ಹತ್ತಾರು ವರ್ಷಗಳು ಆದ ಮೇಲೆ ನಾಲ್ಕು ರಾಶಿಗಳ ಕಷ್ಟವೆಲ್ಲ ಮುಗಿದು ಅದೃಷ್ಟ ಆರಂಭ. ಇನ್ನು ನಿಮ್ಮನ್ನು ತಡೆಯಲು ಆಗಲ್ಲ. ಯಾವ ರಾಶಿಗಳಿಗೆ ಗೊತ್ತೇ??

ಪ್ರತಿ ತಿಂಗಳು ಕೂಡ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ಬದಲಾವಣೆ ಗ್ರಹಗಳ ರಾಶಿ ಸಂಚಾರದಿಂದಾಗಿ ಎಲ್ಲಾ 12 ರಾಶಿಗಳ ಮೇಲೆ ಇದರ ಪ್ರಭಾವ ಬೀಳುತ್ತದೆ. ಈ ಬಾರಿ ಗುರು ಗ್ರಹವು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ನವೆಂಬರ್ 24ರಂದು ದೇವತೆಗಳ ಗುರುವೆಂದು ಪರಿಗಣಿತವಾದ ಗುರುಗ್ರಹವು ತನ್ನ ರಾಶಿಯನ್ನು ಬದಲಾಯಿಸಿ, ಮೀನ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಗುರು ಗ್ರಹದ ಈ ರಾಶಿ ಸಂಚಾರದಿಂದಾಗಿ ನಾಲ್ಕು ರಾಶಿಯ ಜನರು ದೊಡ್ಡ ಅದೃಷ್ಟವನ್ನು ಅನುಭವಿಸಲಿದ್ದಾರೆ. ಗುರು ಗ್ರಹವು ಮೀನ ರಾಶಿಗೆ ಪ್ರವೇಶಿಸುತ್ತಿದ್ದು ಇದರ ಪರಿಣಾಮದಿಂದ ನಾಲ್ಕು ರಾಶಿಯ ಜನರು ಸುಖ ಸಂತೋಷವನ್ನು ಅನುಭವಿಸಲಿದ್ದು. ಇವರ ಮನೆಯಲ್ಲಿ ನೆಮ್ಮದಿ ನೆಲೆಸಲಿದೆ.

ಜ್ಯೋತಿಷ್ಯದ ನಂಬಿಕೆಗಳ ಅನುಸಾರ ಇದೆ ಜುಲೈ 29ರಂದು ಗುರು ಗ್ರಹವು ಮೀನ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಿದೆ. ಈಗ ಈ ಚಲನೆ ನವೆಂಬರ್ 24ರಂದು ಬದಲಾಗಲಿದೆ. ಎಲ್ಲಾ ಗ್ರಹಗಳ ಪೈಕಿ ಗುರು ಗ್ರಹವು ಅತ್ಯಂತ ಶುಭ ಎಂದು ನಂಬಲಾಗಿದೆ. ಗುರು ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಲು ಸರಿಸುಮಾರು ಒಂದು ವರ್ಷ ತೆಗೆದುಕೊಳ್ಳುತ್ತದೆ. ಗುರು ಗ್ರಹವನ್ನು ಶುಭ, ವಿವಾಹ, ಸಂಪತ್ತು, ಯಶಸ್ಸು, ಪ್ರಗತಿ, ಉದ್ಯೋಗ, ಶಿಕ್ಷಣ, ಆರೋಗ್ಯ, ಏಳಿಗೆ ಇತ್ಯಾದಿಗಳ ಸೂಚಕ ಎಂದು ನಂಬಲಾಗಿದೆ. ಗುರು ಗ್ರಹದ ಕೃಪೆಯಿಂದಾಗಿ ಒಳ್ಳೆಯ ಫಲಾಫಲಗಳು ಲಭಿಸುತ್ತದೆ. ಗುರು ಗ್ರಹದ ಈ ರಾಶಿ ಸಂಚಾರದಿಂದಾಗಿ ಕರ್ಕ, ವೃಶ್ಚಿಕ, ಕನ್ಯ, ವೃಷಭ ಈ ನಾಲ್ಕು ರಾಶಿಗಳಿಗೆ ಒಳ್ಳೆಯ ಅದೃಷ್ಟ ಫಲಗಳು ಲಭಿಸಲಿವೆ.

guru adrushta | ಹತ್ತಾರು ವರ್ಷಗಳು ಆದ ಮೇಲೆ ನಾಲ್ಕು ರಾಶಿಗಳ ಕಷ್ಟವೆಲ್ಲ ಮುಗಿದು ಅದೃಷ್ಟ ಆರಂಭ. ಇನ್ನು ನಿಮ್ಮನ್ನು ತಡೆಯಲು ಆಗಲ್ಲ. ಯಾವ ರಾಶಿಗಳಿಗೆ ಗೊತ್ತೇ??
ಹತ್ತಾರು ವರ್ಷಗಳು ಆದ ಮೇಲೆ ನಾಲ್ಕು ರಾಶಿಗಳ ಕಷ್ಟವೆಲ್ಲ ಮುಗಿದು ಅದೃಷ್ಟ ಆರಂಭ. ಇನ್ನು ನಿಮ್ಮನ್ನು ತಡೆಯಲು ಆಗಲ್ಲ. ಯಾವ ರಾಶಿಗಳಿಗೆ ಗೊತ್ತೇ?? 2

ಈ ರಾಶಿಗಳ ಮೇಲೆ ಗುರು ಗ್ರಹವು ಅನುಗ್ರಹ ತೋರಲಿದ್ದಾನೆ. ಒಂದು ವೇಳೆ ಗುರುಗ್ರಹದ ಸ್ಥಾನ ಜಾತಕದ ಪ್ರಕಾರ ಉತ್ತಮವಾಗಿಲ್ಲದಿದ್ದರೆ ಅವರು ಎಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ. ಯಾರ ಜಾತಕದ ಪ್ರಕಾರ ಗುರು ಗ್ರಹದ ಸ್ಥಾನ ಉತ್ತಮವಾಗಿಲ್ಲವೋ ಅವರು ಪ್ರತಿ ಗುರುವಾರ ಭಗವಾನ್ ವಿಷ್ಣು ವನ್ನು ಪೂಜಿಸಬೇಕು. ಇದರ ಜೊತೆಗೆ ಹಳದಿ ವಸ್ತುವನ್ನು ದಾನ ಮಾಡಬೇಕು. ಸಾಧ್ಯವಾದರೆ ಹಸುಗಳಿಗೆ ಆಹಾರ ನೀಡಬೇಕು. ಈ ಕ್ರಮಗಳನ್ನು ಅನುಸರಿಸುವುದರಿಂದ ಗುರುಗ್ರಹವನ್ನು ಸಂತೃಪ್ತನಾಗಿ ಮಾಡುವುದರಿಂದ ಒಳ್ಳೆಯ ಅದೃಷ್ಟ ಫಲಗಳನ್ನು ಹೊಂದಬಹುದಾಗಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

Comments are closed.