Property Law: ನಿಮ್ಮ ಅಥವಾ ಅಜ್ಜನ, ಅಪ್ಪನ ಆಸ್ತಿ ಪತ್ರ ಕಳೆದುಹೋದರೆ ಚಿಂತೆ ಏನು ಬೇಡ. ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು. ಆರಾಮಾಗಿ ಸಿಗುತ್ತದೆ.

Property Law: ಯಾರ ಬಳಿ ಆಸ್ತಿ ಇರುತ್ತದೆಯೋ ಅದಕ್ಕೆಲ್ಲಾ ಆಸ್ತಿಪತ್ರ ಇರುತ್ತದೆ. ಆಸ್ತಿಗೆ ಯಾರು ಮಾಲೀಕರು ಎನ್ನುವುದಕ್ಕೆ ಸಾಕ್ಷಿಯಾಗಿ ಇರುವುದೇ ಈ ಪತ್ರಗಳು. ಹಾಗಾಗಿ ಆಸ್ತಿ ಪತ್ರ ಬಹಳ ಮುಖ್ಯ, ಇದನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ಆಸ್ತಿ ವಿಷಯದಲ್ಲಿ ಏನೇ ನಿರ್ಧಾರ ಮಾಡುವುದಾದರು ಅದನ್ನು ಬೇರೆಯವರಿಗೆ ಮಾರಾಟ ಮಾಡುವುದಾದರೂ ಸಹ, ಆಸ್ತಿ ಪತ್ರ ಬೇಕೇ ಬೇಕು. ಹಾಗಾಗಿ ನಿಮ್ಮ ಆಸ್ತಿ ಪತ್ರಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ.

property documents law in india | Property Law: ನಿಮ್ಮ ಅಥವಾ ಅಜ್ಜನ, ಅಪ್ಪನ ಆಸ್ತಿ ಪತ್ರ ಕಳೆದುಹೋದರೆ ಚಿಂತೆ ಏನು ಬೇಡ. ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು. ಆರಾಮಾಗಿ ಸಿಗುತ್ತದೆ.
Property Law: ನಿಮ್ಮ ಅಥವಾ ಅಜ್ಜನ, ಅಪ್ಪನ ಆಸ್ತಿ ಪತ್ರ ಕಳೆದುಹೋದರೆ ಚಿಂತೆ ಏನು ಬೇಡ. ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು. ಆರಾಮಾಗಿ ಸಿಗುತ್ತದೆ. 2

ಆದರೆ ಕೆಲವು ಸಂದರ್ಭಗಳಲ್ಲಿ ಆಸ್ತಿಪತ್ರ ಕಳೆದುಹೋಗುತ್ತದೆ. ನಿಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಅಥವಾ ಬೇರೆ ಕಾರಣಕ್ಕೋ ಆಸ್ತಿ ಪತ್ರ ಕಳೆದು ಹೋದರೆ, ಮಾಲೀಕರಿಗೆ ಬಹಳ ನೋವಾಗುವುದು ನಿಜ. ಆದರೆ ಒಂದು ವೇಳೆ ಹೀಗೆ ನಡೆದುಹೋದಾಗ, ನೀವು ಜಾಸ್ತಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಇಂದು ನಾವು ತಿಳಿಸುವ ಕೆಲವು ಕೆಲಸಗಳನ್ನು ತಪ್ಪದೇ ಮಾಡಿ..

ಇದನ್ನು ಓದಿ: Railway Law: ಕೊನೆಗೂ ಮಹತ್ವದ ನಿರ್ಧಾರ ತೆಗೆದುಕೊಂಡ ರೈಲ್ವೆ ಇಲಾಖೆ; ಈ ರೀತಿ ಇದ್ದಾಗ ಮಹಿಳೆಯರಿಗೆ ಉಚಿತ ಪ್ರಯಾಣ: ರೂಲ್ಸ್ ಏನು ಗೊತ್ತೇ??

