Kannada Astrology: ಬರುತ್ತಿದೆ ವರ್ಷದ ಮೊದಲ ಸೂರ್ಯಗ್ರಹಣ. ಈ ಗ್ರಹಣ ಮುಗಿದ ಕೂಡಲೇ ಕುಬೇರ ರಾಗುವುದು ಯಾವ ರಾಶಿಯವರು ಗೊತ್ತೇ??

Kannada Astrology: ಈ ವರ್ಷದ ಮೊದಲ ಸೂರ್ಯ ಗ್ರಹಣವು ಇದೇ ಏಪ್ರಿಲ್ 10ರಂದು ಸಂಭವಿಸಲಿದೆ. ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬಂದಾಗ ಸೂರ್ಯ ಗ್ರಹಣ ಸಂಭವಿಸುತ್ತದೆ. ಈ ರೀತಿಯ ಕ್ರಿಯೆಯಿಂದಾಗಿ ಸೂರ್ಯನ ಬಾಗಶಃ ಅಥವಾ ಸಂಪೂರ್ಣ ದೃಷ್ಟಿ ನಿರ್ಬಂಧಗೊಂಡಾಗ ಸೂರ್ಯಗ್ರಹಣ ಏರ್ಪಡುತ್ತದೆ. ಈ ಬಾರಿಯ ಸೂರ್ಯಗ್ರಹಣ ಭಾಗಶಹ ಸೌರ ಗ್ರಹಣವಾಗಿದೆ. ಈ ಗ್ರಹಣವು ಈ ಏಪ್ರಿಲ್ 10 ರ ಮುಂಜಾನೆ 7:05 ಕ್ಕೆ ಆರಂಭವಾಗಿ ಮಧ್ಯಾಹ್ನ 12:29ಕ್ಕೆ ಮುಕ್ತಾಯಗೊಳ್ಳುತ್ತದೆ. ಈ ರೀತಿಯ ಗ್ರಹಣವು ಎಲ್ಲಾ 12 ರಾಶಿಯ ಜನರ ಮೇಲೆ ಪ್ರಭಾವ ಬೀರುತ್ತದೆ. ಬಹುತೇಕ ಗ್ರಹಣಗಳು ರಾಶಿಯ ಮೇಲೆ ಕೆಟ್ಟ ಪ್ರಭಾವವನ್ನೇ ಬೀರುತ್ತವೆ. ಆದರೆ ಕೆಲವೊಮ್ಮೆ ಈ ರೀತಿಯ ಗ್ರಹಣಗಳು ಕೆಲವು ರಾಶಿಗೆ ಅದೃಷ್ಟದ ಹೊಳೆಯನ್ನೇ ಹರಿಸುತ್ತದೆ. ಅಂದ ಹಾಗೆ ಈ ಬಾರಿಯ ಮೊದಲ ಸೂರ್ಯಗ್ರಹಣದಿಂದ ಈ ಕೆಳಗಿನ ಮೂರು ರಾಶಿಯ ಜನರಿಗೆ ಅದೃಷ್ಟವೋ ಅದೃಷ್ಟ.

vrushabha | Kannada Astrology: ಬರುತ್ತಿದೆ ವರ್ಷದ ಮೊದಲ ಸೂರ್ಯಗ್ರಹಣ. ಈ ಗ್ರಹಣ ಮುಗಿದ ಕೂಡಲೇ ಕುಬೇರ ರಾಗುವುದು ಯಾವ ರಾಶಿಯವರು ಗೊತ್ತೇ??
Kannada Astrology: ಬರುತ್ತಿದೆ ವರ್ಷದ ಮೊದಲ ಸೂರ್ಯಗ್ರಹಣ. ಈ ಗ್ರಹಣ ಮುಗಿದ ಕೂಡಲೇ ಕುಬೇರ ರಾಗುವುದು ಯಾವ ರಾಶಿಯವರು ಗೊತ್ತೇ?? 3

