Horoscope: ಅಕ್ಟೋಬರ್ ತಿಂಗಳಿನಲ್ಲಿ ಮಹಾ ಗ್ರಹಗಳ ರಾಶಿ ಪರಿವರ್ತನೆ, ಕಷ್ಟ ಮುಗಿದು ಸುಖ, ಅದೃಷ್ಟ, ಹಣ ಪಡೆಯಲಿರುವ ರಾಶಿಗಳು.
Horoscope Prediction In Kannada for October Month 2023: ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಸಾಕಷ್ಟು ಗ್ರಹಗಳ ರಾಶಿ ಚಕ್ರ ಬದಲಾವಣೆ ಆಗಲಿದ್ದು ಈ ಸಂದರ್ಭದಲ್ಲಿ ದ್ವಾದಶ ರಾಶಿಗಳ ಮೇಲೆ ಇದರ ಪರಿಣಾಮ ಬೀರಲಿದ್ದು ವಿಶೇಷವಾಗಿ ಶುಭ ಪರಿಣಾಮವನ್ನು ಪಡೆಯಲಿರುವ ರಾಶಿಗಳ ಬಗ್ಗೆ ತಿಳಿಯೋಣ ಬನ್ನಿ. ಮೊದಲಿಗೆ ಗ್ರಹಗಳ ರಾಜಕುಮಾರ ಆಗಿರುವಂತಹ ಬುಧ ಒಂದನೇ ತಾರೀಖಿನಂದು ಕನ್ಯಾ ರಾಶಿಯನ್ನು ಪ್ರವೇಶಿಸಲಿದ್ದಾನೆ ಹೀಗಾಗಿ ಕನ್ಯಾ ರಾಶಿಯವರಿಗೆ(Virgo) ವಿಶೇಷವಾಗಿ ತಮ್ಮ ಕೆಲಸದ ಜೀವನದಲ್ಲಿ ಸಾಕಷ್ಟು ಉತ್ತಮ ಫಲಿತಾಂಶಗಳನ್ನು ಈ ಸಂದರ್ಭದಲ್ಲಿ ಕಾಣಬಹುದಾಗಿದೆ.
Horoscope Prediction In Kannada for October Month 2023- These Zodiac signs will get benefits.
ಎರಡನೇದಾಗಿ ಶುಭಕಾರಕ ಆಗಿರುವಂತಹ ಶುಕ್ರ ಗ್ರಹ ಅಕ್ಟೋಬರ್ 2 ನೇ ತಾರೀಖಿನಂದು ಸಿಂಹ ರಾಶಿಗೆ(Leo) ಕಾಲನ್ನು ಇಡಲಿದ್ದಾನೆ. ಆದರೆ ಈ ಪರಿಣಾಮದಿಂದಾಗಿ ಧನು ಮತ್ತು ಈ ರಾಶಿಚಕ್ರ ಬದಲಾವಣೆಯ ಕಾರಣದಿಂದಾಗಿ ಸಾಕಷ್ಟು ಹಣವನ್ನು ಸಂಪಾದನೆ ಮಾಡದಿದ್ದರೆ ಎಂಬುದಾಗಿ ವೈದಿಕ ಜ್ಯೋತಿಷ್ಯ ಶಾಸ್ತ್ರದ ಮೂಲಕ ತಿಳಿದು ಬರುತ್ತದೆ. ಯಾವುದೇ ಕ್ಷೇತ್ರದಲ್ಲಿ ಹೂಡಿಕೆ ಮಾಡಿದರು ಕೂಡ ಉತ್ತಮ ಲಾಭದ ಮರುಕಳಿಕೆಯನ್ನು ಈ ರಾಶಿಯವರು ಕಾಣಬಹುದಾಗಿದೆ.
ಶುರುವಾಗಿದೆ ಭಯಂಕರ ಪಿತೃ ಪಕ್ಷ- ಈ ಸಮಯದಲ್ಲಿ ಈ ಮೂರು ವಸ್ತುಗಳನ್ನು ಖರೀದಿ ಮಾಡಲೇಬೇಡಿ. ಅಷ್ಟೇ ಮುಗಿತು ಕಥೆ. Pitru paksha
ಗ್ರಹಗಳ ಸೇನಾಧಿಪತಿ ಎಂದು ಕರೆಸಿಕೊಳ್ಳುವಂತಹ ಮಂಗಳ ಗ್ರಹ ಅಕ್ಟೋಬರ್ 3ನೇ ತಾರೀಕಿನಂದು ತುಲಾ ರಾಶಿಗೆ(Horoscope Prediction on Libra) ತನ್ನ ಕಾಲನ್ನು ಇಡಲಿದ್ದಾನೆ. ಇದರ ನೇರವಾಗಿ ಶುಭ ಪರಿಣಾಮ ಎನ್ನುವುದು ಸಿಂಹ ರಾಶಿಯವರಿಗೆ ಸಿಗುತ್ತದೆ ಹಾಗೂ ಅವರು ತಮ್ಮ ಜೀವನದಲ್ಲಿ ಉತ್ತಮವಾದ ಫಲಿತಾಂಶಗಳನ್ನು ಪಡೆಯಲಿದ್ದಾರೆ, ವಿಶೇಷವಾಗಿ ಕೆಲಸದಲ್ಲಿ ಇರುವವರಿಗೆ ಪ್ರಮೋಷನ್ ಸಿಗಲಿದೆ ಮತ್ತು ಸಂಬಳದಲ್ಲಿ ಕೂಡ ಹೆಚ್ಚಳವಾಗಲಿದೆ ಎಂದು ಹೇಳಬಹುದಾಗಿದೆ.
