾದ ಬುಧ ಗ್ರಹವು ನವೆಂಬರ್ 19ರವರೆಗೂ ತುಲಾ ರಾಶಿಯಲ್ಲಿ ಇರಲಿದ್ದಾನೆ. ಈಗಾಗಲೇ ತುಲಾ ರಾಶಿಯಲ್ಲಿ ಸೂರ್ಯ, ಚಂದ್ರ, ಕೇತು ಗ್ರಹಗಳು ಈಗಾಗಲೇ ಇದ್ದು ಇದೀಗ ಬುಧ ಗ್ರಹವು ಈ ರಾಶಿಗೆ ಸೇರಿಕೊಳ್ಳುತ್ತಿದ್ದಾನೆ. ಇದೀಗ ತುಲಾ ರಾಶಿಯಲ್ಲಿ ಒಟ್ಟು ನಾಲ್ಕು ಗ್ರಹಗಳ ಸಂಯೋಜನೆಯಿಂದ ಯೋಗ ರೂಪುಗೊಳ್ಳಲಿದ್ದು, ಕೆಲವು ರಾಶಿಗಳಿಗೆ ಈ ರಾಶಿ ಸಂಯೋಜನೆ ದೊಡ್ಡ ಮಟ್ಟದ ಅದೃಷ್ಟ ಹೊತ್ತು ತರಲಿದೆ. ತುಲಾ ರಾಶಿಯಲ್ಲಿ ಬುಧ, ಸೂರ್ಯ, ಶುಕ್ರ, ಕೇತು ಗ್ರಹಗಳ ರಾಶಿಯ ಸಂಯೋಜನೆ ಈ ಕೆಳಗಿನ ರಾಶಿಯವರಿಗೆ ಅದೃಷ್ಟ ತಂದುಕೊಡಲಿದೆ. ಯಾವ ಯಾವ ರಾಶಿಯವರಿಗೆ ಈ ಸಂಯೋಜನೆ ಲಾಭ ತರಲಿದೆ ಎನ್ನುವುದರ ರಾಶಿ ಭವಿಷ್ಯ ಮಾಹಿತಿ ಇಲ್ಲಿದೆ.

mithuna rashi horo | ಮುಗಿಯಿತು ಭಯಂಕರ ಗ್ರಹಣ ಅಮವಾಸೆ. ಇಂದಿನ ಈ ರಾಶಿಗಳು ಮುಟ್ಟಿದೆಲ್ಲಾ ಚಿನ್ನ. ನಿಮ್ಮನ್ನು ಟಚ್ ಮಾಡಲು ಕೂಡ ಆಗಲ್ಲ. ಯಾವ ರಾಶಿಗಳಿಗೆ ಗೊತ್ತೆ??
ಮುಗಿಯಿತು ಭಯಂಕರ ಗ್ರಹಣ ಅಮವಾಸೆ. ಇಂದಿನ ಈ ರಾಶಿಗಳು ಮುಟ್ಟಿದೆಲ್ಲಾ ಚಿನ್ನ. ನಿಮ್ಮನ್ನು ಟಚ್ ಮಾಡಲು ಕೂಡ ಆಗಲ್ಲ. ಯಾವ ರಾಶಿಗಳಿಗೆ ಗೊತ್ತೆ?? 3

ಮಿಥುನ ರಾಶಿ: ತುಲಾ ರಾಶಿಯಲ್ಲಿ ಬುಧ, ಸೂರ್ಯ, ಶುಕ್ರ, ಕೇತು ಗ್ರಹ ಸಂಯೋಜನೆ ಈ ರಾಶಿಯವರಿಗೆ ಅದೃಷ್ಟ ತಂದುಕೊಡಲಿದೆ. ವೃತ್ತಿಜೀವನದಲ್ಲಿ ಹೆಚ್ಚಿನ ಲಾಭ ದೊರೆಯಲಿದ್ದು, ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿ, ಏಕಾಗ್ರತೆ ಹೆಚ್ಚಾಗಲಿದೆ. ಸಮಾಜದಲ್ಲಿ ಹೆಚ್ಚಿನ ಗೌರವ ಮನ್ನಣೆ ದೊರೆಯಲಿದೆ.

