Kannada News: ಮಗ ತೀರಿಕೊಂಡ, ಒಬ್ಬಂಟಿಯಾಗಿದ್ದ ಸೊಸೆ ಕಂಡು ಮಾವ ಮಾಡಿದ್ದೇನು ಗೊತ್ತೇ?? ಕೊನೆಗೂ ಇಬ್ಬರು ಸೇರಿ ಗಟ್ಟಿ ನಿರ್ಧಾರ ಮಾಡಿ ಏನು ಮಾಡಿದ್ದಾರೆ ಗೊತ್ತೇ?
Kannada News: ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಒಂದಲ್ಲಾ ಒಂದು ವಿಷಯಗಳು ವೈರಲ್ ಆಗುತ್ತದೆ. ವಿಭಿನ್ನ, ವಿಚಿತ್ರ, ಶಾಕಿಂಗ್ ಎನ್ನಿಸುವ ಹಲವು ಫೋಟೋಗಳು, ವಿಡಿಯೋಗಳು ವೈರಲ್ ಆಗುತ್ತದೆ. ಪ್ರಪಂಚದ ಹಲವು ಕಡೆಗಳಿಂದ ವಿಡಿಯೋಗಳು ವೈರಲ್ ಆಗುತ್ತದೆ. ಇದೀಗ ನಮ್ಮ ಭಾರತದಲ್ಲೇ ನಡೆದಿರುವ ಅದೊಂದು ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದರೆ ನೀವು ಕೂಡ ಶಾಕ್ ಆಗುತ್ತೀರಿ, ಇಲ್ಲಿ ಒಬ್ಬ ಹುಡುಗಿ ಎಂಥ ವ್ಯಕ್ತಿಯ ಜೊತೆಗೆ ಮದುವೆ ಆಗುತ್ತಿದ್ದಾರೆ ಎಂದು ನೋಡಿದರೆ ನೀವು ಶಾಕ್ ಆಗುತ್ತೀರಿ…
ವೈರಲ್ ಆಗುತ್ತಿರುವ ಈ ವಿಡಿಯೋ ಬಗ್ಗೆ ತಿಳಿಸುತ್ತೇವೆ ನೋಡಿ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಒಂದು ಹುಡುಗಿಯೊಬ್ಬರು ವಯಸ್ಸಾದ ಪುರುಷನ ಜೊತೆಗೆ ಮದುವೆಯಾಗುತ್ತಿರುವುದನ್ನು ನೋಡಬಹುದು. ಇನ್ನು ಈ ಹುಡುಗಿ ಮದುವೆ ಆಗುತ್ತಿರುವುದು ತನ್ನ ಮಾವನ ಜೊತೆಯಲ್ಲೇ ಎನ್ನುವುದು ನಂಬಲು ಅಸಾಧ್ಯ ಎನ್ನಿಸುವಂಥ ವಿಷಯ ಆಗಿದೆ. ಆಕೆಯ ಗಂಡ ತೀರಿಹೋಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಅದರಿಂದಲೇ ಆಕೆಯ ಮಾವನ ಜೊತೆಗೆ ಮದುವೆ ನಡೆದಿದೆ..
ಆದರೆ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ಇದರಿಂದ ಸಮಾಜಕ್ಕೆ ಯಾವ ರೀತಿಯ ಸಂದೇಶ ರವಾನೆಯಾಗುತ್ತಿದೆ ಎಂದು ಪ್ರಶ್ನೆ ಶುರುವಾಗಿದೆ. ಆಕೆಯನ್ನು ಮದುವೆಯಾಗಿದ್ದ ತನ್ನ ಮಗ ಸತ್ತು ಹೋದ ಎಂದು ತಾನೇ ಮದುವೆ ಆಗಿದ್ದಾಗಿ ಆ ವಯಸ್ಸಾದ ವ್ಯಕ್ತಿ ಹೇಳಿದ್ದಾನೆ. ನಾವಿಬ್ಬರು ಒಂಟಿಯಾಗಿರುವುದರಿಂದ ಹೀಗೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಟ್ವಿಟರ್ ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ. ಜನರು ಕೂಡ ಇದಕ್ಕೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಈ ವಿಡಿಯೋ ಜನರು ವಿವಿಧ ರೀತಿಯಲ್ಲಿ ಕಮೆಂಟ್ಸ್ ಮಾಡುತ್ತಿದ್ದು, ಇಂಥ ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ನೀವು ಜನರನ್ನು ದಾರಿ ತಪ್ಪಿಸಬೇಡಿ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ಗಂಡಸರು ಯಾವಾಗ ಏನನ್ನು ಬೇಕಾದರೂ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಇಂಥ ಸುದ್ದಿಗಳೆ ಜಾಸ್ತಿಯಾಗಿದೆ.
Comments are closed.