Kannada Astrology: ಶುಕ್ರ, ಬುಧ ಹಾಗೂ ಸೂರ್ಯ ದೇವರಿಂದ ಒಮ್ಮೆಲೇ ಅದೃಷ್ಟ ಪಡೆಯುತ್ತಿರುವ ನಾಲ್ಕು ರಾಶಿಗಳು ಯಾವುವು ಗೊತ್ತೇ??
Kannada Astrology: ಶುಕ್ರ, ಬುಧ ಮತ್ತು ಸೂರ್ಯ ದೇವ ಇದೀಗ ವೃಶ್ಚಿಕ ರಾಶಿಗೆ ಪ್ರವೇಶಿಸಿದ್ದಾರೆ. ಜ್ಯೋತಿಷ್ಯದ ಪ್ರಕಾರ ಶುಕ್ರ, ಬುಧ ಮತ್ತು ಸೂರ್ಯ ಗ್ರಹಗಳಿಗೆ ತನ್ನದೇ ಆದ ವಿಶೇಷ ಮಹತ್ವವಿದೆ. ಇದೀಗ ಈ ಮೂರು ಗ್ರಹಗಳು ಒಂದೇ ರಾಶಿಯಲ್ಲಿ ವಿರಾಜಮಾನವಾಗಿ ಸ್ಥಾನಗೊಂಡಿವೆ. ಯಾವುದೇ ಒಂದು ಗ್ರಹದ ರಾಶಿ ಸಂಚಾರ ಎಲ್ಲಾ 12 ರಾಶಿಯ ಜನರ ಮೇಲೆ ಪರಿಣಾಮವನ್ನು ಬೀರುತ್ತದೆ. ಇದೀಗ ಶುಕ್ರ, ಬುಧ ಮತ್ತು ಸೂರ್ಯ ಗ್ರಹಗಳು ವೃಶ್ಚಿಕ ರಾಶಿಯನ್ನು ಪ್ರವೇಶಿಸಿದ್ದು ಇದು ಕೆಲವು ರಾಶಿಯ ಜನರಿಗೆ ಶುಭ ಫಲಗಳನ್ನು ನೀಡಲಿದೆ. ಯಾವೆಲ್ಲ ರಾಶಿಯ ಜನರಿಗೆ ಈ ಸಂಯೋಗ ಒಳ್ಳೆಯ ಅದೃಷ್ಟವನ್ನು ತಂದುಕೊಡಲಿದೆ ಎಂಬುದನ್ನು ಇಲ್ಲಿ ತಿಳಿಯಿರಿ.
ಮೇಷ ರಾಶಿ: ಹಣಕಾಸಿನ ನೆರವು ದೊರೆಯಬಹುದು. ದಾಂಪತ್ಯದಲ್ಲಿ ಸಾಮರಸ್ಯ ಮೂಡಿಬರಲಿದೆ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಜೀವನ ಸಿಗಲಿದೆ. ಸ್ನೇಹಿತರ ಜೊತೆಗಿನ ಬಾಂಧವ್ಯದಲ್ಲಿ ವೃದ್ಧಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ ನಿರೀಕ್ಷಿತ ಫಲ. ಕುಟುಂಬದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಭಡ್ತಿ ಸಿಗುವ ಸಾಧ್ಯತೆ. ಇದನ್ನು ಓದಿ.. Ramachari: ಪ್ರಾಜೆಕ್ಟ್ ಕದ್ದು ಅತ್ತಿಗೆ ಪ್ರಾಣ ಕಸಿದುಕೊಂಡ ಚಾರು ಅನ್ನು ಮದುವೆಯಾಗುತ್ತಾನೆ ರಾಮಾಚಾರಿ, ರಾಮಾಚಾರಿ ಮುಂದಿನ ಪ್ಲಾನ್ ಏನು ಗೊತ್ತೇ??
