Yuvaraj Singh: ಹಲವಾರು ವರ್ಷಗಳ ಬಳಿಕ ಯುವರಾಜ್ ಸಿಂಗ್ ಸ್ಥಾನವನ್ನು ತುಂಬುವ ಆಟಗಾರ ಸಿಕ್ಕೇಬಿಟ್ಟನೇ?? ಯಪ್ಪಾ ಈತನೇ ಮುಂದಿನ ಯುವರಾಜ್. ಯಾರು ಗೊತ್ತೇ?

Yuvaraj Singh: ಟೀಮ್ ಇಂಡಿಯಾದ (Tean India) ಸ್ಫೋಟಕ ಬ್ಯಾಟ್ಸ್ಮನ್, ಅದ್ಭುತವಾಗಿ ರನ್ ಗಳಿಸುತ್ತಿದ್ದ ಆಟಗಾರ ಎಂದು ಹೆಸರು ಮಾಡಿದ್ದವರು ಯುವರಾಜ್ ಸಿಂಗ್ (Yuvaraj Singh). ಈಗ ಇವರು ರಿಟೈರ್ ಆಗಿದ್ದಾರೆ. ಆದರೆ ನಮ್ಮ ಭಾರತ ತಂಡಕ್ಕೆ ಯುವರಾಜ್ ಸಿಂಗ್ ಅವರಂತಹ ಸ್ಫೋಟಕ ಬ್ಯಾಟ್ಸ್ಮನ್ ಮತ್ತೊಬ್ಬರು ಬೇಕಿತ್ತು, ಇದೀಗ ಅವರಂಥ ಬ್ಯಾಟ್ಸ್ಮನ್ ಟೀಮ್ ಇಂಡಿಯಾಗೆ ಸಿಕ್ಕಿದ್ದಾರೆ. ಆ ಬ್ಯಾಟ್ಸ್ಮನ್ ಯಾರು ಗೊತ್ತಾ?

fans called shivam dube as next yuvaraj singh | Yuvaraj Singh: ಹಲವಾರು ವರ್ಷಗಳ ಬಳಿಕ ಯುವರಾಜ್ ಸಿಂಗ್ ಸ್ಥಾನವನ್ನು ತುಂಬುವ ಆಟಗಾರ ಸಿಕ್ಕೇಬಿಟ್ಟನೇ?? ಯಪ್ಪಾ ಈತನೇ ಮುಂದಿನ ಯುವರಾಜ್. ಯಾರು ಗೊತ್ತೇ?
Yuvaraj Singh: ಹಲವಾರು ವರ್ಷಗಳ ಬಳಿಕ ಯುವರಾಜ್ ಸಿಂಗ್ ಸ್ಥಾನವನ್ನು ತುಂಬುವ ಆಟಗಾರ ಸಿಕ್ಕೇಬಿಟ್ಟನೇ?? ಯಪ್ಪಾ ಈತನೇ ಮುಂದಿನ ಯುವರಾಜ್. ಯಾರು ಗೊತ್ತೇ? 2

ಕ್ರಿಕೆಟ್ ಲೋಕಕ್ಕೆ ಸಿಕ್ಕಿರುವ ಯುವರಾಜ್ ಸಿಂಗ್ ಅವರಂತಹ ಬ್ಯಾಟ್ಸ್ಮನ್ ಮತ್ಯಾರು ಅಲ್ಲ, ಪ್ರಸ್ತುತ ಐಪಿಎಲ್ ನಲ್ಲಿ ಸಿ.ಎಸ್.ಕೆ ತಂಡದ ಪರವಾಗಿ ಆಡುತ್ತಿರುವ ಶಿವಂ ದುಬೆ (Shivam Dube). ಇವರು ಈ ಸಾಲಿನ ಐಪಿಎಲ್ (IPL) ನಲ್ಲಿ ಅಧ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಮೊನ್ನೆ ನಡೆದ, ಸಿ.ಎಸ್.ಕೆ ವರ್ಸಸ್ ಕೆಕೆಆರ್ (CSK vs KKR) ನಡುವಿನ ಪಂದ್ಯದಲ್ಲಿ 21 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು ದುಬೆ. ಇವರ ಬ್ಯಾಟಿಂಗ್ ಶೈಲಿ ನೋಡಿದರೆ, ಯುವರಾಜ್ ಸಿಂಗ್ ಅವರೇ ನೆನಪಾಗುತ್ತಾರೆ.