ವೃಷಭ ರಾಶಿ: ಈ ಬಾರಿಯ ಸೂರ್ಯಗ್ರಹಣವು ವೃಷಭ ರಾಶಿಗೆ ಅತ್ಯುತ್ತಮ ಪ್ರಯೋಜನಗಳನ್ನು ತಂದು ಕೊಡಲಿದೆ ಎಂದು ಶಾಸ್ತ್ರ ಹೇಳುತ್ತದೆ. ಈ ಬಾರಿ ಗ್ರಹಣವು ಈ ರಾಶಿಯ ಜನರ ಮೇಲೆ ಒಳ್ಳೆಯ ಸಕರಾತ್ಮಕ ಪರಿಣಾಮಗಳನ್ನು ನೀಡಲಿದೆ. ಈ ವೇಳೆ ವೃಷಭ ರಾಶಿಯ ಜನರಿಗೆ ಉದ್ಯೋಗದಲ್ಲಿ ಬಡ್ತಿ ಸಿಗಲಿದ್ದು, ವೇತನದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ವೃತ್ತಿಯಲ್ಲಿ ಹೆಚ್ಚಿನ ಮನ್ನಣೆ ದೊರೆಯಲಿದೆ. ಇದನ್ನು ಓದಿ..Kannada Astrology: ಈ ಐದು ರಾಶಿಗಳಿಗೆ ಕಷ್ಟ ಮುಗಿಯುವ ಕಾಲ ಬಂದೆ ಬಿಡ್ತು: ಫೆಬ್ರವರಿ ತಿಂಗಳಿನಲ್ಲಿ ಅದೃಷ್ಟ ಬಂದು ಕುಬೇರರಾಗುವುದು ಯಾವ ರಾಶಿಯವರು ಗೊತ್ತೇ??

ಮಿಥುನ ರಾಶಿ: ಈ ಗ್ರಹಣವು ಮಿಥುನ ರಾಶಿಯವರಿಗೆ ಹೆಚ್ಚಿನ ಪ್ರಯೋಜನಗಳನ್ನು ನೀಡಲಿದೆ. ಈ ವೇಳೆಯಲ್ಲಿ ಮಿಥುನ ರಾಶಿಯವರಿಗೆ ದಿಢೀರ್ ಆರ್ಥಿಕ ಲಾಭ ಆಗಲಿದೆ. ಹಣಕಾಸಿನ ನೆರವು ಮತ್ತು ಆರ್ಥಿಕತೆಯಲ್ಲಿ ಪ್ರಗತಿ ಆಗಲಿದೆ. ಸ್ವಂತ ವ್ಯವಹಾರದಲ್ಲಿ ತೊಡಗಿಕೊಂಡಿರುವವರಿಗೆ ಹೆಚ್ಚಿನ ಲಾಭಗಳಿದ್ದು, ದೊಡ್ಡ ಮಟ್ಟದ ಯಶಸ್ಸು ಲಭಿಸಲಿದೆ.

dhanu rashi | Kannada Astrology: ಬರುತ್ತಿದೆ ವರ್ಷದ ಮೊದಲ ಸೂರ್ಯಗ್ರಹಣ. ಈ ಗ್ರಹಣ ಮುಗಿದ ಕೂಡಲೇ ಕುಬೇರ ರಾಗುವುದು ಯಾವ ರಾಶಿಯವರು ಗೊತ್ತೇ??
Kannada Astrology: ಬರುತ್ತಿದೆ ವರ್ಷದ ಮೊದಲ ಸೂರ್ಯಗ್ರಹಣ. ಈ ಗ್ರಹಣ ಮುಗಿದ ಕೂಡಲೇ ಕುಬೇರ ರಾಗುವುದು ಯಾವ ರಾಶಿಯವರು ಗೊತ್ತೇ?? 4

ಧನು ರಾಶಿ: ಈ ರಾಶಿಯವರೆಗೂ ಸಹ ಗ್ರಹಣ ಅತ್ಯಂತ ಶುಭ ಫಲಗಳನ್ನು ನೀಡಲಿದ್ದು, ನಮ್ಮ ಇಷ್ಟಾರ್ಥಗಳನ್ನು ನೆರವೇರಿಸಲು ಈ ಸಮಯ ಅತ್ಯಂತ ಮಂಗಳಕರವಾಗಿದೆ. ಹೊಸಹೊಸ ಅತ್ಯುತ್ತಮ ಅವಕಾಶಗಳು ನಿಮ್ಮನ್ನು ಅರಸಿ ಬರುತ್ತವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಎಂದಿಗಿಂತಲೂ ಒಳ್ಳೆಯ ಪ್ರಗತಿ ಸಾಧಿಸುವಿರಿ. ಹಣಕಾಸಿನ ನೆರವು ದೊರೆಯಲಿದೆ. ಇದನ್ನು ಓದಿ.. Kannada Astrology: ಜೀವನ ಪೂರ್ತಿ ಈ ರಾಶಿಯವರಿಗೆ ಇರುತ್ತದೆ ಲಕ್ಷ್ಮಿ ಕೃಪೆ: ಇನ್ನು ಐಷಾರಾಮಿ ಜೀವನ ಮಾಡುವವರು ಯಾವ ರಾಶಿಯವರು ಗೊತ್ತೇ?

Comments are closed.