Mangal Transit 2023: ಈ ರಾಶಿಗಳ ರಾಜಯೋಗ ಶುರು- ಮಂಗಳ ದೇವನ ಕೃಪೆ ಈ ರಾಶಿಗಳಿಗೆ ಮಾತ್ರ.

Mangal Transit 2023 Horoscope Predictions Explained in Kannada

Mangal Transit 2023 Horoscope Predictions In Kannada: ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದ(Astrology) ಪ್ರಕಾರ ಮಂಗಳದಾಯಕ ಮಂಗಳಗ್ರಹವು ಹಸ್ತ ನಕ್ಷತ್ರದತ್ತ ನ ಪ್ರಯಾಣವನ್ನು ಬೆಳೆಸಿದೆ. ನೀವು ತಿಳಿದಿರುವ ಹಾಗೆ ಗ್ರಹ ಮಂಡಲದಲ್ಲಿ ಪ್ರತಿಯೊಂದು ಗ್ರಹಗಳ ಸಂಚಾರವು ಕೂಡ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಮಂಗಳನ ಈ ನಕ್ಷತ್ರಪುಂಜ ಬದಲಾವಣೆಯ ಕಾರಣದಿಂದಾಗಿ ಕೆಲವೊಂದು ರಾಶಿಯವರ ಮೇಲೆ ವಿಪರೀತವಾಗಿ ಅದೃಷ್ಟ ಸಂಪಾದನೆ ಆಗಲಿದೆ. ಹಾಗಿದ್ರೆ ಬನ್ನಿ ಆ ರಾಶಿಯವರು ಯಾರೆಲ್ಲ ಎಂಬುದನ್ನು ಒಂದೊಂದಾಗಿ ತಿಳಿಯೋಣ.

Mangal Transit 2023 Horoscope Predictions Explained in Kannada
Mangal Transit 2023 Horoscope Predictions Explained in Kannada

Mangal Transit 2023 Horoscope Predictions Explained in Kannada- ಈ ರಾಶಿಗಳ ರಾಜಯೋಗ ಶುರು- ಮಂಗಳ ದೇವನ ಕೃಪೆ ಈ ರಾಶಿಗಳಿಗೆ ಮಾತ್ರ

ಮೇಷ ರಾಶಿ(Mangal Transit 2023 Horoscope Predictions- Aries) ಮಂಗಳದ ಆಶೀರ್ವಾದದಿಂದಾಗಿ ಮೇಷ ರಾಶಿಯವರ ವ್ಯಾಪಾರದ ವಾತಾವರಣದಲ್ಲಿ ಲಾಭದ ಸುರಿಮಳೆ ಹೆಚ್ಚಾಗಲಿವೆ. ಸಂಪತ್ತು ವೇಗವಾಗಿ ಹೆಚ್ಚಾಗಲಿದೆ ಇದರಲ್ಲಿ ಯಾವುದೇ ಅನುಮಾನ ಬೇಡ. ದಾಂಪತ್ಯ ಜೀವನದಲ್ಲಿ ಕೂಡ ಸಿಹಿಕಂಡು ಬರಲಿದ್ದು ಸಾಕಷ್ಟು ಸಮಯಗಳಿಂದಲೂ ಕೂಡ ಕದಡಿದ್ದ ಮನೆಯ ಶಾಂತಿ ಈಗ ಮತ್ತೆ ಸಂತೋಷದ ರೂಪದಲ್ಲಿ ಎಲ್ಲರ ಮುಖದಲ್ಲಿ ಕಾಣಿಸಿಕೊಳ್ಳಲಿದೆ. ಸಂಪತ್ತಿನಿಂದ ಹಿಡಿದು ಶಾಂತಿಯವರೆಗೆ ಪ್ರತಿಯೊಂದು ಕೂಡ ಈ ಸಂದರ್ಭದಲ್ಲಿ ಮೇಷ ರಾಶಿಯವರು ಪಡೆದುಕೊಳ್ಳಲಿದ್ದಾರೆ.

