Kannada Astrology: ಮಕರ ರಾಶಿ ಪ್ರವೇಶ ಮಾಡುತ್ತಿರುವ ಶುಕ್ರ: ಇದರಿಂದ 5 ರಾಶಿಗಳ ಜೀವನವೇ ಬದಲು. ಯಾವ್ಯಾವ ರಾಶಿಗಳಿಗೆ ಗೊತ್ತೆ?

Kannada Astrology: ಡಿಸೆಂಬರ್ 16ರಂದು ಸೂರ್ಯದೇವನು ತನ್ನ ರಾಶಿಯನ್ನು ಬದಲಾಯಿಸಿ ಧನು ರಾಶಿಗೆ ಪರಿವರ್ತನೆಯಾಗಿದೆ. ಇದೀಗ ಶುಕ್ರದೇವ ಡಿಸೆಂಬರ್ 29ರಂದು ತನ್ನ ರಾಶಿಯನ್ನು ಬದಲಾಯಿಸಿ ಮಕರ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಶುಕ್ರನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಂಪತ್ತು, ವೈಭವ, ಐಶ್ವರ್ಯ ಮತ್ತು ಸಂತೋಷಕಾರಕ ಎಂದು ನಂಬಲಾಗಿದೆ. ಶುಕ್ರನ ಸ್ಥಾನ ಬಲವಾಗಿರುವ ಜಾತಕದವರಿಗೆ ಯಾವ ಕೊರತೆಯೂ ಇರುವುದಿಲ್ಲ. ಈ ತಿಂಗಳಲ್ಲಿ ಶುಕ್ರ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸ್ಥಾನ ಬದಲಿಸಿದ್ದಾನೆ. ಹಾಗಿದ್ದರೆ ಶುಕ್ರ ಗ್ರಹದ ಈ ರಾಶಿ ಬದಲಾವಣೆಯಿಂದಾಗಿ ಯಾವ ರಾಶಿಯ ಜನರಿಗೆ ಒಳ್ಳೆಯ ಅದೃಷ್ಟದ ಫಲಗಳು ಲಭಿಸಲಿವೆ ಎನ್ನುವುದನ್ನು ಇಲ್ಲಿ ತಿಳಿಯಿರಿ.

mithuna rashi horo | Kannada Astrology: ಮಕರ ರಾಶಿ ಪ್ರವೇಶ ಮಾಡುತ್ತಿರುವ ಶುಕ್ರ: ಇದರಿಂದ 5 ರಾಶಿಗಳ ಜೀವನವೇ ಬದಲು. ಯಾವ್ಯಾವ ರಾಶಿಗಳಿಗೆ ಗೊತ್ತೆ?
Kannada Astrology: ಮಕರ ರಾಶಿ ಪ್ರವೇಶ ಮಾಡುತ್ತಿರುವ ಶುಕ್ರ: ಇದರಿಂದ 5 ರಾಶಿಗಳ ಜೀವನವೇ ಬದಲು. ಯಾವ್ಯಾವ ರಾಶಿಗಳಿಗೆ ಗೊತ್ತೆ? 3

ಮಿಥುನ ರಾಶಿ: ಶುಕ್ರನ ಈ ಸ್ಥಾನ ಪಲ್ಲಟ ಈ ರಾಶಿಯವರಿಗೆ ಒಳ್ಳೆಯ ಫಲಿತಾಂಶಗಳನ್ನು ನೀಡಲಿದೆ. ಈ ಸಮಯದಲ್ಲಿ ನೀವು ಒಳ್ಳೆಯ ಸ್ಥಾನ, ಗೌರವ ಪಡೆಯಲಿದ್ದೀರಿ. ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಹಣಕಾಸಿನ ನೆರವು ಸಿಗಲಿದೆ. ನೀವು ಮಾಡಿದ ಹೂಡಿಕೆ ನಿಮಗೆ ಲಾಭ ತಂದು ಕೊಡಲಿದೆ. ಈ ಅವಧಿಯಲ್ಲಿ ನೀವು ಕೈಗೊಳ್ಳುವ ಕೆಲಸ ಯಶಸ್ವಿಯಾಗುವ ಸಾಧ್ಯತೆ ಹೆಚ್ಚಿದೆ. ಇದನ್ನು ಓದಿ..Kannada Astrology: ಸಾವಿಗೂ ಮುನ್ನ ಬರು ಸೂಚನೆಗಳು ಯಾವುವು ಗೊತ್ತೇ?? ಸಾಕ್ಷಾತ್ ಶಿವನೇ ಕುದ್ದು ಪಾರ್ವತಿಗೆ ತಿಳಿಸಿದ ವಿಷಯ ಏನು ಗೊತ್ತೇ??

