Kannada Horoscope: ಮುಂದಿನ 20 ದಿನಗಳ ಕಾಲ ಈ ರಾಶಿಯವರು ಆಡಿದ್ದೆ ಆಟ. ಬುಧನ ಅನುಗ್ರಹದಿಂದ ಎಣಿಸಲಿದ್ದಾರೆ ಝಣಝಣ ಕಾಂಚಾಣ.
Kannada Horoscope: ನಮಸ್ಕಾರ ಸ್ನೇಹಿತರೆ ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ(Astrology) ಸಾಮಾನ್ಯವಾಗಿ ಗ್ರಹಗಳ ಪರಿಚಯವನ್ನು ಮಾಡುವಾಗ ಬುಧ ಗ್ರಹವನ್ನು ಗ್ರಹಗಳ ರಾಜಕುಮಾರ ಎಂಬುದಾಗಿ ಕರೆಯಲಾಗುತ್ತದೆ. ಯಾವುದೇ ಗ್ರಹದ ಚಾಲನೆಯಿಂದಾಗಿ ನೀವು ಜ್ಯೋತಿಷ್ಯ ಶಾಸ್ತ್ರದಲ್ಲಿ ದ್ವಾದಶ ರಾಶಿಗಳ ಮೇಲೆ ಆ ಗ್ರಹದ ಚಾಲನೆಯ ಪರಿಣಾಮ ಬೀರುವುದನ್ನು ಆಗಾಗ ಗಮನಿಸಬಹುದಾಗಿದೆ. ಗ್ರಹ ಮಂಡಲದಲ್ಲಿ ಅಂದರೆ ಜ್ಯೋತಿಷ್ಯ ಶಾಸ್ತ್ರದ ಗ್ರಹ ಮಂಡಲದಲ್ಲಿ ಇರುವಂತಹ ಪ್ರತಿಯೊಂದು ಗ್ರಹಗಳ ಚಲನೆಯೆನ್ನುವುದು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನೀವು ಇಲ್ಲಿ ಮನಗಾಣ ಬೇಕಾಗುತ್ತದೆ.
Kannada Horoscope prediction for next 20 days Explained in Kannada
ಸದ್ಯದ ಪರಿಸ್ಥಿತಿಯನ್ನು ಗಮನಿಸುವುದಾದರೆ ಬುಧ ಗ್ರಹ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಿಂಹ ರಾಶಿಯಲ್ಲಿ ಸೆಪ್ಟೆಂಬರ್ 16ರಿಂದ ನೇರ ಸಂಚಾರ ಆರಂಭವಾಗಿದ್ದು ಇದರ ಪರಿಣಾಮ ಕೂಡ ಪ್ರತಿಯೊಂದು ರಾಶಿಗಳ ಮೇಲೆ ಬೀರಲಿದೆ ಆದರೆ ವಿಶೇಷವಾಗಿ ಮೂರು ರಾಶಿಗಳ ಮೇಲೆ ಶುಭ ಪರಿಣಾಮ ಬೀರಲಿದ್ದು ಆ ಅದೃಷ್ಟವಂತರು ಈ ಸಂದರ್ಭದಲ್ಲಿ ಕೈತುಂಬ ಹಣವನ್ನು ಸಂಪಾದಿಸುತ್ತಾರೆ ಹಾಗೂ ತಮ್ಮ ಜೀವನದ ಅತ್ಯಂತ ಉನ್ನತ ಕ್ಷಣಗಳನ್ನು ಜೀವಿಸುತ್ತಾರೆ ಎಂದು ಹೇಳಬಹುದಾಗಿದ್ದು ಬನ್ನಿ ಆ ಅದೃಷ್ಟವಂತ ರಾಶಿಯವರು(Luckiest Zodiac Signs) ಯಾರೆಲ್ಲ ಎಂಬುದನ್ನು ತಿಳಿಯೋಣ.
ಮಿಥುನ ರಾಶಿ(Kannada Horoscope prediction on Gemini) ಮಿಥುನ ರಾಶಿಯವರಿಗೆ ಸಿಂಹ ರಾಶಿಯಲ್ಲಿ ಬುಧನ ನೇರ ಸಂಸಾರದ ಕಾರಣದಿಂದಾಗಿ ಜೀವನದಲ್ಲಿ ಸಾಕಷ್ಟು ವರ್ಷಗಳಿಂದ ನಡೆಯದೆ ಅರ್ಧಕ್ಕೆ ನಿಂತಿದ್ದ ಮಹತ್ವದ ಕಾರ್ಯಗಳು ನಡೆಯುವಂತಹ ಮುನ್ನಡೆ ಪ್ರಾರಂಭವಾಗಲಿದೆ. ಕೈಗೆ ಸಿಗಬೇಕಾಗಿರುವಂತಹ ಪೂರ್ವಜರ ಆಸ್ತಿ ಈ ಸಂದರ್ಭದಲ್ಲಿ ಸಿಗುವ ಸಾಧ್ಯತೆ ಹೆಚ್ಚಾಗಿದೆ. ತಂದೆ ಹಾಗೂ ತಾಯಿ ಇಬ್ಬರ ಮನೆಯಿಂದಲೂ ಕೂಡ ಆಸ್ತಿಯಲ್ಲಿ ಪಾಲು ಸಿಗುವಂತಹ ಸಾಧ್ಯತೆ ಈ ಸಂದರ್ಭದಲ್ಲಿ ಹೆಚ್ಚಾಗಿದ್ದು ಮಿಥುನ ರಾಶಿ ಅವರು ತಮ್ಮ ಸಾಕಷ್ಟು ವರ್ಷಗಳ ಕನಸಾಗಿರುವ ಹೊಸ ಮನೆ ಅಥವಾ ವಾಹನವನ್ನು ಖರೀದಿಸುವ ಸಾಧ್ಯತೆ ಕೂಡ ಈ ಸಂದರ್ಭದಲ್ಲಿ ಹೆಚ್ಚಾಗಿದೆ.