Follow Us on Google News
Follow Us on Google News
Click Here to Join Whatsapp Group
Click Here to Join Whatsapp Group
Click Here to Join Telegram Group
Click Here to Join Telegram Group

ಮಿಥುನ ರಾಶಿ(Mangal Transit 2023 Horoscope Predictions- Gemini) ಮಂಗಳನ ಗೋಚರ ಫಲ ಮಿಥುನ ರಾಶಿಯವರಿಗೆ ನಿಜಕ್ಕೂ ಕೂಡ ಅವರ ಜೀವನದ ಅತ್ಯಂತ ಅದೃಷ್ಟದ ದಿನಗಳನ್ನು ತರಲಿದೆ. ಒಂದು ವೇಳೆ ನೀವು ವ್ಯಾಪಾರ ಕ್ಷೇತ್ರದಲ್ಲಿ ಇದ್ದರೆ ಖಂಡಿತವಾಗಿ ಮಿಥುನ ರಾಶಿಯವರು ತಮ್ಮ ಬುದ್ಧಿವಂತಿಕೆಯ ಬಲದಿಂದ ವ್ಯಾಪಾರದಲ್ಲಿ ಈ ಸಂದರ್ಭದಲ್ಲಿ ಮಂಗಳನ ಆಶೀರ್ವಾದದಿಂದಾಗಿ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಸಾಕಷ್ಟು ಸಮಯಗಳಿಂದ ಹಣದ ಕೊರತೆಯಿಂದಾಗಿ ಅರ್ಧಕ್ಕೆ ನಿಂತಿದ್ದ ಕೆಲಸಗಳು ಪೂರ್ತಿಯಾಗಲಿವೆ. ಮನೆಯಲ್ಲಿ ಸಾಕಷ್ಟು ಶುಭಕಾರ್ಯಗಳು ಕೂಡ ಸಂಪನ್ನಗೊಳ್ಳಲಿವೆ ಎಂಬುದನ್ನು ಕೂಡ ಈ ಸಂದರ್ಭದಲ್ಲಿ ತಿಳಿದುಕೊಳ್ಳಬಹುದಾಗಿದೆ.

ಕರ್ಕ ರಾಶಿ(Mangal Transit 2023 Horoscope Predictions- Cancer) ಕೆಲಸದಲ್ಲಿ ಪ್ರಮೋಷನ್ ಸಿಗಲಿದೆ ಹಾಗೂ ಸಾಕಷ್ಟು ಸಮಯಗಳಿಂದ ಸಂಬಳದ ಬಡ್ತಿಗಾಗಿ ಕಾಯುತ್ತಿದ್ದರೆ ಸಂಬಳವೂ ಕೂಡ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಕೂಡ ನಿಮ್ಮ ಲಾಭಾಂಶ ಹೆಚ್ಚಾಗಿದ್ದು ಅದರಲ್ಲೂ ವಿಶೇಷವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಕ್ಕಾಗಿ ಕಾಯುತ್ತಿರುವವರಿಗೆ ಇದು ಶುಭ ಸಮಯವಾಗಿದೆ ಎಂದು ಹೇಳಬಹುದಾಗಿದೆ. ಆದಾಯದಲ್ಲಿ ಕೂಡ ಕರ್ಕರಾಶಿಯವರಿಗೆ ಗಣನೀಯ ಹೆಚ್ಚಳ ಕಂಡು ಬರಲಿದೆ.

