Kannada News: 15 ವರ್ಷದವಳಾಗಿದ್ದಾಗ ದೇಹ ಮಾರಿಕೊಂಡು ಜೀವನ ನಡೆಸಿದ್ದ ಆ ಯುವತಿ, 10 ವರ್ಷದ ಬಳಿಕ ಏನಾಗಿದ್ದಳು ಗೊತ್ತೇ? ನೈಜ ಕಥೆಯಲ್ಲಿ ಎಂತಹ ಟ್ವಿಸ್ಟ್ ಗೊತ್ತೇ?

Kannada News: ನಮ್ಮ ದೇಶದಲ್ಲಿ ಹೆಣ್ಣನ್ನು ದೇವತೆಯ ಹಾಗೆ ಪೂಜೆ ಮಾಡುತ್ತಾರೆ. ಆದರೆ ಬೇರೆ ಮನೆಯ ಹೆಣ್ಣುಮಕ್ಕಳು ಒಂಟಿಯಾಗಿ ಕೆಲಸಕ್ಕೆ ಹೋದಾಗ ಅಥವಾ ಬೇರೆ ಕೆಲಸಕ್ಕಾಗಿ ಹೊರಗಡೆ ಹೋದಾಗ ಅದೇ ಹೆಣ್ಣನ್ನು ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾರೆ, ಹೆಣ್ಣನ್ನು ಕೀಳಾಗಿ ಕಾಣುತ್ತಾರೆ. ಕೆಲವೊಮ್ಮೆ ಹೆಣ್ಣು ಅನಿವಾರ್ಯ ಪರಿಸ್ಥಿತಿಯಿಂದ ಅಥವಾ ಒತ್ತಡದಿಂದ ಬಲವಂತದಿಂದ ತಪ್ಪು ದಾರಿಯಲ್ಲಿ ಹಣ ಸಂಪಾದನೆ ಮಾಡುವ ಹಾಗೆ ಆಗುತ್ತದೆ. ಅಂತಹ ಹೆಣ್ಣಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದ ಸಮಾಜ ಆಕೆಯನ್ನು ಕೆಟ್ಟ ದೃಷ್ಟಿಯಲ್ಲಿ ನೋಡುತ್ತದೆ. ಹೀಗೆ 15 ವರ್ಷವಿದ್ದಾಗ ಬೇರೆ ದಾರಿ ಹಿಡಿಯ ಒಬ್ಬ ಹುಡುಗಿಯ ಪರಿಸ್ಥಿತಿ ಕೊನೆಗೆ ಏನಾಯಿತು ಎನ್ನುವ ಘಟನೆಯ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..

ಈ ಹುಡುಗಿಯ ಹೆಸರು ರೇಶ್ಮಾ, ಈಕೆ ಜಯಪುರದವರು. ಈಕೆಯ ತಾಯಿ ಮೊದಲಿಗೆ ಅದೇ ವೃತ್ತಿಯನ್ನು ನಡೆಸುತ್ತಿದ್ದರು. ತಮ್ಮ ಗಂಡನಿಗೆ ಇಷ್ಟವಿಲ್ಲ ಎನ್ನುವ ಕಾರಣಕ್ಕೆ ನಿಲ್ಲಿಸಿದ್ದರು. ರೇಷ್ಮಾಗೆ 15 ವರ್ಷ ಇದ್ದಾಗ ಆಕೆಯ ತಂದೆ ಅಗಲಿದರು, ಆ ಸಮಯದಲ್ಲಿ ಎಲ್ಲಾ ಜವಾಬ್ದಾರಿ ರೇಶ್ಮಾ ಮೇಲೆ ಬಿತ್ತು. ಮನೆಯನ್ನು ನಡೆಸಿಕೊಂಡು ಹೋಗಬೇಕಿದ್ದ ಕಾರಣ ರೇಷ್ಮಾ ಕೂಡ ಇದೇ ವೃತ್ತಿಗೆ ಇಳಿದಳು. ಆಕೆ ತುಂಬಾ ಸುಂದರವಾಗಿದ್ದ ಕಾರಣ ಎಲ್ಲಾ ಗಂಡಸರು ಆಕೆಯ ಜೊತೆಗೆ ಇರಲು ಬರುತ್ತಿದ್ದರು. ರೇಶ್ಮಾ ಬಿಡುವಿಲ್ಲದ ಹಾಗೆ ಈ ಕೆಲಸದಲ್ಲಿ ಹಣ ಸಂಪಾದನೆ ಮಾಡಿ, ಕುಟುಂಬವನ್ನು ನೋಡಿಕೊಳ್ಳುತ್ತಿದ್ದಳು. ಇದನ್ನು ಓದಿ..Kannada News: ಪಾಪ ಚಿಕ್ಕ ಹುಡುಗ ಚೆನ್ನಾಗಿ ಓದಲಿ ಎಂದು ಟ್ಯೂಷನ್ ಗೆ ಕಳುಹಿಸಿದರೆ, ಹೋದವನು ಮಾಡಿದ ಅವಾಂತರ ಏನು ಗೊತ್ತೇ?? ಕೊನೆಯಲ್ಲಿ ಟ್ವಿಸ್ಟ್ ಏನು ಗೊತ್ತೇ??

