Horoscope: ಗ್ರಹಣ ಮುಗಿದ ನಾಲ್ಕೇ ದಿನಕ್ಕೆ ಶುರುವಾಗುತ್ತಿದೆ ಮಹಾಧನ ರಾಜಯೋಗ; ಈ ರಾಶಿಗಳನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಶುಕ್ರ ಕೊಡುತ್ತಾನೆ ಅಪಾರ ಹಣ.
Horoscope: ಗ್ರಹಗಳ ಸ್ಥಾನ ಬದಲಾವಣೆಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಸ್ಥಾನವಿದೆ. ಇದೀಗ ಶುಕ್ರ ಗ್ರಹವು ತನ್ನ ಸ್ಥಾನ ಬದಲಾವಣೆ ಮಾಡಿದ್ದು, ತನ್ನದೇ ಆದ ರಾಶಿಗೆ ಪ್ರವೇಶ ಮಾಡಿದೆ. ಇದರಿಂದ ಗ್ರಹಣ ಮುಗಿದ ನಾಲ್ಕೇ ದಿನಗಳಲ್ಲಿ ಮಹಾಧನ ರಾಜಯೋಗ ಶುರುವಾಗಿದೆ, ಈ ಸಮಯದಲ್ಲಿ ವಿಶೇಷ ಫಲ ಪಡೆಯುತ್ತಿರುವ ರಾಶಿಗಳು ಯಾವುವು ಗೊತ್ತಾ? ಇಂದು ತಿಳಿಸುತ್ತೇವೆ ನೋಡಿ..
ಕನ್ಯಾ ರಾಶಿ :- ಈ ರಾಶಿಯವರಿಗೆ ಮಹಾಧನ ರಾಜಯೋಗದಿಂದ ಹೆಚ್ಚು ಲಾಭ ಸಿಗುತ್ತದೆ. ದಿಢೀರ್ ಧನಲಾಭ ಆಗುತ್ತದೆ. ಇಷ್ಟು ದಿನ ನೀವು ಪಟ್ಟ ಕಷ್ಟಕ್ಕೆ ಪ್ರತಿಫಲ ಸಿಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಾಗಿ ಓದುತ್ತಿರುವವರಿಗೆ ಯಶಸ್ಸು ಸಿಗುತ್ತದೆ. ಅದೃಷ್ಟ ನಿಮಗೆ ಸಾಥ್ ನೀಡುತ್ತದೆ. ಮ್ಯೂಸಿಕ್, ಆರ್ಟ್, ಆಹಾರದ ಉದ್ಯಮ ನಡೆಸುತ್ತಿರುವವರಿಗೆ ಇದು ಒಳ್ಳೆಯ ಸಮಯ ಆಗಿದೆ.
ವೃಷಭ ರಾಶಿ :- ಮಹಾಧನ ರಾಜಯೋಗ ಈ ರಾಶಿಯವರಿಗೆ ಶುಭ ತರುತ್ತದೆ. ಈ ರಾಶಿಯಲ್ಲಿ ಮಹಾಲಕ್ಷ್ಮಿ ಯೋಗ ಉಂಟಾಗುತ್ತದೆ., ಈ ಯೋಗದಿಂದ ವೃಷಭ ರಾಶಿಯವರು ಹಣಕಾಸಿನ ವಿಚಾರದಲ್ಲಿ ಸದೃಢರಾಗುತ್ತೀರಿ. ನಿಮ್ಮ ಆದಾಯ ದುಪ್ಪಟ್ಟು ಆಗಿ, ಕೆಲಸದಲ್ಲಿ ಬಡ್ತಿ ಸಿಗುತ್ತದೆ. ಕೆಲಸ ಇಲ್ಲದೆ ಇರುವವರಿಗೆ ಹೊಸ ಕೆಲಸ ಸಿಗುತ್ತದೆ. ಹೂಡಿಕೆ ಮಾಡುವುದಕ್ಕೆ ಇದು ಸರಿಯಾದ ಸಮಯ ಆಗಿದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಹೆಚ್ಚು ಲಾಭವಾಗುತ್ತದೆ.
ಮಕರ ರಾಶಿ :- ಮಹಾಧನ ರಾಜಯೋಗ ಈ ರಾಶಿಯವರಿಗೆ ಹೆಚ್ಚು ಒಳಿತು ಮಾಡುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಏಳಿಗೆ ಕಾಣುತ್ತೀರಿ, ಆದಾಯ ಹೆಚ್ಚಾಗಿ, ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಜಾಸ್ತಿಯಾಗುತ್ತದೆ. ನಿರೀಕ್ಷೆ ಮಾಡದೆ ಧನಲಾಭ ಉಂಟಾಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ದೊಡ್ಡ ಆರ್ಡರ್ ಸಿಗುತ್ತದೆ. ಮದುವೆ ಆಗದೆ ಇರುವವರಿಗೆ ಒಳ್ಳೆಯ ಸಂಬಂಧ ಬರಬಹುದು.
Comments are closed.