ಯುದ್ಧದ ಬಗ್ಗೆ ಸತ್ಯ ನಿಜವಾದ ಬೆನ್ನಲ್ಲೇ ಕೋಡಿಮಠದ ಶ್ರೀಗಳಿಂದ ಮತ್ತೊಂದು ಭವಿಷ್ಯ ಇಡೀ ರಾಜ್ಯವೇ ಶಾಕ್, ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಡೆಯುವಂತಹ ಹಲವಾರು ಅನಾ’ಹುತಕಾರಿ ಅಂಶಗಳ ಕುರಿತಂತೆ ಈಗಾಗಲೇ ಹಲವಾರು ಬಾರಿ ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದರು ಹಾಗೂ ಅದು ನಿಜ ಕೂಡ ಆಗಿದೆ. ಕೋಡಿಮಠದ ಶ್ರೀಗಳು ಈಗಾಗಲೇ ಮಹಾಮಾರಿಯ ಕುರಿತಂತೆ ಭವಿಷ್ಯ ನುಡಿದರು ಅವರು ಹೇಳಿದಂತೆ ಆಗಿದೆ. ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಆಗುತ್ತದೆ ಎಂಬುದಾಗಿ ಭವಿಷ್ಯವನ್ನು ನುಡಿದಿದ್ದರು‌.

ಹೀಗೆ ಹಲವಾರು ಬಾರಿ ಅತಿವೃಷ್ಟಿ-ಅನಾವೃಷ್ಟಿ ಹಾಗೂ ದೇಶ ದೇಶಗಳ ನಡುವೆ ಕಲಹದ ಕುರಿತಂತೆ ಭವಿಷ್ಯವನ್ನು ನುಡಿದಿದ್ದರು. ಭವಿಷ್ಯವನ್ನು ನಂಬುವವರು ಖಂಡಿತವಾಗಿ ಕೋಡಿಮಠದ ಶ್ರೀಗಳು ಹೇಳುವ ಭವಿಷ್ಯದ ಕುರಿತಂತೆ 100% ನಂಬಿಕೆಯನ್ನು ಹೊಂದಿದ್ದಾರೆ. ಯಾಕೆಂದರೆ ಕಾಕತಾಳೀಯವೆನ್ನುವಂತೆ ಅವರು ಹೇಳಿರುವ ಎಲ್ಲಾ ಭವಿಷ್ಯಗಳು ಕೂಡ ಇತ್ತೀಚಿನ ದಿನಗಳಲ್ಲಿ ಸತ್ಯ ವಾಗಿರುವುದು ಇದಕ್ಕೆ ಪುಷ್ಟಿ ನೀಡಿದಂತಿದೆ. ಇನ್ನು ಕೋಡಿಮಠದ ಶ್ರೀಗಳು ಮೂರನೇ ಅಲೆ ಆರಂಭವಾಗುವುದಕ್ಕಿಂತ ಮುಂಚೆ ಮಹಾಮಾರಿ ಹೆಚ್ಚಾಗಲಿದೆ ಎಂಬುದು ಕೂಡ ಹೇಳಿದ್ದರು.

kodi mata | ಯುದ್ಧದ ಬಗ್ಗೆ ಸತ್ಯ ನಿಜವಾದ ಬೆನ್ನಲ್ಲೇ ಕೋಡಿಮಠದ ಶ್ರೀಗಳಿಂದ ಮತ್ತೊಂದು ಭವಿಷ್ಯ ಇಡೀ ರಾಜ್ಯವೇ ಶಾಕ್, ಯಾಕೆ ಗೊತ್ತೇ??
ಯುದ್ಧದ ಬಗ್ಗೆ ಸತ್ಯ ನಿಜವಾದ ಬೆನ್ನಲ್ಲೇ ಕೋಡಿಮಠದ ಶ್ರೀಗಳಿಂದ ಮತ್ತೊಂದು ಭವಿಷ್ಯ ಇಡೀ ರಾಜ್ಯವೇ ಶಾಕ್, ಯಾಕೆ ಗೊತ್ತೇ?? 2

ಇದರಲ್ಲಿ ಕೂಡ ಅವರು 100% ಫಲಿತಾಂಶವನ್ನು ನಿಜವಾಗಿ ನೀಡಿದ್ದರು. ಇನ್ನು ಕೋಡಿಮಠದ ಶ್ರೀಗಳು ಇತ್ತೀಚಿಗಷ್ಟೇ ಚಿಕ್ಕಬಳ್ಳಾಪುರದಲ್ಲಿ ಹೇಳಿರುವ ಭವಿಷ್ಯ ದಿಂದ ಈಗ ಇಡೀ ರಾಜ್ಯದ ಜನತೆ ಬೆ’ಚ್ಚಿ ಬೀಳುವಂತಾಗಿದೆ. ಇನ್ನು ಈಗ ಹೊಸ ಭವಿಷ್ಯವನ್ನು ನೋಡದಿರುವ ಕೋಡಿಮಠದ ಶ್ರೀಗಳು ಮುಂದಿನ ದಿನಗಳಲ್ಲಿ ಗಾಳಿ ಗಂಡಾಂತರ ಹಾಗೂ ಪ್ರಕೃತಿ ವಿಕೋಪಗಳು ಹೆಚ್ಚಾಗಿ ಜನರಿಗೆ ಸಾಕಷ್ಟು ತೊಂದರೆಯಾಗಲಿದೆ ಎಂಬುದಾಗಿ ಹೇಳಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಜಾತಿಪದ್ಧತಿ ಹೆಚ್ಚಾಗುತ್ತಿದೆ ಇದು ಮುಂದಿನ ದಿನಗಳಲ್ಲಿ ಸಾಕಷ್ಟು ಸಂಕಷ್ಟಕ್ಕೆ ಒಡ್ಡಲಿದೆ ಎಂಬುದಾಗಿ ಕೂಡ ಹೇಳಿದ್ದಾರೆ.

Comments are closed.