ಇದನ್ನು ಓದಿ: Yash: ಹಾರ್ಧಿಕ್ ಪಾಂಡ್ಯ ರವರ ಮದುವೆಯಲ್ಲಿ ಡಾನ್ಸ್ ಮಾಡಲು ಯಶ್ ಹಣ ತಗೊಂಡ್ರ ?? ನಿಜಕ್ಕೂ ಒಂದು ಡಾನ್ಸ್ ಗೆ ಇಷ್ಟು ಕೋಟಿ ಕೊಟ್ಟಾರ ಹಾರ್ಧಿಕ್??

ಇನ್ನು ಶಿವಂ ದುಬೆ ಅವರು ಸಿ.ಎಸ್.ಕೆ (CSK) ತಂಡಕ್ಕೆ ಆಲ್ ರೌಂಡರ್ ಆಗಿದ್ದು, ಎಡಗೈ ಬ್ಯಾಟ್ಸ್ಮನ್ ಆಗಿರುವ ಇವರು ಬಲಗೈಯಲ್ಲಿ ಬೌಲಿಂಗ್ ಮಾಡುತ್ತಾರೆ. ಇವರನ್ನು ಆಕ್ಷನ್ ನಲ್ಲಿ 4 ಕೋಟಿ ಕೊಟ್ಟು ಖರೀದಿ ಮಾಡಿದೆ. ಶಿವಂ ದುಬೆ ಅವರಿಗೆ ಈ ಹಿಂದೆ ಟೀಮ್ ಇಂಡಿಯಾ ಪರವಾಗಿ ಆಡುವ ಅವಕಾಶ ಸಿಕ್ಕಿದೆ, ಭಾರತಕ್ಕಾಗಿ ಆಡಿರುವ 13 ಟಿ20 ಪಂದ್ಯಗಳಲ್ಲಿ 105 ರನ್ ಗಳಿಸಿ, 5 ವಿಕೆಟ್ ಉರುಳಿಸಿದ್ದಾರೆ. ಒಂದು ಓಡಿಐ ಪಂದ್ಯದಲ್ಲಿ 9 ರನ್ಸ್ ಗಳಿಸಿದರು. ಈಗ ಶಿವಂ ದುಬಿ ಅವರು ಅಧ್ಭುತವಾದ ಫಾರ್ಮ್ ನಲ್ಲಿದ್ದಾರೆ.

ನ್ಯಾಶನಲ್ ಟೀಮ್ ನಲ್ಲಿ ಹಾರ್ದಿಕ್ ಪಾಂಡ್ಯ ಅವರಂಥ ಆಟಗಾರರು ಇರುವುದರಿಂದ ಶಿವಂ ದುಬೆ ಅವರನ್ನು ಕಡೆಗಣಿಸಲಾಗುತ್ತಿದೆ. ಆದರೆ, ಈಗ ಇವರ ಫಾರ್ಮ್ ನೋಡಿದರೆ, ಶಿವಂ ದುಬೆ ಅವರನ್ನು ಟೀಮ್ ಇಂಡಿಯಾಗೆ ಸೆಲೆಕ್ಟ್ ಮಾಡಿದರೆ, ವರ್ಲ್ಡ್ ಕಪ್ ಪಂದ್ಯಗಳಲ್ಲಿ ಮ್ಯಾಚ್ ವಿನ್ನರ್ ಇನ್ನಿಂಗ್ಸ್ ಕೊಡುವುದರಲ್ಲಿ ಯಾವುದೇ ಸಂಶಯವಿಲ್ಲ.. ಯುವರಾಜ್ ಸಿಂಗ್ ಅವರ ಶೈಲಿಯಲ್ಲಿ ಸಿಕ್ಸರ್ ಭಾರಿಸುತ್ತಿರುವ ಇವರನ್ನು ಟೀಮ್ ಇಂಡಿಯಾ ಸೆಲೆಕ್ಟ್ ಮಾಡುತ್ತಾ ಎಂದು ಕಾದು ನೋಡಬೇಕಿದೆ.

ಇದನ್ನು ಓದಿ: Best Scooter: ದೇಶ ಪೂರ್ತಿ ಬಾರಿ ಬೇಡಿಕೆ ಪಡೆಯುತ್ತಿರುವ ಸ್ಕೂಟಿಗಳು; ಇದರ ಬೆಲೆ ಹಾಗೂ ವೈಶಿಷ್ಟತೆ ಕೇಳಿದರೆ, ನೀವು ಖರೀದಿ ಮಾಡ್ತೀರಾ. ಎಷ್ಟು ಗೊತ್ತೇ?

Comments are closed.