ತನ್ನ ಗಂಡನಿಗೆ ವಿಚ್ಛೇದನ ನೀಡಿ ಮಗನನ್ನು ಮದುವೆಯಾದ ಮಹಿಳೆ. ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಪಂಚದಲ್ಲಿ ನಡೆಯುವ ಕೆಲವೊಂದು ಚಿತ್ರ ವಿಚಿತ್ರ ಸುದ್ದಿಗಳನ್ನು ನೀವು ಕೇಳಿರುತ್ತೀರಿ. ಇಂದು ನಾವು ಹೇಳಲು ಹೊರಟಿರುವ ಸುದ್ದಿ ಕೂಡ ಇದಕ್ಕೆ ಹೊರತಾಗಿಲ್ಲ. ಹೌದು ಗೆಳೆಯರೇ ಒಬ್ಬ ಮಹಿಳೆ ಗಂಡನಿಗೆ ವಿವಾಹ ವಿಚ್ಛೇದನವನ್ನು ನೀಡಿ ತನ್ನ ಮಗನನ್ನೇ ಮದುವೆಯಾಗಿದ್ದಾಳೆ. ಅರೆ ಇದೇನಿದೆ ಎಂದು ನೀವು ಆಶ್ಚರ್ಯ ಪಡೋದಾದ್ರೆ ಮುಂದಿನ ವಿವರಣೆಗಳು ಇನ್ನಷ್ಟು ನಿಮಗೆ ಆಶ್ಚರ್ಯವನ್ನು ಮೂಡಿಸುತ್ತದೆ ಬನ್ನಿ.

ಈ ಘಟನೆ ನಡೆದಿರುವುದು ರಷ್ಯಾದಲ್ಲಿ. ಮರಿನಾ ಬಾಲ್ಮಶೆವಾ ಮೊದಲು ಅಲೆಕ್ಸಿ ಶಾವರಿನ್ ಅವರೊಂದಿಗೆ ವಿವಾಹ ಆಗಿದ್ದಳು. ಅದಾಗಲೇ ಆತನಿಗೆ ಒಬ್ಬ ಮಗ ಕೂಡ ಇದ್ದ ಆತನ ಹೆಸರು ವ್ಲಾಡಿಮಿರ್ ಎಂದು. ಅಂದರೆ ಈ ಅರ್ಥದಲ್ಲಿ ನೋಡುವುದಾದರೆ ಈಕೆ ಮದುವೆ ಆಗಿರುವುದು ಅವಳ ಸ್ವಂತ ಮಗನಲ್ಲ ಬದಲಾಗಿ ಮಲ ಮಗನನ್ನು ಎಂದು ಹೇಳಬಹುದಾಗಿದೆ. ವಿದೇಶದಲ್ಲಿ ಇಂತಹ ಆಚರಣೆಗಳು ಆಗಾಗ ನಡೆಯುವುದನ್ನು ನಾವು ಕೇಳಿರುತ್ತೇವೆ. ಗಂಡನಿಗೆ ವಿವಾಹ ವಿಚ್ಛೇದನವನ್ನು ನೀಡಿ ಆತನ ಮಗನನ್ನು ಮದುವೆಯಾಗಿರುವ ಈಕೆ ಅದಾಗಲೇ ಒಂದು ಮಗುವಿಗೆ ಜನ್ಮ ನೀಡಿದ್ದು ಇನ್ನೊಂದು ಮಗುವಿನ ತಾಯಿ ಕೂಡ ಆಗಲಿದ್ದಾಳೆ ಎಂಬುದಾಗಿ ತನ್ನ ಸೋಶಿಯಲ್ ಮೀಡಿಯಾ ಹ್ಯಾಂಡಲ್ಗಳಲ್ಲಿ ಈಗಾಗಲೇ ಪ್ರಕಟಿಸಿದ್ದಾಳೆ ಎಂಬ ಸುದ್ದಿ ಕೂಡ ಇದೆ. ಮರೀನಾ ಸೋಶಿಯಲ್ ಮೀಡಿಯಾದಲ್ಲಿ ಕೂಡ 6 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದು ಜನಪ್ರಿಯಳಾಗಿದ್ದಾಳೆ ಎಂದು ಹೇಳಬಹುದು.

marriage coup wom 2 | ತನ್ನ ಗಂಡನಿಗೆ ವಿಚ್ಛೇದನ ನೀಡಿ ಮಗನನ್ನು ಮದುವೆಯಾದ ಮಹಿಳೆ. ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಗೊತ್ತೇ??
ತನ್ನ ಗಂಡನಿಗೆ ವಿಚ್ಛೇದನ ನೀಡಿ ಮಗನನ್ನು ಮದುವೆಯಾದ ಮಹಿಳೆ. ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಗೊತ್ತೇ?? 2

ಇದರ ಬಗ್ಗೆ ಮಾಜಿ ಪತಿ ಹಾಗೂ ವ್ಲಾಡಿಮಿರ್ ನ ತಂದೆ ನನ್ನ ಮಗನನ್ನು ಮರಳು ಮಾಡಿ ಆತನನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದಾಳೆ. ಇದಕ್ಕಿಂತ ಮುಂಚೆ ಆತನಿಗೆ ಯಾವುದೇ ಗೆಳತಿಯರು ಕೂಡ ಇರಲಿಲ್ಲ. ನಾನು ಮನೆಯಲ್ಲಿ ಇರದಿದ್ದ ಸಂದರ್ಭದಲ್ಲಿ ಹೀಗೆ ಲಾಭವನ್ನು ಉಪಯೋಗಿಸಿಕೊಂಡು ಆತನನ್ನು ತನ್ನ ಕಡೆಗೆ ಸೆಳೆದುಕೊಂಡಿದ್ದಾಳೆ ಎಂಬುದಾಗಿ ಆರೋಪಿಸಿದ್ದಾನೆ. ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮುಕ್ತವಾಗಿ ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.

Comments are closed.