ಬಹಳ ನಿಧಾನವಾಗಿ ಚಲಿಸುವ ಕೇತುವಿನ ಸ್ಥಾನಪಲ್ಲಟ: ಮೂರು ರಾಶಿಗಳಿಗೆ 18 ತಿಂಗಳ ಕಾಲ ಅದೃಷ್ಟ. ಯಾರ್ಯಾರಿಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಿದಾಗ ಎಲ್ಲ ಕೆಲವು ರಾಶಿಯವರಿಗೆ ಶುಭ ಉಂಟಾಗುತ್ತದೆ ಇನ್ನು ಕೆಲವು ರಾಶಿಯವರಿಗೆ ಅಶುಭ ಉಂಟಾಗುತ್ತದೆ. ಅದರಲ್ಲೂ ಈ ಬಾರಿ ಕೇತು ರಾಶಿ ತುಲಾ ರಾಶಿಯನ್ನು ಸೇರಿಕೊಂಡಿದ್ದು ಮುಂದಿನ 18 ತಿಂಗಳವರೆಗೆ ಇಲ್ಲಿಯೇ ಇರುತ್ತಾನೆ. ಹಾಗಿದ್ದರೆ ಯಾವ ರಾಶಿಗೆ ಲಾಭ ಹಾಗೂ ಇನ್ನು ಯಾವ ರಾಶಿಯವರಿಗೆ ನಷ್ಟ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಯಾವ ರಾಶಿಯವರಿಗೆ ಲಾಭ ಎಂದು ತಿಳಿದು ಕೊಳ್ಳುವುದಾದರೆ ಮೊದಲಿಗೆ ಕಟಕ ರಾಶಿ; ಕಟಕ ರಾಶಿಯವರಿಗೆ ಸಾಕಷ್ಟು ಲಾಭ ಒದಗಿ ಬರಲಿದ್ದು ಉದ್ಯೋಗ ಕ್ಷೇತ್ರದಲ್ಲಿ ಕೂಡ ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ಒಂಟಿಯಾಗಿರುವ ಅವರಿಗೆ ಸಂಗಾತಿ ಸಿಗಲಿದ್ದಾರೆ. ವಾಹನ ಹಾಗೂ ಆಸ್ತಿ ಖರೀದಿಸುವಂತಹ ಸಾಧ್ಯತೆ ಅತಿಶೀಘ್ರದಲ್ಲಿ ಒದಗಿಬರಲಿದೆ.

ketu horo 1 | ಬಹಳ ನಿಧಾನವಾಗಿ ಚಲಿಸುವ ಕೇತುವಿನ ಸ್ಥಾನಪಲ್ಲಟ: ಮೂರು ರಾಶಿಗಳಿಗೆ 18 ತಿಂಗಳ ಕಾಲ ಅದೃಷ್ಟ. ಯಾರ್ಯಾರಿಗೆ ಗೊತ್ತೇ??
ಬಹಳ ನಿಧಾನವಾಗಿ ಚಲಿಸುವ ಕೇತುವಿನ ಸ್ಥಾನಪಲ್ಲಟ: ಮೂರು ರಾಶಿಗಳಿಗೆ 18 ತಿಂಗಳ ಕಾಲ ಅದೃಷ್ಟ. ಯಾರ್ಯಾರಿಗೆ ಗೊತ್ತೇ?? 2

ಮಕರ ರಾಶಿ; ಕೇತು ಗ್ರಹದ ಸಂಚಾರದಿಂದಾಗಿ ಮಕರ ರಾಶಿಯವರಿಗೆ ಉದ್ಯೋಗದಲ್ಲಿ ಹೆಚ್ಚಿನ ಸಂಭಾವನೆ ಹಾಗೂ ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ಈ ಸಮಯದಲ್ಲಿ ಅನಿರೀಕ್ಷಿತವಾಗಿ ಧನಲಾಭ ಹಾಗೂ ಇದರಿಂದಾಗಿ ಖಂಡಿತವಾಗಿ ನಿಮಗೆ ಈ ಸಂದರ್ಭ ಅದೃಷ್ಟ ಮಯವಾಗಿದೆ ಎಂದು ಹೇಳಬಹುದಾಗಿದೆ.

ಕುಂಭ ರಾಶಿ; ಕುಂಭರಾಶಿಯವರು ಯಾವುದೇ ಕೆಲಸ ಮಾಡಿದರು ಈ ಸಂದರ್ಭದಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕಗಳನ್ನು ಹಾಗೂ ಉದ್ಯೋಗ ಆಧಾರಿತ ಸಂದರ್ಶನಗಳಲ್ಲಿ ಪಾಸ್ ಆಗುತ್ತೀರಿ. ವಿದೇಶ ಪ್ರವಾಸಕ್ಕೆ ಹೋಗುವ ಸಾಧ್ಯತೆಗಳು ದಟ್ಟವಾಗಿದೆ.

ಇನ್ನು ಕೇತುವಿನ ಸಂಚಾರದಿಂದಾಗಿ ಅಶುಭವನ್ನು ಪಡೆಯುವ ರಾಶಿ ಗಳೆಂದರೆ ಮೇಷ ರಾಶಿ ತುಲಾ ರಾಶಿ ಧನು ರಾಶಿ ಹಾಗೂ ಮೀನ ರಾಶಿ. ಈ ಸಂದರ್ಭದಲ್ಲಿ ಈ ರಾಶಿಯವರು ಕೊಂಚ ಜಾಗ್ರತೆಯಾಗಿ ಇರುವುದು ಒಳ್ಳೆಯದು. ದಿನಗಳಲ್ಲಿ ನಿಮ್ಮ ರಾಶಿ ಒಳ್ಳೆಯ ಲಾಭಗಳನ್ನು ಪಡೆಯುತ್ತಿದೆಯೇ ಇಲ್ಲವೇ ಕೆಟ್ಟ ಪರಿಣಾಮಕ್ಕೆ ಒಳಗಾಗಿದೆಯೇ ಎಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.