ಕರ್ಕಾಟಕ ರಾಶಿ: ಕೌಟುಂಬಿಕ ಕಲಹ ಬಗೆಹರಿಯಲಿದ್ದು ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ತುಲಾ ರಾಶಿಯಲ್ಲಿ ಬುಧ, ಸೂರ್ಯ, ಶುಕ್ರ, ಕೇತು ಗ್ರಹ ಸಂಯೋಜನೆ ಈ ರಾಶಿಯವರಿಗೆ ಅದೃಷ್ಟ ತಂದುಕೊಡಲಿದೆ. ದೊಡ್ಡ ಮಟ್ಟದ ಹಣದ ನೆರವು ದೊರೆಯಲಿದ್ದು, ಆರ್ಥಿಕವಾಗಿ ಸದೃಢ ಆಗಲಿದ್ದೀರಿ. ಉದ್ಯೋಗಿಗಳಿಗೆ ಆರ್ಥಿಕವಾಗಿ ಬಲ ಸಿಗುವುದಲ್ಲದೆ ವ್ಯಾಪಾರದಲ್ಲಿ ದೊಡ್ಡಮಟ್ಟದ ಆರ್ಡರ್ ದೊರೆಯುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಒಳ್ಳೆಯ ಭವಿಷ್ಯ.

simha rashi horo 1 | ಮುಗಿಯಿತು ಭಯಂಕರ ಗ್ರಹಣ ಅಮವಾಸೆ. ಇಂದಿನ ಈ ರಾಶಿಗಳು ಮುಟ್ಟಿದೆಲ್ಲಾ ಚಿನ್ನ. ನಿಮ್ಮನ್ನು ಟಚ್ ಮಾಡಲು ಕೂಡ ಆಗಲ್ಲ. ಯಾವ ರಾಶಿಗಳಿಗೆ ಗೊತ್ತೆ??
ಮುಗಿಯಿತು ಭಯಂಕರ ಗ್ರಹಣ ಅಮವಾಸೆ. ಇಂದಿನ ಈ ರಾಶಿಗಳು ಮುಟ್ಟಿದೆಲ್ಲಾ ಚಿನ್ನ. ನಿಮ್ಮನ್ನು ಟಚ್ ಮಾಡಲು ಕೂಡ ಆಗಲ್ಲ. ಯಾವ ರಾಶಿಗಳಿಗೆ ಗೊತ್ತೆ?? 4

ಸಿಂಹ ರಾಶಿ: ಕೌಟುಂಬಿಕ ಸಮತೋಲನ ಸಾಧಿಸಲಿದೆ. ಸಹೋದರ ಸಹೋದರಿಯರ ನಡುವೆ ಉತ್ತಮ ಬಾಂಧವ್ಯ ವೃದ್ಧಿಸಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗುವುದು. ತುಲಾ ರಾಶಿಯಲ್ಲಿ ಬುಧ, ಸೂರ್ಯ, ಶುಕ್ರ, ಕೇತು ಗ್ರಹ ಸಂಯೋಜನೆ ಈ ರಾಶಿಯವರಿಗೆ ಅದೃಷ್ಟ ತಂದುಕೊಡಲಿದೆ. ಹೊಸ ಕೆಲಸದ ಅವಕಾಶ ಕೇಳಿ ಬರಲಿದೆ. ಧಾರ್ಮಿಕ ಚಟುವಟಿಕೆಗಳ ಮೇಲೆ ಆಸಕ್ತಿ ಹೆಚ್ಚಾಗಬಹುದು, ಸಮಾಜದಲ್ಲಿ ಹೆಚ್ಚಿನ ಗೌರವ ಪ್ರಾಪ್ತಿ.

ಧನು ರಾಶಿ: ಆದಾಯ ಹೆಚ್ಚಾಗುತ್ತದೆ, ಇದರ ಜೊತೆಗೆ ಹಣಕ್ಕೆ ಸಂಬಂಧಿಸಿದ ಸಾಕಷ್ಟು ಸಮಸ್ಯೆಗಳು ನಿವಾರಣೆಯಾಗಲಿದ್ದು ಆರ್ಥಿಕವಾಗಿ ಬಲಗೊಳ್ಳಲಿದ್ದೀರಿ. ತುಲಾ ರಾಶಿಯಲ್ಲಿ ಬುಧ, ಸೂರ್ಯ, ಶುಕ್ರ, ಕೇತು ಗ್ರಹ ಸಂಯೋಜನೆ ಈ ರಾಶಿಯವರಿಗೆ ಅದೃಷ್ಟ ತಂದುಕೊಡಲಿದೆ. ಕುಟುಂಬದಲ್ಲಿ ಶಾಂತಿ ನೆಲೆಸಲಿದ್ದು, ಸಂತೋಷ ಸಮೃದ್ಧಿ ಮನೆ ಮಾಡಲಿದೆ. ಬಹಳ ವರ್ಷಗಳ ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಸಾಧ್ಯತೆ .ಒಳ್ಳೆಯ ಸುದ್ದಿಗಳನ್ನು ಕೇಳಲಿದ್ದೀರಿ.

Comments are closed.