ಮಿಥುನ ರಾಶಿ: ಮಕ್ಕಳಿಂದ ಒಳ್ಳೆಯ ಸುದ್ದಿಗಳನ್ನು ಕೇಳಲಿದ್ದೀರಿ. ಆರ್ಥಿಕವಾಗಿ ಸದೃಢರಾಗುವಿರಿ. ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಪಟ್ಟ ಹಾಗೆ ಒಳ್ಳೆಯ ಯಶಸ್ಸು. ಕುಟುಂಬದಲ್ಲಿ ಸೌಹಾರ್ದತೆ, ಕುಟುಂಬದೊಂದಿಗೆ ಪ್ರವಾಸ ಕೈಗೊಳ್ಳುವ ನಿರೀಕ್ಷೆ. ಮನೆಯಲ್ಲಿ ನೆಮ್ಮದಿಯ ವಾತಾವರಣ. ನಿಮ್ಮ ಎಲ್ಲಾ ಕೆಲಸಗಳಲ್ಲಿಯೂ ಸಂಗಾತಿ ನಿಮ್ಮ ಜೊತೆ ಇರುತ್ತಾರೆ. ಪ್ರವಾಸ ಕೈಗೊಳ್ಳುವ ಸಾಧ್ಯತೆ. ಹೂಡಿಕೆಗೆ ಇದು ಒಳ್ಳೆಯ ಸಮಯ.
ವೃಶ್ಚಿಕ ರಾಶಿ: ಸಾಹಿತ್ಯ ಮತ್ತು ತಲೆಗೆ ಸಂಬಂಧಪಟ್ಟಂತೆ ಆಸಕ್ತಿ ಇರುವವರಿಗೆ ಒಳ್ಳೆಯ ಫಲಿತಾಂಶಗಳು ಕೇಳಿ ಬರಲಿವೆ. ಉದ್ಯೋಗದಲ್ಲಿ ಪ್ರಗತಿ, ಕೆಲಸ ಅರಸುತ್ತಿರುವವರಿಗೆ ಒಳ್ಳೆಯ ಉದ್ಯೋಗ ಸಿಗುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಳ್ಳುತ್ತಿರುವವರಿಗೆ ತಾವು ಅಂದುಕೊಂಡ ಯಶಸ್ಸು ಸಿದ್ಧಿಸಲಿದೆ. ಇದನ್ನು ಓದಿ.. Kannada News: ಡಿ ಬಾಸ್ ರವರ ಬಹು ನಿರೀಕ್ಷಿತ ಚಿತ್ರಕ್ಕೆ ಅಡ್ಡಗಾಲು ಹಾಕಿದ ನಿರ್ಮಾಪಕ ಉಮಾಪತಿ: ಡಿ ಬಾಸ್ ಗೆ ಶಾಕ್. ಉಮಾಪತಿ ಮಾಡಿದ್ದೇನು ಗೊತ್ತೇ??
ಮೀನ ರಾಶಿ: ಮಕ್ಕಳಿಂದ ನೆಮ್ಮದಿಯ ವಾತಾವರಣ ನಿರ್ಮಾಣ. ಕುಟುಂಬದಲ್ಲಿ ಶಾಂತಿ, ಮಕ್ಕಳು ಒಳ್ಳೆಯ ಪ್ರಗತಿ ಹೊಂದುವರು. ಉದ್ಯೋಗದಲ್ಲಿ ವೇತನ ಹೆಚ್ಚಳದ ಸಾಧ್ಯತೆ. ಆರೋಗ್ಯದಲ್ಲಿ ಸಮಸ್ಥಿತಿ. ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳುವಿರಿ. ವ್ಯಾಪಾರ ವಹಿವಾಟಿನ ವಿಸ್ತರಣೆಗೆ ಇದು ಒಳ್ಳೆಯ ಸಮಯ. ನಿಮ್ಮ ಆತ್ಮವಿಶ್ವಾಸ ಹೆಚ್ಚಳ ಇದೆ. ತಾಳ್ಮೆ ಮತ್ತು ಸಮಾಧಾನದಿಂದ ವರ್ತಿಸಿ.
Comments are closed.