ಇನ್ನು ನಿಮ್ಮನ್ನು ತಡೆಯುವರು ಯಾರು?? ಗುರು ದೇವನ ಕೃಪೆಯಿಂದ ಅದೃಷ್ಟದ ಬಾಗಿಲು ತೆರೆದು ಹಣ ಪಡೆಯುವ ರಾಶಿಗಳು ಯಾವ್ಯಾವು ಗೊತ್ತೆ?

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹ ಕೂಡ ರಾಶಿ ಬದಲಾವಣೆ ಸಂದರ್ಭದಲ್ಲಿ ಮನುಷ್ಯನ ಜೀವನದಲ್ಲಿ ನೇರ ಪರಿಣಾಮವನ್ನು ಉಂಟುಮಾಡುತ್ತದೆ. ಇದೇ ಜುಲೈ 29ರಂದು ಗುರುಗ್ರಹವು ಮೀನರಾಶಿಯಲ್ಲಿ ಹಿಮ್ಮುಖ ಚಲನೆಯನ್ನು ಆರಂಭಿಸಲಿದೆ. ಸದ್ಗುಣಗಳ ಕಾರಕ ನಾಗಿರುವ ಗುರುಗ್ರಹದ ಮೀನರಾಶಿಯ ಹಿಮ್ಮುಖ ಚಲನೆ ಕಾರಣದಿಂದಾಗಿ ಲಾಭವನ್ನು ಪಡೆಯಲಿರುವ 3 ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

vrushabha horo | ಇನ್ನು ನಿಮ್ಮನ್ನು ತಡೆಯುವರು ಯಾರು?? ಗುರು ದೇವನ ಕೃಪೆಯಿಂದ ಅದೃಷ್ಟದ ಬಾಗಿಲು ತೆರೆದು ಹಣ ಪಡೆಯುವ ರಾಶಿಗಳು ಯಾವ್ಯಾವು ಗೊತ್ತೆ?
ಇನ್ನು ನಿಮ್ಮನ್ನು ತಡೆಯುವರು ಯಾರು?? ಗುರು ದೇವನ ಕೃಪೆಯಿಂದ ಅದೃಷ್ಟದ ಬಾಗಿಲು ತೆರೆದು ಹಣ ಪಡೆಯುವ ರಾಶಿಗಳು ಯಾವ್ಯಾವು ಗೊತ್ತೆ? 3

ವೃಷಭ ರಾಶಿ; ವೃಷಭ ರಾಶಿಯವರ 11ನೇ ಮನೆಯಲ್ಲಿ ಗುರು ಹಿಮ್ಮೆಟ್ಟಲಿ ದ್ದಾನೆ ಇದರಿಂದಾಗಿ ವೃಷಭ ರಾಶಿಯವರ ಆದಾಯದಲ್ಲಿ ಲಾಭ ಹೆಚ್ಚಳವಾಗಲಿದೆ ಆದಾಯದ ಅತ್ಯಧಿಕ ಹರಿವು ಮೂಡಿಬರಲಿದೆ. ವ್ಯಾಪಾರ ಕ್ಷೇತ್ರದಲ್ಲಿ ಕೂಡ ಹಲವಾರು ಅವಕಾಶಗಳು ಆದಾಯಕ್ಕಾಗಿ ಮೂಡಿಬರಲಿದೆ. ಸಂಶೋಧನೆಯ ಕ್ಷೇತ್ರದಲ್ಲಿ ಇರುವ ವೃಷಭ ರಾಶಿಯವರಿಗೆ ಈ ಸಂದರ್ಭ ಸಾಕಷ್ಟು ಯಶಸ್ಸನ್ನು ತರಲಿದೆ.

ಮಿಥುನ ರಾಶಿ; ಮಿಥುನ ರಾಶಿಯ ಹತ್ತನೇ ಮನೆಯಲ್ಲಿ ಗುರು ಚಲಿಸುತ್ತಿದ್ದಾನೆ. ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಹಲವಾರು ಅವಕಾಶಗಳು ಕಂಡುಬರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಪ್ರಮೋಷನ್ ಹಾಗೂ ಸಂಬಳದ ಹೆಚ್ಚಳ ಕಂಡು ಬರಲಿದೆ ವ್ಯಾಪಾರಸ್ಥರಿಗೆ ವ್ಯಾಪಾರದಲ್ಲಿ ದ್ವಿಗುಣ ಲಾಭ ಕಂಡುಬರಲಿದೆ. ಮಾರ್ಕೆಟಿಂಗ್ ಮೀಡಿಯಾ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿರುವ ಮಿಥುನ ರಾಶಿಯ ಜನರಿಗೆ ಈ ಸಂದರ್ಭ ಶುಭ ಸುದ್ದಿಯನ್ನು ತರುವ ಸಂದರ್ಭವಾಗಿರಲಿದೆ.

karkataka rashi | ಇನ್ನು ನಿಮ್ಮನ್ನು ತಡೆಯುವರು ಯಾರು?? ಗುರು ದೇವನ ಕೃಪೆಯಿಂದ ಅದೃಷ್ಟದ ಬಾಗಿಲು ತೆರೆದು ಹಣ ಪಡೆಯುವ ರಾಶಿಗಳು ಯಾವ್ಯಾವು ಗೊತ್ತೆ?
ಇನ್ನು ನಿಮ್ಮನ್ನು ತಡೆಯುವರು ಯಾರು?? ಗುರು ದೇವನ ಕೃಪೆಯಿಂದ ಅದೃಷ್ಟದ ಬಾಗಿಲು ತೆರೆದು ಹಣ ಪಡೆಯುವ ರಾಶಿಗಳು ಯಾವ್ಯಾವು ಗೊತ್ತೆ? 4

ಕರ್ಕ ರಾಶಿ; ಕರ್ಕರಾಶಿಯವರಿಗೆ ಈ ಸಂದರ್ಭದಲ್ಲಿ ವಿದೇಶಿ ಪ್ರವಾಸದ ಭಾಗ್ಯ ಮೂಡಿಬರಲಿದೆ. ಹಲವಾರು ಸಮಯಗಳಿಂದ ಅರ್ಧಕ್ಕೆ ನಿಂತಿರುವ ಕೆಲಸ ಪೂರ್ಣಗೊಳ್ಳಲಿವೆ. ವಿದೇಶದಲ್ಲಿ ನೆಲೆಸಿರುವವರು ಈ ಸಂದರ್ಭದಲ್ಲಿ ತಮ್ಮ ವ್ಯಾಪಾರದ ಮೂಲಕ ದೊಡ್ಡ ಮಟ್ಟದಲ್ಲಿ ಹಣವನ್ನು ಗಳಿಸಬಹುದಾಗಿದೆ. ಆಹಾರ ಸಂಬಂಧಿತ ವ್ಯಾಪಾರವನ್ನು ನಡೆಸುವ ಉದ್ಯಮಿಗಳಿಗೆ ಶುಭಸುದ್ದಿ ಅತಿ ಶೀಘ್ರದಲ್ಲಿ ಬರಲಿದೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.

Comments are closed.