Horoscope: ಕಷ್ಟ ಕೊಡುವ ಕೇತು, ಈಗ ಈ ರಾಶಿಗಳಿಗೆ ಕೊಡುತ್ತಿದ್ದಾನೆ ಅದೃಷ್ಟ – ಇನ್ನು ಮುಂದೆ ಇವರ ಹಣಬರಹವೇ ಬದಲು. ಯಾವ್ಯಾವ ರಾಶಿಗಳಿಗೆ ಗೊತ್ತೇ?
Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಕೇತು ಗ್ರಹವನ್ನು ನೆರಳು ಗ್ರಹ ಎಂದು ಕರೆಯುತ್ತಾರೆ. ಪ್ರತಿ ಗ್ರಹದ ಸ್ಥಾನ ಬದಲಾವಣೆ ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಕೇತು ಗ್ರಹದ ಸಂಚಾರ ಇರಲಿದ್ದು, ಕೇತು ಗ್ರಹವು ತುಲಾ ರಾಶಿಗೆ ಪ್ರವೇಶ ಮಾಡಿದೆ, ಈ ಕೇತು ಸಂಕ್ರಮಣದ ಪರಿಣಾಮ ಕೆಲವು ರಾಶಿಗಳಿಗೆ ಅದೃಷ್ಟ ತರಲಿದೆ. ಕೇತು ಸಂಚಾರದ ಲಾಭ ಕೆಲವು ರಾಶಿಗಳಿಗೆ ಸಿಗಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ವೃಷಭ ರಾಶಿ :- ಈ ರಾಶಿಯವರಿಗೆ ಬದುಕಿನಲ್ಲಿ ಐಶ್ವರ್ಯ ಹೆಚ್ಚಾಗುತ್ತದೆ. ಇವರಿಗೆ ಕೇತುವಿನ ಸಂಚಾರ ಶುಭ ತರುತ್ತದೆ. ಈ ವೇಳೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಹಲವು ದಿನಗಳಿಂದ ಕಾಡುತ್ತಿರುವ ಮಾನಸಿಕ ಸಮಸ್ಯೆ ದೂರವಾಗುತ್ತದೆ. ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ. ಇದನ್ನು ಓದಿ..Astrology: ಇನ್ನು 14 ದಿನ ನೀವು ಆಡಿದ್ದೇ ಆಟ- ಎಷ್ಟು ಬೇಕಾದ್ರು, ಏನಾದ್ರು ಮಾಡಿ ಗೆಲುವು ನಿಮ್ಮದೇ- ಯಾವ್ಯಾವ ರಾಶಿಗಳಿಗೆ ಗೊತ್ತೇ?
ಧನು ರಾಶಿ :- ಇವರಿಗೆ ಉದ್ಯೋಗದಲ್ಲಿ ಯಶಸ್ಸು ಸಿಗುತ್ತದೆ. ಬ್ಯುಸಿನೆಸ್ ನಲ್ಲಿ ಲಾಭ ಚೆನ್ನಾಗಿರುತ್ತದೆ. ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಒಂದು ವೇಒಎ ಆರೋಗ್ಯದಲ್ಲಿ ಸಮಸ್ಯೆ ಇದ್ದರೆ ಅದೆಲ್ಲವೂ ಗುಣವಾಗುತ್ತದೆ.
ಸಿಂಹ ರಾಶಿ :- ಕೇತು ಗ್ರಹದ ಸ್ಥಾನ ಬದಲಾವಣೆ ಇವರಿಗೆ ಶುಭ ತರುತ್ತದೆ. ಇವರ ಅದೃಷ್ಟ ಚೆನ್ನಾಗಿರುತ್ತದೆ. ಮನೆಯವರ ಜೊತೆಗೆ ನಿಮ್ಮ ಸಂಬಂಧ ಚೆನ್ನಾಗಿರುತ್ತದೆ. ಈ ವೇಳೆ ನೀವು ಮಾಡುವ ಹೂಡಿಕೆಗಳು ಮುಂದೆ ಲಾಭ ನೀಡುತ್ತದೆ.
ಮಕರ ರಾಶಿ :- ಕೇತು ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ಎಲ್ಲಾ ತೊಂದರೆಗಳು ದೂರವಾಗುತ್ತದೆ. ಈ ವೇಳೆ ಆರ್ಥಿಕವಾಗಿ ಸಬಲರಾಗಿ ಇರುತ್ತೀರಿ. ಹಣದ ಬರುವಿಕೆಗೆ ಹೊಸ ಮೂಲಗಳು ಶುರುವಾಗುತ್ತದೆ. ಅಧಿಕಾರಿಗಳಿಗೆ ದೊಡ್ಡ ಹುದ್ದೆ ಸಿಗಬಹುದು. ನಿಮಗೆ ಸಂಬಳ ಹೆಚ್ಚಾಗಿ, ಬಡ್ತಿ ಕೂಡ ಸಿಗುತ್ತದೆ. ಇದನ್ನು ಓದಿ..Horoscope: ಮಿಥುನ ರಾಶಿಯಲ್ಲಿ ಶುರುವಾಗಿದೆ ಅದ್ಭುತ ಯೋಗ- ಇನ್ನು ಮುಂದೆ ಈ ರಾಶಿಗಳಿಗೆ ಅದೃಷ್ಟದಿಂದ ಹಣದ ಮಳೆ.
Comments are closed.