Investment Scheme: ಪ್ರತಿ ತಿಂಗಳು ಏನು ಕೆಲಸ ಮಾಡದೆ ಹಣ ಖಾತೆಗೆ ಬೀಳಬೇಕು ಎಂದರೆ, ಸರ್ಕಾರವೇ ಭದ್ರತೆ ನೀಡುವ ಇಲ್ಲಿ ಹೂಡಿಕೆ ಮಾಡಿ. ಜೀವನ ಸೆಟ್ಲ್.

Investment Scheme: ನಮ್ಮ ಸರ್ಕಾರವು ಜನರಿಗೆ ಹಣ ಉಳಿತಾಯ ಮಾಡುವ ಸಾಕಷ್ಟು ಯೋಜನೆಗಳನ್ನು ಹೊರತಂದಿದೆ. ಅವುಗಳಲ್ಲಿ ಪಬ್ಳಿಕ್ ಪ್ರಾವಿಡೆಂಟ್ ಫಂಡ್, ಹಿರಿಯ ನಾಗರೀಕ ಯೋಜನೆ ಹೀಗೆ ಸಾಕಷ್ಟಿದೆ. ಈ ಯೋಜನೆಗಳಲ್ಲಿ ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಮಾಡುವ, ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯು ಜನರಿಗೆ ಹೆಚ್ಚು ಸೌಲಭ್ಯ ನೀಡುತ್ತದೆ. ಇದರಿಂದ ಪ್ರತಿ ತಿಂಗಳು ನಿಮಗೆ ಆದಾಯ ಕೂಡ ಸಿಗುತ್ತದೆ. ಇದು ಪೋಸ್ಟ್ ಆಫೀಸ್ ನ ಪಾಪ್ಯುಲರ್ ಯೋಜನೆಗಳಲ್ಲಿ ಒಂದು, ಇಲ್ಲಿ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ, ಹಾಗೆಯೇ ಪ್ರತಿ ತಿಂಗಳು ನಿಮಗೆ ಒಳ್ಳೆಯ ಬಡ್ಡಿ ಹಾಗೂ ಆದಾಯ ಸಿಗುತ್ತದೆ. ಈ ಯೋಜನೆಯ ಬಗ್ಗೆ ಇಂದು ನಿಮಗೆ ಪೂರ್ತಿಯಾಗಿ ತಿಳಿಸಿಕೊಡುತ್ತೇವೆ…

investment Scheme details in kannada | Investment Scheme: ಪ್ರತಿ ತಿಂಗಳು ಏನು ಕೆಲಸ ಮಾಡದೆ ಹಣ ಖಾತೆಗೆ ಬೀಳಬೇಕು ಎಂದರೆ, ಸರ್ಕಾರವೇ ಭದ್ರತೆ ನೀಡುವ ಇಲ್ಲಿ ಹೂಡಿಕೆ ಮಾಡಿ. ಜೀವನ ಸೆಟ್ಲ್.
Investment Scheme: ಪ್ರತಿ ತಿಂಗಳು ಏನು ಕೆಲಸ ಮಾಡದೆ ಹಣ ಖಾತೆಗೆ ಬೀಳಬೇಕು ಎಂದರೆ, ಸರ್ಕಾರವೇ ಭದ್ರತೆ ನೀಡುವ ಇಲ್ಲಿ ಹೂಡಿಕೆ ಮಾಡಿ. ಜೀವನ ಸೆಟ್ಲ್. 2

*ಈ ಯೋಜನೆಯಲ್ಲಿ ಮಿನಿಮಂ ₹1000, ಮ್ಯಾಕ್ಸಿಮಮ್ ಸಿಂಗಲ್ ಖಾತೆಯಲ್ಲಿ ₹9ಲಕ್ಷ ಹಾಗೂ ಜಾಯಿಂಟ್ ಅಕೌಂಟ್ ನಲ್ಲಿ 15ಲಕ್ಷ ಹೂಡಿಕೆ ಮಾಡಬಹುದು.
*ಯೋಜನೆ ಶುರು ಮಾಡುವವರು ಒಂದಕ್ಕಿಂತ ಹೆಚ್ಚು ಅಕೌಂಟ್ ಗಳನ್ನು ಹೊಂದಬಹುದು. ಸಿಂಗಲ್ ಅಥವಾ ಜಾಯಿಂಟ್ ಅಕೌಂಟ್ ನಲ್ಲಿ ಹೂಡಿಕೆ ಮಾಡಬಾಹುದು.
*ಮೈನರ್ ಗಳಿದ್ದರೆ, ಅವರಿಗಾಗಿ ತಂದೆ ತಾಯಿ ಅಥವಾ ಪಾಲಕರು ಅಕೌಂಟ್ ಓಪನ್ ಮಾಡಬಹುದು.
*3 ವರ್ಷದ ಸಮಯ ಈ ಅಕೌಂಟ್ ಗೆ ಇದ್ದು, 1 ವರ್ಷ ಆಗುವುದಕ್ಕಿಂತ ಮೊದಲೇ ಅಕೌಂಟ್ ಕ್ಲೋಸ್ ಮಾಡಿದರೆ, ಡೆಪಾಸಿಟ್ ಮಾಡಿರುವ ಹಣದಲ್ಲಿ 2% ಕಡಿಮೆ ಆಗುತ್ತದೆ. 3ವರ್ಷ ಎಕ್ಸ್ಪೈರ್ ಆದಮೇಲೆ 5 ವರ್ಷದ ಒಳಗೆ ಅಕೌಂಟ್ ಕ್ಲೋಸ್ ಮಾಡಿದರೆ, 1% ಡೆಪಾಸಿಟ್ ಡಿಡಕ್ಟ್ ಆಗುತ್ತದೆ..