ಒಂದು ವೇಳೆ ನಿಮ್ಮ ಹತ್ತಿರ ಇರುವ ಆಸ್ತಿ ಪತ್ರಗಳು ಕಳೆದು ಹೋದರೆ ಅಥವಾ ಯಾರಾದರೂ ಕದ್ದುಕೊಂಡು ಹೋಗಿದ್ದರೆ. ಈ ರೀತಿ ಆದಾಗ ಮೊದಲಿಗೆ ನೀವು ನಿಮ್ಮ ಹತ್ತಿರ ಇರುವ ಪೊಲೀಸ್ ಸ್ಟೇಶನ್ ಗೆ ಹೋಗಿ ಎಫ್.ಐ.ಆರ್ ದಾಖಲೆ ಮಾಡಬೇಕು. ಎಫ್.ಐ.ಆರ್ ಕಾಪಿಯನ್ನು ನಿಮ್ಮ ಹತ್ತಿರ ಜೋಪಾನವಾಗಿ ಇಟ್ಟುಕೊಳ್ಳಬೇಕು. ಬಳಿಕ ಕಳೆದುಹೋಗಿರುವ ಆಸ್ತಿಪತ್ರದ ಬಗ್ಗೆ ಯಾವುದಾದರೂ ನ್ಯೂಸ್ ಪೇಪರ್ ನಲ್ಲಿ ಪ್ರಕಟಿಸಿ, ಇದು ನಿಮ್ಮ ಆಸ್ತಿ ಬಗ್ಗೆ ಪ್ರಮುಖ ಮಾಹಿತಿ ಇರುವ ಸೂಚನೆ, ನಿಮ್ಮ ಪ್ರಾದೇಶಿಕ ಭಾಷೆ ಹಾಗೂ ಇಂಗ್ಲಿಷ್, ಎರಡರಲ್ಲೂ ಪ್ರಕಟಿಸುವುದು ಒಳ್ಳೆಯದು.

ಒಂದು ವೇಳೆ ನೀವು ಹೌಸಿಂಗ್ ಸೊಸೈಟಿಯಲ್ಲಿ ವಾಸ ಮಾಡುತ್ತಿದ್ದರೆ, RWA ಇಂದ ನಕಲಿ ಪ್ರಮಾಣಪತ್ರ ತೆಗೆದುಕೊಳ್ಳಬಹುದು, ಬಳಿಕ ಸ್ಟ್ಯಾಂಪ್ ಪೇಪರ್ ವರ್ಕ್ ಮಾಡಬೇಕು. ಈ ಕೆಲಸಕ್ಕೆ ನಿಮ್ಮ ಆಸ್ತಿಯ ಪೂರ್ತಿ ವಿವರ ಬಹಳ ಮುಖ್ಯವಾಗುತ್ತದೆ. ಕಳೆದುಹೋದ ಆಸ್ತಿಪತ್ರ, ಎಫ್.ಐ.ಆರ್ ಹಜ್ಯ್ ಪತ್ರಿಕೆ ಸೂಚನೆ ಇದೆಲ್ಲದರ ಮಾಹಿತಿ ನಿಮ್ಮ ಹತ್ತಿರ ಇರಬೇಕು. ಮುಂದೆ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ಅಂಡರ್ ಟೇಕಿಂಗ್ ಸಲ್ಲಿಸಿ, ನಂತರ ರಿಜಿಸ್ಟ್ರಾರ್ ಆಫೀಸ್ ನಕಲಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿ. ಅರ್ಜಿ ಹಾಕುವ ಸಮಯದಲ್ಲಿ ನೀವು ಎಫ್.ಐ.ಆರ್, ಪತ್ರಿಕೆ ಜಾಹೀರಾತು, ನಕಲಿ ಶೇರ್ ಡಾಕ್ಯುಮೆಂಟ್, ನೋಟರಿ ಜೊತೆಗೆ ಸ್ವಲ್ಪ ಹಣವನ್ನು ಕೂಡ ಕಟ್ಟಬೇಕಾಗುತ್ತದೆ. ನಂತರ ಸೇಲ್ ಡೀಡ್ ಆಗುತ್ತದೆ..

ಇದನ್ನು ಓದಿ: Kannada News: ಒಂದು ಲೀಟರ್ ಗೆ ಮತ್ತಷ್ಟು ಕುಸಿದ ಎಣ್ಣೆ ಬೆಲೆ: ಎಷ್ಟಾಗಿದೆ ಗೊತ್ತೇ? ಎಷ್ಟು ಕಡಿಮೆ ಬೆಲೆ ಗೊತ್ತೇ?? ತಿಳಿದರೆ ಇಂದೇ ಖರೀದಿ ಮಾಡಿ ಸೇವಿಸುತ್ತೀರಿ.

Comments are closed.