ಸಿಂಹ ರಾಶಿಗೆ ಪ್ರವೇಶ ಮಾಡುತ್ತಿರುವ ಬುಧ: ಇದರಿಂದ ಕಷ್ಟವೆಲ್ಲ ಮುಗಿದು ಅದೃಷ್ಟದ ದಿನಗಳು ಯಾರಿಗೆ ಆರಂಭ ಗೊತ್ತೇ?

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಗಸ್ಟ್ 21ರವರೆಗೆ ಬುಧನು ಸಿಂಹ ರಾಶಿಗೆ ಸಂಕ್ರಮಣ ಮಾಡಿದ್ದಾನೆ. ಈ ರಾಶಿ ಬದಲಾವಣೆಯಿಂದಾಗಿ ಕೆಲವೊಂದು ರಾಶಿಯವರಿಗೆ ಲಾಭ ಉಂಟಾಗಲಿದೆ ಹಾಗಿದ್ದರೆ ಆ ಲಾಭವನ್ನು ಪಡೆಯಲಿರುವ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

mesha rashi horo | ಸಿಂಹ ರಾಶಿಗೆ ಪ್ರವೇಶ ಮಾಡುತ್ತಿರುವ ಬುಧ: ಇದರಿಂದ ಕಷ್ಟವೆಲ್ಲ ಮುಗಿದು ಅದೃಷ್ಟದ ದಿನಗಳು ಯಾರಿಗೆ ಆರಂಭ ಗೊತ್ತೇ?
ಸಿಂಹ ರಾಶಿಗೆ ಪ್ರವೇಶ ಮಾಡುತ್ತಿರುವ ಬುಧ: ಇದರಿಂದ ಕಷ್ಟವೆಲ್ಲ ಮುಗಿದು ಅದೃಷ್ಟದ ದಿನಗಳು ಯಾರಿಗೆ ಆರಂಭ ಗೊತ್ತೇ? 3

ಮೇಷ ರಾಶಿ; ಸಿಂಹ ರಾಶಿಗೆ ಬುದ್ಧನ ರಾಶಿ ಬದಲಾವಣೆ ಎನ್ನುವುದು ಮೇಷ ರಾಶಿಯವರಿಗೆ ಲಾಭವನ್ನು ತಂದು ಕೊಡುತ್ತದೆ ಅದರಲ್ಲಿ ವಿಶೇಷವಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅದ್ವಿತೀಯ ವಿಜಯವನ್ನು ಸಾಧಿಸಲಿದ್ದೀರಿ. ವೃಷಭ ರಾಶಿ; ಈ ಶುಭ ಸಂದರ್ಭದಲ್ಲಿ ವೃಷಭ ರಾಶಿಯವರಿಗೆ ಹೊಸ ಮನೆ ಹಾಗೂ ವಾಹನವನ್ನು ಖರೀದಿಸುವ ಯೋಗ ಮೂಡಿಬರಲಿದೆ.

ಕರ್ಕ ರಾಶಿ; ಈ ಸಂದರ್ಭದಲ್ಲಿ ಆದಾಯ ಮೂಲಗಳು ಬಲಗೊಂಡು ಆರ್ಥಿಕವಾಗಿ ನೀವು ಸ್ವಾಲಂಬ್ಯತೆಯನ್ನು ಸಾಧಿಸಲಿದ್ದೀರಿ, ಕೆಲಸ ಹಾಗೂ ವ್ಯಾಪಾರದ ಕ್ಷೇತ್ರ ಕೂಡ ಬಲವಾಗಿರಲಿದೆ. ಸಿಂಹ ರಾಶಿ; ಬುಧ ಸಿಂಹ ರಾಶಿಗೆ ಕಾಲಿಡುವ ಸಂದರ್ಭದಲ್ಲಿ ಸಿಂಹ ರಾಶಿಯವರ ಉದ್ಯೋಗದಲ್ಲಿ ಹಾಗೂ ಮದುವೆ ಆಗದೆ ಇರುವವರಿಗೆ ಮದುವೆ ಆಗುವ ಭಾಗ್ಯ ಕೂಡ ಕಂಡು ಬರಲಿದೆ.

vrushika rashi | ಸಿಂಹ ರಾಶಿಗೆ ಪ್ರವೇಶ ಮಾಡುತ್ತಿರುವ ಬುಧ: ಇದರಿಂದ ಕಷ್ಟವೆಲ್ಲ ಮುಗಿದು ಅದೃಷ್ಟದ ದಿನಗಳು ಯಾರಿಗೆ ಆರಂಭ ಗೊತ್ತೇ?
ಸಿಂಹ ರಾಶಿಗೆ ಪ್ರವೇಶ ಮಾಡುತ್ತಿರುವ ಬುಧ: ಇದರಿಂದ ಕಷ್ಟವೆಲ್ಲ ಮುಗಿದು ಅದೃಷ್ಟದ ದಿನಗಳು ಯಾರಿಗೆ ಆರಂಭ ಗೊತ್ತೇ? 4

ವೃಶ್ಚಿಕ ರಾಶಿ; ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಲಾಭ ಮೂಡಿ ಬರಲಿದ್ದು ಉದ್ಯೋಗ ಕ್ಷೇತ್ರದಲ್ಲಿ ಮೇಲಿನ ಅಧಿಕಾರಿಗಳಿಂದ ಬೆಂಬಲ ದೊರೆಯಲಿದೆ. ಸಮಾಜದಲ್ಲಿ ನಿಮ್ಮ ಪದವಿ ಪ್ರತಿಷ್ಠೆ ಕೂಡ ಹೆಚ್ಚಾಗಲಿದೆ. ಧನು ರಾಶಿ; ಬುಧನ ರಾಶಿ ಸಂಕ್ರಮಣದಿಂದಾಗಿ ನಿಮ್ಮ ಅದೃಷ್ಟವೇ ಬದಲಾಗಲಿದ್ದು, ಹಲವಾರು ಸಮಯಗಳಿಂದ ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಕೆಲಸ ಸಿಗಲಿದೆ.

ಕುಂಭ ರಾಶಿ; ಸರಕಾರಿ ಯೋಜನೆಗಳಲ್ಲಿ ಅತಿ ಶೀಘ್ರದಲ್ಲಿ ಭಾಗಿಯಾಗುವ ಲಕ್ಷಣಗಳು ಕಂಡುಬರುತ್ತವೆ ಹಾಗೂ ಜಂಟಿ ಉದ್ಯಮದಲ್ಲಿ ಹೆಚ್ಚಾಗಿ ಲಾಭ ತೆಗೆಯುವ ಸಾಮರ್ಥ್ಯ ನಿಮಗೆ ಕೂಡಿಬರಲಿದೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Comments are closed.