ಭಯಂಕರ ಅಮವ್ಯಾಸೆ ಮುಗಿದ ಎರಡೇ ದಿನಕ್ಕೆ ಲಕ್ಷ್ಮಿ-ನಾರಾಯಣ ಯೋಗ: ಹಣದ ಮಳೆಯನ್ನು ಪಡೆಯುತ್ತಿರುವ 3 ರಾಶಿಗಳು ಯಾವುವು ಗೊತ್ತೇ??

ಜ್ಯೋತಿಷ್ಯ ಶಾಸ್ತ್ರ ಹೇಳುವಂತೆ ಪ್ರತಿ ಗ್ರಹದ ಚಲನೆಯು ಕೂಡ ಮಹತ್ವ ಹೊಂದಿದೆ. ಪ್ರತಿಗ್ರಹದ ರಾಶಿ ಸಂಚಾರವು 12 ರಾಶಿಯ ಜನರ ಮೇಲೆ ಪರಿಣಾಮ ಬೀರುತ್ತದೆ. ಈ ಚಲನೆಯಿಂದ ಎಲ್ಲ ರಾಶಿಯವರ ಮೇಲೆ ಶುಭ ಹಾಗು ಅಶುಭ ಫಲಗಳು ಹೊಂದಲ್ಲಿವೆ. ನೆನ್ನೆ ಅಂದರೆ ಅಕ್ಟೋಬರ್ 26ರಂದು ಬುಧ ಗ್ರಹವು ತುಲಾ ರಾಶಿಗೆ ಪ್ರವೇಶಿಸಿದೆ. ಈಗಾಗಲೇ ತುಲಾ ರಾಶಿಯಲ್ಲಿ ಸೂರ್ಯ, ಶುಕ್ರ ಮತ್ತು ಕೇತು ಗ್ರಹಗಳು ಸ್ಥಾನ ಪಡೆದುಕೊಂಡಿದೆ. ತುಲಾ ರಾಶಿಯಲ್ಲಿ ಬುಧ ಮತ್ತು ಶುಕ್ರ ಗ್ರಹಗಳ ಸಂಯೋಜನೆಯಿಂದಾಗಿ ಒಂದು ಅದ್ಭುತ ಯೋಗ ಸೃಷ್ಟಿಯಾಗಲಿದೆ. ಹೌದು ಬುಧ ಮತ್ತು ಶುಕ್ರ ಗ್ರಹಗಳ ಸಂಯೋಜನೆಯಿಂದಾಗಿ ಲಕ್ಷ್ಮೀ ನಾರಾಯಣ ಯೋಗವು ಪ್ರಾಪ್ತಿಯಾಗಲಿದೆ. ಈ ಯೋಗದಿಂದ ಕೆಲವು ರಾಶಿಯವರಿಗೆ ಅದೃಷ್ಟ ಪ್ರಾಪ್ತಿಯಾಗಲಿದೆ. ಆ ರೀತಿ ಲಕ್ಷ್ಮೀನಾರಾಯಣ ಯೋಗದಿಂದ ಅದೃಷ್ಟ ಪಡೆಯಲಿರುವ ಆ ಮೂರು ರಾಶಿಗಳು ಯಾವುವು ಎನ್ನುವುದರ ಕುರಿತು ಇಲ್ಲಿದೆ ಮಾಹಿತಿ.

kanya rashi horo | ಭಯಂಕರ ಅಮವ್ಯಾಸೆ ಮುಗಿದ ಎರಡೇ ದಿನಕ್ಕೆ ಲಕ್ಷ್ಮಿ-ನಾರಾಯಣ ಯೋಗ: ಹಣದ ಮಳೆಯನ್ನು ಪಡೆಯುತ್ತಿರುವ 3 ರಾಶಿಗಳು ಯಾವುವು ಗೊತ್ತೇ??
ಭಯಂಕರ ಅಮವ್ಯಾಸೆ ಮುಗಿದ ಎರಡೇ ದಿನಕ್ಕೆ ಲಕ್ಷ್ಮಿ-ನಾರಾಯಣ ಯೋಗ: ಹಣದ ಮಳೆಯನ್ನು ಪಡೆಯುತ್ತಿರುವ 3 ರಾಶಿಗಳು ಯಾವುವು ಗೊತ್ತೇ?? 3