ಕರ್ಕಾಟಕ ರಾಶಿ: ಶುಕ್ರ ರಾಶಿಸಂಚಾರವು ಈ ರಾಶಿಯವರ ಮೇಲೆ ಒಳ್ಳೆಯ ಪರಿಣಾಮ ಬೀರಲಿದೆ. ಇಂತಹ ಪರಿಸ್ಥಿತಿಯಲ್ಲಿ ಶುಕ್ರನು ಈ ರಾಶಿಯವರಿಗೆ ವಿಶೇಷ ಲಾಭ, ರಾಜಯೋಗ ತರಲಿದ್ದಾನೆ. ನಿಮ್ಮ ವೈವಾಹಿಕ ಜೀವನ ಸುಖಕರವಾಗಿರಲಿದೆ. ಹಣಕಾಸು ಇನ್ನಷ್ಟು ಹರಿದು ಬರಲಿದೆ. ಕೌಟುಂಬಿಕ ಸಾಮರಸ್ಯ.

vrushika rashi | Kannada Astrology: ಮಕರ ರಾಶಿ ಪ್ರವೇಶ ಮಾಡುತ್ತಿರುವ ಶುಕ್ರ: ಇದರಿಂದ 5 ರಾಶಿಗಳ ಜೀವನವೇ ಬದಲು. ಯಾವ್ಯಾವ ರಾಶಿಗಳಿಗೆ ಗೊತ್ತೆ?
Kannada Astrology: ಮಕರ ರಾಶಿ ಪ್ರವೇಶ ಮಾಡುತ್ತಿರುವ ಶುಕ್ರ: ಇದರಿಂದ 5 ರಾಶಿಗಳ ಜೀವನವೇ ಬದಲು. ಯಾವ್ಯಾವ ರಾಶಿಗಳಿಗೆ ಗೊತ್ತೆ? 4

ವೃಶ್ಚಿಕ ರಾಶಿ: ಈ ರಾಶಿಯವರು ಶುಕ್ರ ರಾಶಿ ಸಂಚಾರದ ಅವಧಿಯಲ್ಲಿ ಯಾವುದೇ ಹೊಸ ಕೆಲಸಕ್ಕೆ ಕೈಹಾಕಿದರೆ ಒಳ್ಳೆಯದು. ಕೆಲವು ಕೆಲಸಗಳಿಗೆ ಅಡಚಣೆ ಎದುರಾಗಬಹುದು, ಆದರೂ ಬೇಗನೆ ಸಮಸ್ಯೆ ಪರಿಹಾರ. ಹೂಡಿಕೆಗಳನ್ನು ಮಾಡದಿರುವುದು ಒಳಿತು. ಕಠಿಣ ಪರಿಶ್ರಮದಿಂದ ಮಾತ್ರವೇ ಯಶಸ್ಸು ಪ್ರಾಪ್ತಿಯಾಗುವುದು. ಇದನ್ನು ಓದಿ..Kannada Astrology: ಕಷ್ಟವನ್ನು ಮುಗಿಸಿ, ಅದೃಷ್ಟ ನೀಡಲು ಮುಂದಾಗಿರುವ ಶನಿದೇವ. ಈ 4 ರಾಶಿಗಳಿಗೆ ಶನಿ ಕೃಪೆ ಆರಂಭ. ಅದೃಷ್ಟ ಹುಡುಕಿಕೊಂಡು ಬರುತ್ತದೆ.

ಮೀನಾ ರಾಶಿ: ಹೊಸ ವ್ಯಾಪಾರ ಆರಂಭಿಸಲು ಸೂಕ್ತ. ಅವಿವಾಹಿತರಿಗೆ ಕಂಕಣ ಭಾಗ್ಯ. ಆದಾಯ ಹೆಚ್ಚಲಿದ್ದು, ಆರ್ಥಿಕವಾಗಿ ಸುಧಾರಿಸಲಿದ್ದೀರಿ. ಉದ್ಯೋಗ ಪ್ರಾಪ್ತಿಯಾಗಲಿದೆ. ಉದ್ಯೋಗ, ವ್ಯವಹಾರದಲ್ಲಿ ಪ್ರಗತಿಗೆ ಅವಕಾಶಗಳು. ಭಡ್ತಿ ಪಡೆಯುವ ಸಾಧ್ಯತೆ. ಶುಭಫಲಗಳ ಪ್ರಾಪ್ತಿ.

Comments are closed.