Goat Farming: ಕುರಿ ಹಾಗೂ ಮೇಕೆ ಘಟಕ ಸ್ಥಾಪನೆಗೆ ಸಹಾಯಧನ ಪಡೆಯಬೇಕೇ? ಸರ್ಕಾರದಿಂದ ಹಣ ಪಡೆದು ಉದ್ಯಮ ಮಾಡಿ.

how to get goat farming subsidy in karnataka explained in kannada

Goat Farming: ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವಿಧಾನಗಳ ಮೂಲಕ ಹಣವನ್ನು ಸಂಪಾದಿಸುವಂತಹ ವಿದ್ಯೆಯನ್ನು ಮನುಷ್ಯ ಕಲಿತುಕೊಂಡಿದ್ದಾನೆ. ಸಮಯಕ್ಕೆ ತಕ್ಕಂತೆ ಯಾವ ಕಸುಬು ಹಣವನ್ನು ಹೆಚ್ಚಾಗಿ ನೀಡುತ್ತದೆ ಎನ್ನುವುದನ್ನು ನೋಡಿಕೊಂಡು ಅದನ್ನು ತಮ್ಮ ಜೀವನಕ್ಕೆ ಅಳವಡಿಸಿಕೊಳ್ಳುವಂತಹ ಬುದ್ಧಿವಂತಿಕೆಯನ್ನು ನಾವು ಕಲಿತುಕೊಳ್ಳಬೇಕು.

ಅದರಲ್ಲೂ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಕುರಿ ಸಾಕಾಣಿಕೆ(Goat Farming) ಕೂಡ ಸಾಕಷ್ಟು ಲಾಭ ನೀಡುವಂತಹ ವ್ಯಾಪಾರವಾಗಿದೆ ಎಂದು ಹೇಳಬಹುದಾಗಿದೆ. ಮೂರರಿಂದ ಆರು ತಿಂಗಳುಗಳ ಕಾಲ ಕುರಿಯನ್ನು ಸಾಕುವುದು ನಿಮಗೆ ಲಾಭದಾಯಕ ಗಳಿಕೆಯನ್ನು ತಂದು ಕೊಡುತ್ತದೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಹೀಗಾಗಿ ಇದರ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ.

Goat Farming Subsidy scheme explained in Kannada

ಯಾವುದೇ ವ್ಯಾಪಾರ ಅಥವಾ ಸಾಕಾಣಿಕೆ ಆಗಲಿ, ದೊಡ್ಡ ಪ್ರಮಾಣದಲ್ಲಿ ಆರಂಭದಲ್ಲಿಯೇ ಮಾಡಲು ಸಾಧ್ಯವಿಲ್ಲ. ತಿಂಗಳಿಗೆ 12 ಲಕ್ಷ ರೂಪಾಯಿಗಳ ವರೆಗೂ ಕೂಡ ಆದಾಯವನ್ನು ದೊಡ್ಡ ಪ್ರಮಾಣದಲ್ಲಿ ಮಾಡಿದರೆ ಕುರಿ ಸಾಕಾಣಿಕೆ ನಿಮ್ಮ ಕೈಗೆ ತಂದು ನೀಡಲಿದೆ. ಆದರೆ ಅದಕ್ಕಾಗಿ ನೀವು ಚಿಕ್ಕಮಟ್ಟದಲ್ಲಿ ಪ್ರಾರಂಭ ಮಾಡಬೇಕಾಗುತ್ತದೆ ಅಂದರೆ ಐದರಿಂದ 10 ಕುರಿಗಳನ್ನು ಸಾಕಾಣಿಕೆ ಮಾಡುವುದರಿಂದ ಪ್ರಾರಂಭಿಸಿ, ನೂರು ಕುರಿಗಳವರೆಗೂ ಕೂಡ ನೀವು ಅದನ್ನು ವಿಸ್ತರಿಸಬಹುದಾಗಿದೆ.