ಕನ್ಯಾ ರಾಶಿ: ಬುಧ ಹಾಗೂ ಶುಕ್ರ ಗ್ರಹಗಳ ಸಂಯೋಜನೆಯಿಂದ ರೂಪುಗೊಂಡಿರುವ ಲಕ್ಷ್ಮೀನಾರಾಯಣ ಯೋಗವು ಈ ರಾಶಿಯವರಿಗೆ ಅದೃಷ್ಟದ ನೀಡುವುದಲ್ಲದೆ ಒಳ್ಳೆಯ ಫಲಿತಾಂಶಗಳನ್ನು ತಂದು ಕೊಡಲಿದೆ. ಕೆಲಸದಲ್ಲಿರುವವರ ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ. ಬಹುಕಾಲದಿಂದ ನಿಮ್ಮ ಕೈತಪ್ಪಿ ಹೋಗಿದ್ದ ಹಣ ನಿಮಗೆ ಸೇರುವ ಸಾಧ್ಯತೆ. ಉದ್ಯೋಗದಲ್ಲಿ ಪ್ರಗತಿ. ನೀವು ಸಾಲದಿಂದ ಮುಕ್ತಿ ಹೊಂದಲಿದ್ದೀರಿ, ಹಣಕಾಸಿನ ಸಮಸ್ಯೆ ಬಗೆಹರಿಯುವುದರ ಜೊತೆಗೆ ಧನಪ್ರಾಪ್ತಿ ಹೊಂದಲಿದ್ದೀರಿ.

ಧನು ರಾಶಿ: ನಿಮ್ಮ ಪ್ರತಿಷ್ಠೆ ಹಾಗೂ ಗೌರವ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಒಳ್ಳೆಯ ಗೆಲುವು ಮತ್ತು ಯಶಸ್ಸು ಸಿಗಲಿದೆ. ಹೆಚ್ಚಿನ ಹಣಕಾಸಿನ ನೆರವು ಪಡೆಯಲಿದ್ದೀರಿ. ಬುಧ ಹಾಗೂ ಶುಕ್ರ ಗ್ರಹಗಳ ಸಂಯೋಜನೆಯಿಂದ ರೂಪುಗೊಂಡಿರುವ ಲಕ್ಷ್ಮೀನಾರಾಯಣ ಯೋಗವು ಈ ರಾಶಿಯವರಿಗೆ ಅದೃಷ್ಟದ ನೀಡುವುದಲ್ಲದೆ ಒಳ್ಳೆಯ ಫಲಿತಾಂಶಗಳನ್ನು ತಂದು ಕೊಡಲಿದೆ. ಮನೆಯಲ್ಲಿ ನೆಮ್ಮದಿ ನೆಲೆಸಲಿದೆ. ನಿಮ್ಮ ಮಾತಿಗೆ ಹೆಚ್ಚಿನ ತೂಕ ಬರಲಿದೆ. ಸಾಕಷ್ಟು ದಿನಗಳಿಂದ ಕಳೆದು ಹೋಗಿದ್ದ ಶಾಂತಿ ಮರಳಲಿದೆ.

makara rashi | ಭಯಂಕರ ಅಮವ್ಯಾಸೆ ಮುಗಿದ ಎರಡೇ ದಿನಕ್ಕೆ ಲಕ್ಷ್ಮಿ-ನಾರಾಯಣ ಯೋಗ: ಹಣದ ಮಳೆಯನ್ನು ಪಡೆಯುತ್ತಿರುವ 3 ರಾಶಿಗಳು ಯಾವುವು ಗೊತ್ತೇ??
ಭಯಂಕರ ಅಮವ್ಯಾಸೆ ಮುಗಿದ ಎರಡೇ ದಿನಕ್ಕೆ ಲಕ್ಷ್ಮಿ-ನಾರಾಯಣ ಯೋಗ: ಹಣದ ಮಳೆಯನ್ನು ಪಡೆಯುತ್ತಿರುವ 3 ರಾಶಿಗಳು ಯಾವುವು ಗೊತ್ತೇ?? 4

ಮಕರ ರಾಶಿ: ಆರ್ಥಿಕವಾಗಿ ಸದೃಢರಾಗುವಿರಿ. ಸಾಕಷ್ಟು ದಿನದಿಂದ ನಿಮಗೆ ಬರಬೇಕಿದ್ದ ಹಣ ಮರು ಸಂದಾಯವಾಗಲಿದೆ. ಉದ್ಯೋಗದಲ್ಲಿ ಯಶಸ್ಸು ಸಾಧ್ಯತೆ. ಉದ್ಯೋಗದಲ್ಲಿ ಉತ್ತಮ ಫಲಿತಾಂಶ ದೊರೆಯಲ್ಲಿದ್ದು ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕೆಲಸ ಮೆಚ್ಚಿಕೊಳ್ಳಲಿದ್ದಾರೆ. ಒಳ್ಳೆಯ ಫಲಾಫಲಗಳು ಲಭಿಸಲಿವೆ. ಬುಧ ಹಾಗೂ ಶುಕ್ರ ಗ್ರಹಗಳ ಸಂಯೋಜನೆಯಿಂದ ರೂಪುಗೊಂಡಿರುವ ಲಕ್ಷ್ಮೀನಾರಾಯಣ ಯೋಗವು ಈ ರಾಶಿಯವರಿಗೆ ಅದೃಷ್ಟದ ನೀಡುವುದಲ್ಲದೆ ಒಳ್ಳೆಯ ಫಲಿತಾಂಶಗಳನ್ನು ತಂದು ಕೊಡಲಿದೆ.

Comments are closed.