Horoscope: ಕಷ್ಟದಲ್ಲಿ ಮುಳುಗಿದ್ದ ರಾಶಿಗಳಿಗೆ ಕೊನೆಗೂ ಅದೃಷ್ಟ- ಇನ್ನು 18 ವರ್ಷ ಪ್ರತಿ ದಿನಾನೂ ಚಿನ್ನದ ದಿನ. ಗೆಲುವು, ಹಣ ಎಲ್ಲವೂ ಈ ರಾಶಿ ಜನರಿಗೆ.

Horoscope Predictions in Kannada- These zodiac signs will get benefits this time.

Horoscope Predictions in Kannada: ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದ(Astrology) ಪ್ರಕಾರ ಮೇಷ ರಾಶಿಯಿಂದ ಮೀನ ರಾಶಿಗೆ ಅಕ್ಟೋಬರ್ 30ರಂದು ರಾಹು ಸ್ಥಾನಪಲ್ಲಟವನ್ನು ಮಾಡಲಿದ್ದಾನೆ. ಈ ಸಂದರ್ಭದಲ್ಲಿ ರಾಹುವಿನ ಕೃಪಾಕಟಾಕ್ಷದಿಂದಾಗಿ ನಾಲ್ಕು ರಾಶಿಯವರ ಮೇಲೆ 18 ವರ್ಷಗಳ ಕಾಲ ವಿಶೇಷವಾದ ರಾಜಯೋಗ ಇರಲಿದೆ. ಹಾಗಿದ್ರೆ ಬನ್ನಿ ಕಠಿಣ ಗ್ರಹ ಎಂಬುದಾಗಿ ಕರೆಯಲ್ಪಡುವಂತಹ ರಾಹುವಿನಿಂದಲೂ ಕೂಡ ಆ ಅದೃಷ್ಟವಂತ ನಾಲ್ಕು ರಾಶಿಯವರು ಯಾರೆಲ್ಲಾ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

Horoscope Predictions in Kannada- These zodiac signs will get benefits this time.

ಮೇಷ ರಾಶಿ(Horoscope Predictions of Aries) ಈ ಸಂದರ್ಭದಲ್ಲಿ ಮೇಷ ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ. ಯಾವುದೇ ರೀತಿಯ ತಪ್ಪು ಅವರ ಜೀವನದಲ್ಲಿ ನಡೆಯಲು ಸಾಧ್ಯವೇ ಇಲ್ಲ ಎಂದು ಹೇಳಬಹುದಾಗಿದೆ. ಈ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಧನ ಲಾಭ ಆಗುವ ಸಾಧ್ಯತೆ ಹೆಚ್ಚಾಗಿದೆ. ಅದರಲ್ಲೂ ವಿಶೇಷವಾಗಿ ವ್ಯಾಪಾರಸ್ಥರಿಗೆ ಈ ಸಂದರ್ಭದಲ್ಲಿ ದೊಡ್ಡ ಮಟ್ಟದ ಲಾಭ ಆಗಲಿದೆ. ಮುಂದಿನ 18 ವರ್ಷಗಳ ಕಾಲ ಇವರ ಸಮಯ ನಿಜಕ್ಕೂ ಕೂಡ ಅದೃಷ್ಟಕರವಾಗಿವೆ.

ಸಿಂಹ ರಾಶಿ(Horoscope Predictions of Leo) ಇಷ್ಟು ದಿನಗಳಿಂದ ಇದ್ದ ಸಿಂಹ ರಾಶಿಯವರ ಕೆಟ್ಟ ದಿನಗಳು ಈಗ ಮುಕ್ತಾಯವಾಗಿ ಈಗ ಸಿಂಹ ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ. ಆದಾಯವನ್ನು ಗಳಿಸಲು ಸಾಕಷ್ಟು ಮೂಲಗಳು ಸಿಂಹ ರಾಶಿಯವರಿಗೆ ತೆರೆದುಕೊಳ್ಳಲಿದೆ. ವ್ಯಾಪಾರಸ್ಥರಿಗೂ ಕೂಡ ಲಾಭ ಸಿಗಲಿದೆ. ಸಿಂಹ ರಾಶಿಯವರ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದು ಅವರಿಗೆ ಪುಣ್ಯ ಸಂಪಾದನೆ ಕೂಡ ಆಗಲಿದೆ ಎಂಬುದನ್ನು ಈ ಮೂಲಕ ನೀವು ತಿಳಿದುಕೊಳ್ಳಬಹುದಾಗಿದೆ.

ತುಲಾ ರಾಶಿ(Horoscope Predictions of Libra) ಸಾಕಷ್ಟು ಸಮಯಗಳಿಂದ ತುಲಾ ರಾಶಿಯವರು ಅನಾರೋಗ್ಯದಿಂದ ಬಳಲುತ್ತಿದ್ದು ಈ ಸಂದರ್ಭದಲ್ಲಿ ಅವರು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಲಿದ್ದಾರೆ. ಕೆಲಸದ ವಿಚಾರದಲ್ಲಿ ಕೂಡ ಕೆಲಸ ಬೇಕೆನ್ನುವುದಾಗಿ ಹುಡುಕುತ್ತಿರುವವರಿಗೆ ಕೆಲಸ ಖಂಡಿತವಾಗಿ ಸಿಗಲಿದ್ದು ಆದಾಯ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗಲಿದ್ದು 18 ವರ್ಷಗಳ ಕಾಲ ಉತ್ತಮವಾದ ಜೀವನವನ್ನು ಆನಂದಿಸಲಿದ್ದೀರಿ. ಕುಟುಂಬದಲ್ಲಿ ಕೂಡ ಎಲ್ಲರೂ ನಿಮ್ಮ ಮಾತನ್ನು ಕೇಳಲು ಪ್ರಾರಂಭಿಸಲಿದ್ದಾರೆ.

ಧನು ರಾಶಿ(Horoscope Predictions of Sagittarius) ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತಹ ಧನು ರಾಶಿಯವರಿಗೆ ಉತ್ತಮ ರಿಟರ್ನ್ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಗೌರ್ಮೆಂಟ್ ಕೆಲಸದಲ್ಲಿ ಇರುವವರಿಗೆ ಪ್ರಮೋಷನ್ ಸಿಗಬಹುದಾಗಿದೆ. ಕೆಲಸ ಮಾಡುತ್ತಿರುವವರಿಗೆ ಅವರಿಗೆ ಅಂದುಕೊಂಡಂತಹ ಪ್ರತಿಯೊಂದು ಅವಕಾಶಗಳು ಕೂಡ ಅವರ ಕೈ ಕೆಳಗೆ ಸಿಗಲಿದೆ.

Comments are closed.