ಸಿಂಹ ರಾಶಿ(Leo) ಬುಧನ ನೇರ ಸಂಚಾರ ಸ್ವತಃ ಸಿಂಹ ರಾಶಿಯಲ್ಲಿ ನಡೆಯುತ್ತಿರುವ ಕಾರಣದಿಂದಾಗಿ ಖಂಡಿತವಾಗಿ ಅವರಿಗೆ ಈ ಸಮಯ ಅತ್ಯಂತ ಶುಭಕರ ಎಂಬುದಾಗಿಯಘ ಪರಿಗಣಿಸಬಹುದು. ಸಾಕಷ್ಟು ಸಮಯಗಳಿಂದ ಅರ್ಧಕ್ಕೆ ನಿಂತಿರುವಂತಹ ಪ್ರತಿಯೊಂದು ಕೆಲಸಗಳು ಕೂಡ ಶುಭಕರವಾಗಿ ಪೂರ್ಣಗೊಳ್ಳಲಿವೆ. ಸಾಕಷ್ಟು ಸಮಯಗಳಿಂದ ಸಿಂಹ ರಾಶಿಯವರು ಸಾಲಭಾದೆಯಿಂದ ಬಳಲುತ್ತಿದ್ದಾರೆ ಹೀಗಾಗಿ ಬುಧನ ನೇರ ಸಂಚಾರ ಎನ್ನುವುದು ಸಿಂಹ ರಾಶಿಯವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲಿದೆ ಹಾಗೂ ಅವರು ಎಲ್ಲಾ ಸಾಲಗಳನ್ನು ಕೂಡ ಕಟ್ಟುವಂತಹ ಪರಿಸ್ಥಿತಿಯನ್ನು ಹೊಂದಬಹುದಾಗಿದೆ. ಇದು ನಿಮ್ಮ ಮಾನಸಿಕ ಪರಿಸ್ಥಿತಿಯನ್ನು ಕೂಡ ಸುಧಾರಿಸಲಿದೆ. ಕೆಲಸದಲ್ಲಿ ಕೂಡ ನೀವು ಅಂದುಕೊಂಡ ಹಾಗೆ ಕೆಲಸ ನಡೆಯಲಿದೆ ಹಾಗೂ ಅದಕ್ಕಾಗಿ ನೀವು ಮೇಲಾಧಿಕಾರಿಗಳಿಂದ ಮೆಚ್ಚುಗೆಯನ್ನು ಕೂಡ ಪಡೆದುಕೊಳ್ಳಲಿದ್ದೀರಿ.
ಧನು ರಾಶಿ(Sagittarius) ವ್ಯಾಪಾರ ಹಾಗೂ ಕೆಲಸಗಳಲ್ಲಿ ಧನು ರಾಶಿಯವರು ದೊಡ್ಡ ಪ್ರಮಾಣದಲ್ಲಿ ಹಣದ ರಾಶಿಯನ್ನು ಪಡೆಯುವ ಅದೃಷ್ಟವನ್ನು ಹೊಂದಲಿದ್ದೀರಿ. ಕಾಂಪಿಟೇಟಿವ್ ಎಕ್ಸಾಮ್ಗಳಲ್ಲಿ ಪಾಲ್ಗೊಳ್ಳುತ್ತಿರುವ ವಿದ್ಯಾರ್ಥಿಗಳು ಈ ಬಾರಿ ನಿರೀಕ್ಷಿತ ಅಂಕಗಳನ್ನು ಪಡೆದುಕೊಳ್ಳಲಿದ್ದೀರಿ. ಹೊಸ ರೀತಿಯ ವ್ಯಾಪಾರ ಅಥವಾ ಕೆಲಸವನ್ನು ಪ್ರಾರಂಭ ಮಾಡುವುದಕ್ಕೆ ಕೂಡ ಇದೊಂದು ಒಳ್ಳೆಯ ಸಮಯ ಎಂದು ಹೇಳಬಹುದಾಗಿದೆ.
Comments are closed.