ಗ್ರಹಗಳ ರಾಜನೆಂದು ಕರೆಸಿಕೊಳ್ಳುವ ಸೂರ್ಯ ಅಕ್ಟೋಬರ್ 18 ರಂದು ತುಲಾ ರಾಶಿಗೆ ಕಾಲಿಡಲಿದ್ದಾನೆ. ಇಲ್ಲಿ ಸೂರ್ಯ ಮತ್ತು ಮಂಗಳ ನ ಯೋಗ ಕೂಡ ಮೂಡಿ ಬರಲಿದ್ದು ಇದರಿಂದಾಗಿ ಸಿಂಹ ಮತ್ತು ಧನು ರಾಶಿಯವರಿಗೆ(Sagittarius) ಲಾಭ ಸಿಗಲಿದೆ. ಎರಡು ರಾಶಿಯವರಿಗೂ ಕೂಡ ಆದಾಯವನ್ನು ಗಳಿಸುವುದಕ್ಕೆ ಸಾಕಷ್ಟು ಆದಾಯದ ಮೂಲಗಳು ಕೂಡ ತೆರೆದುಕೊಳ್ಳಲಿದ್ದು ಈ ಸಂದರ್ಭದಲ್ಲಿ ಸಮಾಜದಲ್ಲಿ ಅವರು ಮಾಡುವಂತಹ ಕೆಲಸಗಳಿಂದ ಅವರ ಗೌರವ ಹಾಗೂ ಜನಪ್ರಿಯತೆ ಕೂಡ ಹೆಚ್ಚಾಗಲಿದೆ. ಅದರಲ್ಲೂ ವಿಶೇಷವಾಗಿ ಈಗಾಗಲೇ ಸೆಲೆಬ್ರಿಟಿ ಆಗಿರುವವರಿಗೆ ಅವರ ಪ್ರತಿಯೊಂದು ಕೆಲಸಗಳು ಕೂಡ ಅವರಿಗೆ ಯಶಸ್ಸನ್ನು ನೀಡಲಿವೆ.
ದಿಡೀರ್ ಎಂದು ಬ್ಯಾಂಕ್ ಅನ್ನು ಮುಚ್ಚುವಂತೆ ಆದೇಶ ನೀಡಿದ ರಿಸರ್ವ್ ಬ್ಯಾಂಕ್- ನಿಮ್ಮ ಖಾತೆ ಇದ್ದರೇ 5 ಲಕ್ಷ ಮಾತ್ರ ಸಿಗೋದು.. RBI Kannada News
ಅಕ್ಟೋಬರ್ 30ನೇ ತಾರೀಕಿನಂದು ರಾಹು ಮೀನ ರಾಶಿಗೆ ಹಾಗೂ ಕೇತು ಕನ್ಯಾ ರಾಶಿಗೆ ಕಾಲಿಡಲಿದ್ದಾನೆ. ಈ ಸಂದರ್ಭದಲ್ಲಿ ಈ ರಾಶಿ ಪರಿವರ್ತನೆ ಯಿಂದಾಗಿ ಮಕರ(Capricorn) ರಾಶಿಯವರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಲಾಭ ಉಂಟಾಗಲಿದೆ. ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಜಯ ಸಿಗಲಿದೆ ಮತ್ತು ಪರಿಶ್ರಮಕ್ಕೆ ತಕ್ಕಂತಹ ಫಲ ದೊರಕಲಿದೆ. ಮಕರ ರಾಶಿಯವರಿಗೆ ಈ ಯೋಗ ಸಾಕಷ್ಟು ಲಾಭವನ್ನು ತಂದು ಕೊಡಲಿದೆ. ಇವುಗಳೆ ಮಿತ್ರರೇ ಸಾಕಷ್ಟು ಗ್ರಹಗಳ ರಾಶಿ ಪರಿವರ್ತನೆಯ ಕಾರಣದಿಂದಾಗಿ ಅದೃಷ್ಟವನ್ನು ಸಂಪಾದಿಸಲಿರುವಂತಹ ಅದೃಷ್ಟವಂತ ರಾಶಿಗಳು.
Comments are closed.