ಇದನ್ನು ಓದಿ: Useful Tips: ಇದೊಂದು ಚಿಕ್ಕ ಕೆಲಸ ಮಾಡಿದರೆ, ನಿಮ್ಮ ಕಾರಿನ ಮೈಲೇಜ್ ಜಾಸ್ತಿ ಆಗುವುದು ಖಚಿತ; ಹಳೆ ಕಾರ್ ನಿಂದ ಹೊಸ ಕಾರ್ ವರೆಗೂ ಇದೆ ಟ್ರಿಕ್ ಬಳಸಿ.http://kankaionline.com/useful-tips-how-to-increase-car-mileage-in-kannada/

*ಈ ಅಕೌಂಟ್ ಅನ್ನು ಒಬ್ಬ ವಯಸ್ಕರು ಓಪನ್ ಮಾಡಬಹುದು. ಅಥವಾ 3 ಜನ ಸೇರಿ ಜಾಯಿಂಟ್ ಅಕೌಂಟ್ ಓಪನ್ ಮಾಡಬಹುದು. ಮೈನರ್ ಆಗಿದ್ದರೆ ಪಾಲಕರು, 10 ವರ್ಷ ಮೇಲ್ಪಟ್ಟವರು ತಮ್ಮ ಹೆಸರಿನಲ್ಲೇ ಶುರು ಮಾಡಬಹುದು.
*ಜಾಯಿಂಟ್ ಅಕೌಂಟ್ ಆಗಿದ್ದರೆ ಶೇರ್ ಗಳು ಎಲ್ಲರಿಗೂ ಸಮವಾಗಿ ಹಂಚಿಕೆ ಆಗುತ್ತದೆ. ಡೆಪಾಸಿಟ್ ಹಣ 9 ಲಕ್ಷ ಮೀರುವುದಿಲ್ಲ.
*ಖಾತೆ ಶುರು ಮಾಡಿದ 1 ತಿಂಗಳಿನಿಂದ ನಿಮಗೆ ಬಡ್ಡಿಹಣ ಬರುವುದಕ್ಕೆ ಶುರುವಾಗುತ್ತದೆ. ಒಂದು ವೇಳೆ ಡೆಪಾಸಿಟ್ ಆಗಿದ್ದರೆ ಅದು ಪೋಸ್ಟ್ ಆಫೀಸ್ ಅಕೌಂಟ್ ಗೆ ರೀಫಂಡ್ ಆಗುತ್ತದೆ.
*ಬರುವ ಬಡ್ಡಿ ಹಣ ಸೇವಿಂಗ್ಸ್ ಅಕೌಂಟ್ ಗೆ ಆಟೋ ಕ್ರೆಡಿಟ್ ಆಗುವ ಹಾಗೆ ಮಾಡಿಕೊಳ್ಳಬಹುದು.

*ಡೆಪಾಸಿಟ್ ಮಾಡಿದ ಸಮಯದಿಂದ 1 ವರ್ಷ ಆಗುವ ವರೆಗು ಹಣ ಹಿಂಪಡೆಯಲು ಆಗುವುದಿಲ್ಲ.
*ಈ ಯೋಜನೆ ಮೆಚ್ಯುರ್ ಆಗುವುದಕ್ಕಿಂತ ಮೊದಲೇ, ಅಪ್ಲಿಕೇಶನ್ ಫಾರ್ಮ್ ತೆಗೆದುಕೊಂಡು ಕ್ಲೋಸ್ ಮಾಡಬಹುದು.
*ಒಂದು ವೇಳೆ ಈ ಯೋಜನೆ ಮೆಚ್ಯುರ್ ಆಗುವುದಕ್ಕಿಂತ ಮೊದಲೇ, ಯೋಜನೆ ಶುರು ಮಾಡಿದ ವ್ಯಕ್ತಿ ಇನ್ನಿಲ್ಲವಾದರೆ, ಯೋಜನೆಯ ಹಣ, ನಾಮಿನಿಗೆ ಸಲ್ಲುತ್ತದೆ. ಇದೀಗ 2023ರ ಜೂನ್ 1 ರಿಂದ ಜೂನ್ 30ರ ವರೆಗು ನಿಮಗೆ 7.40% ಬಡ್ಡಿ ಸಿಗುತ್ತದೆ.

ಇದನ್ನು ಓದಿ: Business Ideas: ಮಹಿಳೆಯರು ಮನೆಯಲ್ಲಿಯೇ ಇದ್ದು ಹಣ ಸಂಪಾದನೆ ಮಾಡಬೇಕು ಎಂದರೆ, ಉತ್ತಮ ಬಿಸಿನೆಸ್ ಯಾವುದು ಗೊತ್ತೇ? ಕಷ್ಟ ಪಡದೆ ದುಡ್ಡು. ಹೇಗೆ ಗೊತ್ತೇ?

Comments are closed.