ಇವುಗಳನ್ನು ಕೂಡ ಓದಿ:
ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. –> Maruti Suzuki Alto K10
 ಇನ್ನೋವಾ ಕಾರ್ ಅನ್ನು ಮೀರಿಸುವಂತಹ ಕಾರು. ಸಂಪೂರ್ಣ ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. Maruti Ertiga
ಬಡವರು ಕೂಡ ಖರೀದಿ ಮಾಡಬಹುದಾದ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಗಳು.. Affordable EV Scooters In India

ಒಂದು ವೇಳೆ ನೀವು ದೊಡ್ಡ ಪ್ರಮಾಣದಲ್ಲಿ ಕುರಿ ಸಾಕಾಣಿಕೆಯನ್ನು ಮಾಡಬೇಕು ಎನ್ನುವಂತಹ ಆಸೆಯನ್ನು ಹೊಂದಿದ್ದರೆ ಆ ಸಂದರ್ಭದಲ್ಲಿ ನೀವು ನಿಮ್ಮ ಜಿಲ್ಲೆಯ ಕುರಿ ಉಣ್ಣೆ ಅಭಿವೃದ್ಧಿ ನಿಗಮಕ್ಕೆ ಹೋಗಿ ಸದಸ್ಯತ್ವವನ್ನು ಪಡೆದುಕೊಳ್ಳಬೇಕಾಗಿರುತ್ತದೆ. ಅಲ್ಲಿ ನಿಮಗೆ ಕುರಿ ಸಾಕಾಣಿಕೆ ಕೇಂದ್ರ ಅಥವಾ ಶೆಡ್(Goat Shed) ಅನ್ನು ಸ್ಥಾಪಿಸುವುದಕ್ಕೆ ಅವಕಾಶ ಮಾಡಿಕೊಡಲಿದೆ.

ಅದರಲ್ಲೂ ವಿಶೇಷವಾಗಿ ಗಿರಿಜನ ಉಪಯೋಗಕ್ಕಾಗಿ 18 ರಿಂದ 60 ವರ್ಷದವರೆಗೆ ತುಮಕೂರು ಜಿಲ್ಲೆಯ ಬೇರೆ ಬೇರೆ ತಾಲೂಕುಗಳ 16ನೇ ತಾರೀಖಿನ ಒಳಗೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ ಹಾಗೂ ಬೇರೆ ಜಿಲ್ಲೆಯವರು ತಮ್ಮ ನಿಗಮದ ಕೇಂದ್ರಕ್ಕೆ ಹೋಗಿ ಈ ಕುರಿತಂತ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಒಮ್ಮೆ ಕುರಿ ಸಾಕಾಣಿಕ ಕೇಂದ್ರವನ್ನು ತೆರೆದರೆ ಸಾಕು ಖಂಡಿತವಾಗಿ ಅದನ್ನು ನೀವು ಸಮಯದಿಂದ ಸಮಯಕ್ಕೆ ಹೆಚ್ಚಿಸುತ್ತಾ ಹೋದಂತೆ ಈ ಮೇಲೆ ಹೇಳಿರುವ ಹಾಗೆ ದೊಡ್ಡ ಪ್ರಮಾಣದಲ್ಲಿ ಹೋದಂತೆ ತಿಂಗಳಿಗೆ 12 ಲಕ್ಷ ರೂಪಾಯಿಗಳವರೆಗೂ ಕೂಡ ಸಂಪಾದನೆ ಮಾಡುವಂತಹ ಅವಕಾಶ ನಿಮ್ಮಲ್ಲಿ ಇರುತ್ತದೆ. ಇನ್ನು ಇದಕ್ಕಾಗಿ ಹೆಚ್ಚಿನ ಮಾಹಿತಿಯನ್ನು ನೀವು ಅಭಿವೃದ್ಧಿ ನಿಗಮ ಕೇಂದ್ರದಲ್ಲಿಯೇ ಹೋಗಿ ಪಡೆದುಕೊಳ್ಳುವ ಮೂಲಕ ಅವರ ಸಲಹೆ ಮೇರೆಗೆ ಕುರಿ ಸಾಕಾಣಿಕ(Goat Farming) ಕೇಂದ್ರವನ್ನು ನೀವು ಸ್ಥಾಪಿತಗೊಳಿಸಬಹುದಾಗಿದೆ.

Comments are closed.