ಉಚಿತ ರೇಷನ್ ಪಡೆಯುತ್ತಿರುವವರೇ, ಮೂರು ತಿಂಗಳ ಒಲ್ಗಡೆ ಈ ಕೆಲಸ ಮಾಡಿ, ಇಲ್ಲವಾದಲ್ಲಿ ರೇಷನ್ ಕಾರ್ಡ್ ಬಂದ್. ಏನು ಮಾಡಬೇಕು ಗೊತ್ತೇ??
ನಮಸ್ಕಾರ ಸ್ನೇಹಿತರೆ ನೀವು ಒಂದು ವೇಳೆ ಸರ್ಕಾರ ನೀಡಿರುವ ಪಡಿತರ ಚೀಟಿಯ ಮೂಲಕ ರೇಷನ್ ಅನ್ನು ಪಡೆದುಕೊಳ್ಳದೆ ಇದ್ದರೆ. ಮುಂದಿನ ದಿನಗಳಲ್ಲಿ ನಿಮ್ಮ ಪಡಿತರ ಚೀಟಿ ರದ್ದಾಗಬಹುದಾದ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಮೂಲದಿಂದ ಸುದ್ದಿಗಳು ಕೇಳಿ ಬರುತ್ತಿವೆ.
ಉತ್ತರ ಪ್ರದೇಶ ಸರ್ಕಾರವು ಇತ್ತೀಚಿನ ದಿನಗಳಲ್ಲಿ ಚೀಟಿ ರದ್ದತಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ರೇಷನ್ ಕಾರ್ಡ್ ಪಟ್ಟಿಯಲ್ಲಿ ಅನರ್ಹರ ಹೆಸರನ್ನು ಕಡಿತಗೊಳಿಸಿ ಅಲ್ಲಿ ಬಡವರಿಗೆ ಆಹಾರ ಸಾಮಗ್ರಿಗಳು ಸೇರುವಂತೆ ಮಾಡುವುದೇ ಇದರ ಉದ್ದೇಶವಾಗಿದೆ. ಹೀಗಾಗಿ ಇದೇ ಕ್ರಮದ ಕುರಿತಂತೆ ಇನ್ನೊಂದು ಪ್ರಮುಖ ವಿಚಾರವನ್ನು ನೀವು ತಿಳಿದುಕೊಳ್ಳುವುದು ಕೂಡ ಪ್ರಮುಖವಾಗಿರುತ್ತದೆ. ಹೀಗಾಗಿ ಪಡಿತರ ಚೀಟಿಯ ವಿಚಾರದಲ್ಲಿ ಇನ್ನೊಂದು ಪ್ರಮುಖ ಪ್ರಕಟಣೆ ಹೊರಟಿರುವುದು ಇದರ ಕುರಿತಂತೆ ಪ್ರತಿಯೊಬ್ಬ ಪಡಿತರ ಚೀಟಿಯನ್ನು ಹೊಂದಿರುವ ನಾಗರಿಕರು ತಿಳಿದುಕೊಳ್ಳುವುದು ಅತ್ಯಂತ ಪ್ರಮುಖವಾಗಿರುತ್ತದೆ. ಹಾಗಿದ್ದರೆ ಪಡಿತರ ಚೀಟಿ ರದ್ದಾಗುವುದು ಹೇಗೆ ಇದರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
ಮಾಡಿರುವ ನಿಯಮಗಳ ಪ್ರಕಾರ ಒಂದು ವೇಳೆ ನಾಗರಿಕರು ಪಡಿತರ ಚೀಟಿಯಿಂದ ಮೂರು ತಿಂಗಳ ಕಾಲ ಧಾನ್ಯವನ್ನು ತೆಗೆದುಕೊಳ್ಳದಿದ್ದರೆ ಅವರ ಚೀಟಿ ರದ್ದಾಗುತ್ತದೆ. ಒಮ್ಮೆ ರದ್ದಾದರೆ ಮತ್ತೆ ಅದನ್ನು ಮಾಡಿಸುವುದು ಈ ಬಾರಿ ಅಷ್ಟೊಂದು ಸುಲಭವಾಗಿಲ್ಲ ಹಾಗಾಗಿ ಪ್ರತಿ ತಿಂಗಳು ತಪ್ಪದೇ ಪಡಿತರ ಚೀಟಿಯ ಸಾಮಗ್ರಿಗಳನ್ನು ತಪ್ಪದೆ ತೆಗೆದುಕೊಂಡು ಹೋಗಿ. ಮೂರು ತಿಂಗಳಿನಿಂದಲೂ ಕೂಡ ಯಾವುದೇ ಆಹಾರಧಾನ್ಯಗಳನ್ನು ತೆಗೆದುಕೊಂಡು ಹೋಗದೆ ಇರುವ ಪಡಿತರ ಚೀಟಿಯನ್ನು ರದ್ದು ಪಡಿಸಿ ಅದಕ್ಕೆ ಅರ್ಹರಾಗಿರುವ ಬಡವರಿಗೆ ಇಂತಹ ಉಪಯೋಗವನ್ನು ನೀಡಲು ಸರ್ಕಾರ ಗು ಮಾಡಿಕೊಂಡು ಈ ಕ್ರಮವನ್ನು ಕೈಗೊಳ್ಳುತ್ತಿದೆ ಎಂಬುದಾಗಿ ಕೇಳಿ ಬಂದಿದೆ.
Comments are closed.