Cricket News: ರಾಹುಲ್ ಹೊರ ಹೋಗುತ್ತಿದ್ದಂತೆ ಭಾರತ ತಂಡಕ್ಕೆ ಆಯ್ಕೆಯಾದ ಭಯಾನಕ ಆಟಗಾರ: ಈತನೇ ಟಾಪ್ ಆಗಿ ಮೆರೆಯುತ್ತಾನೆ ಎಂದ ಪಂಡಿತರು. ಯಾರು ಗೊತ್ತೇ?

Cricket News: ಕೆ.ಎಲ್.ರಾಹುಲ್ (K L Rahul) ಅವರ ಸಮಯ ಈಗ ಚೆನ್ನಾಗಿಲ್ಲ ಎಂದೇ ಹೇಳಬಹುದು. ಒಂದು ಕಡೆ ಕಳಪೆ ಫಾರ್ಮ್ ಇಂದ ಬಳಲುತ್ತಿದ್ದ ಕೆ.ಎಲ್.ರಾಹುಲ್ ಈಗ ಗಾಯಗೊಂಡಿರುವುದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಇಂದ ದೂರ ಉಳಿದಿದ್ದಾರೆ. ಮೇ 1ರಂದು ನಡೆದ ಆರ್ಸಿಬಿ ವರ್ಸಸ್ ಎಲ್.ಎಸ್ ಜಿ (RCB vs LSG) ಪಂದ್ಯದಲ್ಲಿ ರಾಹುಲ್ ಅವರಿಗೆ ಬಲ ತೊಡೆಗೆ ಗಾಯವಾಯಿತು. ಪಂದ್ಯ ನಡೆಯುವಾಗಲೇ ಹೊರ ಹೋಗಿದ್ದರು.

ishan kishan names as replacement for klrahul 1 | Cricket News: ರಾಹುಲ್ ಹೊರ ಹೋಗುತ್ತಿದ್ದಂತೆ ಭಾರತ ತಂಡಕ್ಕೆ ಆಯ್ಕೆಯಾದ ಭಯಾನಕ ಆಟಗಾರ: ಈತನೇ ಟಾಪ್ ಆಗಿ ಮೆರೆಯುತ್ತಾನೆ ಎಂದ ಪಂಡಿತರು. ಯಾರು ಗೊತ್ತೇ?
Cricket News: ರಾಹುಲ್ ಹೊರ ಹೋಗುತ್ತಿದ್ದಂತೆ ಭಾರತ ತಂಡಕ್ಕೆ ಆಯ್ಕೆಯಾದ ಭಯಾನಕ ಆಟಗಾರ: ಈತನೇ ಟಾಪ್ ಆಗಿ ಮೆರೆಯುತ್ತಾನೆ ಎಂದ ಪಂಡಿತರು. ಯಾರು ಗೊತ್ತೇ? 2

ಅಂದು ಕೊನೆಯ ಪ್ಲೇಯರ್ ಆಗಿ ಬ್ಯಾಟಿಂಗ್ ಮಾಡಲು ಬಂದರು ಸಹ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ರಾಹುಲ್ ಅವರ ಪರಿಸ್ಥಿತಿ ಹೀಗಿರುವಾಗ ಅವರ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಇಂದ ದೂರ ಉಳಿಯಲಿದ್ದಾರೆ. ಹಾಗಾಗಿ ರಾಹುಲ್ ಅವರ ಬದಲಾಗಿ ಇಶನ್ ಕಿಶನ್ (Ishan Kishan) ಅವರಿಗೆ ತಂಡದಲ್ಲಿ ಸ್ಥಾನ ಸಿಗಬಹುದು ಎಂದು ಮಾಹಿತಿ ಸಿಕ್ಕಿದೆ.

ಇದನ್ನು ಓದಿ: Virat Kohli: ಸುಮ್ಮನೆ ಬಿಡದ ಕೊಹ್ಲಿ: ಎಲ್ಲಾ ಮುಗಿದ ಮೇಲೆ, ಬಿಸಿಸಿಐ ಗೆ ಪತ್ರ ಬರೆದು ಹೇಳಿದ್ದೇನು ಗೊತ್ತೇ? ಗಂಭೀರ್ ಗೆ ಮುಂದಿದೆ ಬಿಗ್ ಶಾಕ್??

ಈವರೆಗು ಇಶಾನ್ ಕಿಶನ್ ಅವರು ಟೆಸ್ಟ್ ತಂಡದಲ್ಲಿ ಆಡಿಲ್ಲ, ಬಾರಸರ್ ಗವಾಸ್ಕರ್ ಟ್ರೋಫಿಗೆ (Border Gavaskar Trophy) ಆಯ್ಕೆಯಾಗಿದ್ದರು ಸಹ ಪಂದ್ಯವನ್ನು ಆಡುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಟೀಮ್ ಇಂಡಿಯಾ ಆಯ್ಕೆ ಸಮಿತಿ ಕೆ.ಎಲ್.ರಾಹುಲ್ ಅವರ ಬದಲಾಗಿ ಇಶಾನ್ ಕಿಶನ್ ಅಥವಾ ಕೆ.ಎಸ್.ಭರತ್ ಅವರನ್ನು ಬ್ಯಾಕಪ್ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡುವ ಸಾಧ್ಯತೆ ಇದೆ.

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆ ಆಯ್ಕೆ ಆಗಿರುವ ಭಾರತ ತಂಡ ಹೀಗಿದೆ..
ರೋಹಿತ್ ಶರ್ಮಾ (ಕ್ಯಾಪ್ಟನ್), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಇಶಾನ್ ಕಿಶನ್ .

ಇದನ್ನು ಓದಿ: Job Openings: ನೀವು ಹತ್ತನೇ ತರಗತಿ ಪಾಸ್ ಆಗಿದ್ದೀರಾ: ಹಾಗಿದ್ದರೆ ಖಾಲಿ ಇವೆ 9,360 ಸರ್ಕಾರಿ ಉದ್ಯೋಗಗಳು: ಅರ್ಜಿ ಹಾಕಿ ಕೆಲಸ ಪಡೆಯಿರಿ. ಎಲ್ಲಿ ಗೊತ್ತೇ??

Comments are closed.