kannada news coup wom 18 | Kannada News: 15 ವರ್ಷದವಳಾಗಿದ್ದಾಗ ದೇಹ ಮಾರಿಕೊಂಡು ಜೀವನ ನಡೆಸಿದ್ದ ಆ ಯುವತಿ, 10 ವರ್ಷದ ಬಳಿಕ ಏನಾಗಿದ್ದಳು ಗೊತ್ತೇ? ನೈಜ ಕಥೆಯಲ್ಲಿ ಎಂತಹ ಟ್ವಿಸ್ಟ್ ಗೊತ್ತೇ?
Kannada News: 15 ವರ್ಷದವಳಾಗಿದ್ದಾಗ ದೇಹ ಮಾರಿಕೊಂಡು ಜೀವನ ನಡೆಸಿದ್ದ ಆ ಯುವತಿ, 10 ವರ್ಷದ ಬಳಿಕ ಏನಾಗಿದ್ದಳು ಗೊತ್ತೇ? ನೈಜ ಕಥೆಯಲ್ಲಿ ಎಂತಹ ಟ್ವಿಸ್ಟ್ ಗೊತ್ತೇ? 2

10 ವರ್ಷಗಳ ಕಾಲ ಇದೇ ರೀತಿಯಲ್ಲಿ ಜೀವನ ಸಾಗಿತು, ಆದರೆ 10 ವರ್ಷ ಕಳೆದ ನಂತರ ರೇಷ್ಮಾಳ ಚರ್ಮದಲ್ಲಿ ಬದಲಾವಣೆ ಆಗಲು ಶುರುವಾಯಿತು, ಚರ್ಮರೋಗ ಶುರುವಾಗಿದೆ ಎಂದು ಆಸ್ಪತ್ರೆಗೆ ಹೋಗಿ ತೋರಿಸಿದಾಗ, ಆಕೆಗೆ ಏ.ಡ್ಸ್ ರೋಗ ತಗುಲಿರುವುದು ಗೊತ್ತಾಯಿತು. ಈ ರೋಗ ಇದೆ ಎಂದು ಗೊತ್ತಾದ ತಕ್ಷಣವೇ ಆಕೆಯ ಕುಟುಂಬದವರೇ ಆಕೆಯನ್ನು ಮನೆಯಿಂದ ಹೊರಹಾಕಿಬಿಟ್ಟರು. ರೇಷ್ಮಾ ತುಂಬಾ ಕಷ್ಟಪಡುತ್ತಿದ್ದಳು. ಆ ಸಮಯಕ್ಕೆ ಅವರ ಊರಿಗೆ ಮೀನಾಕ್ಷಿ ಎನ್ನುವ ಅಧಿಕಾರಿ ಜಿಲ್ಲಾಧಿಕಾರಿಯಾಗಿ ಬಂದರು, ಅವರು ಆ ಊರಿನಲ್ಲಿದ್ದ ಈ ಚಟುವಟಿಕೆಯನ್ನು ನಿಲ್ಲಿಸಿ, ಅಲ್ಲಿನ ಹೆಣ್ಣುಮಕ್ಕಳಿಗೆ ಬೇರೆ ಕೆಲಸ ಸಿಗುವ ವ್ಯವಸ್ಥೆ ಮಾಡಿದರು. ಹಾಗೆಯೇ ರೇಶ್ಮಾಳಿಗು ಚಿಕಿತ್ಸೆ ಕೊಡಿಸಿ, ಬೇರೆ ಕೆಲಸವನ್ನು ಸಹ ಕೊಡಿಸಿದರು. ಈ ರೀತಿಯಾಗಿ ಆಕೆಯ ಜೀವನ ಒಂದು ಹಂತಕ್ಕೆ ಸರಿ ಹೋಯಿತು. ಇದನ್ನು ಓದಿ..Relationship: ಆಕೆಗೆ 35, ಈತನಿಗೆ 19 ವರ್ಷ: ರಾತ್ರಿಯೆಲ್ಲಾ ಡಿಂಗ್ ಡಾಂಗ್ ಆಟ: ಆದರೆ ಮುಂಜಾನೆಯಾಗುವಷ್ಟರಲ್ಲಿ ಏನಾಗಿತ್ತು ಗೊತ್ತೇ?

Comments are closed.