ಬ್ಯಾಂಕಿನಿಂದ ಸಾಲ ತೆಗೆದುಕೊಳ್ಳುವಾಗ ಈ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ

ವೃಶ್ಚಿಕ ರಾಶಿ(Mangal Transit 2023 Horoscope Predictions- Scorpio) ಸಾಕಷ್ಟು ಸಮಯಗಳಿಂದ ತಮ್ಮ ವೃತ್ತಿ ಜೀವನದಲ್ಲಿ ಎದುರು ನೋಡುತ್ತಿದ್ದ ಯಶಸ್ಸನ್ನು ವೃಶ್ಚಿಕ ರಾಶಿಯವರು ಈ ಸಂದರ್ಭದಲ್ಲಿ ಪಡೆದುಕೊಳ್ಳಲಿದ್ದಾರೆ. ವ್ಯವಹಾರವನ್ನು ಪ್ರಾರಂಭಿಸುವ ಇಚ್ಛೆಯನ್ನು ಹೊಂದಿರುವವರು ವ್ಯವಹಾರವನ್ನು ಪ್ರಾರಂಭಿಸಿ ಉತ್ತಮ ಲಾಭವನ್ನು ಪಡೆದುಕೊಳ್ಳುವುದಕ್ಕೆ ಇದೊಂದು ಒಳ್ಳೆಯ ಸಮಯ. ವೈವಾಹಿಕ ಜೀವನದಲ್ಲಿ ಕೂಡ ನಿಮ್ಮ ಸಂಗಾತಿಯಿಂದ ಉತ್ತಮ ಸಾಥ್ ಸಿಗಲಿದೆ. ಒಟ್ಟಾರೆಯಾಗಿ ಸಮಗ್ರವಾದ ಬೆಳವಣಿಗೆಯನ್ನು ಈ ಸಂದರ್ಭದಲ್ಲಿ ನೀವು ಪಡೆದುಕೊಳ್ಳಲಿದ್ದೀರಿ. ಒಂದು ವೇಳೆ ನಿಮ್ಮ ರಾಶಿ ಕೂಡ ಇವುಗಳಲ್ಲಿ ಇದ್ದರೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. ತಪ್ಪದೇ ಓಂ ಮಂಗಳಾಯ ನಮಃ ಎಂಬುದಾಗಿ ಕಾಮೆಂಟ್ ಮಾಡಿ.

ಇವತ್ತಿನ ಮಹಾ ಸುದ್ದಿಗಳು- ಇವುಗಳನ್ನು ಓದಿ.  ಈ ತಿಂಗಳು ಪೂರ್ತಿ ಈ ರಾಶಿಗಳಿಗೆ ಮುಟ್ಟಿದೆಲ್ಲಾ ಚಿನ್ನ- ಅದೃಷ್ಟ ಹುಡುಕಿಕೊಂಡು ಬರುತ್ತೆ. September Horoscope

ಶೇಕಡಾ 99 ರಷ್ಟು ಜನರಿಗೆ ಗೊತ್ತಿರದ ಉಪಯೋಗ- ರೇಷನ್ ಕಾರ್ಡ್ ಅಂದ್ರೆ ರೇಷನ್ ಅಷ್ಟೇ ಅಲ್ಲ, ಲಕ್ಷಾಂತರ ಲಾಭ. ಹೇಗೆ ಗೊತ್ತೇ? -> Ration Card Benefits

Shakti Scheme Smart Card- ಉಚಿತ ಪ್ರಯಾಣಕ್ಕೆ ಬೇಕಾಗಿರುವ ಶಕ್ತಿ ಕಾರ್ಡ್ ನ ಹೊಸ ಅಪ್ಡೇಟ್- ಅತಿ ಸುಲಭವಾಗಿ ಮನೆಯಲ್ಲಿಯೇ ಪಡೆಯಿರಿ ಶಕ್ತಿ ಕಾರ್ಡ್.

Free Laptop Scheme: ಉಚಿತ ಗ್ಯಾರಂಟಿಗಳ ನಡುವೆ- ಉಚಿತ ಲ್ಯಾಪ್ಟಾಪ್ ಯೋಜನೆ. ಮನೆಯಲ್ಲಿ ಓದುವ ಮಕ್ಕಳಿದ್ದರೇ ಉಚಿತ ಲ್ಯಾಪ್ಟಾಪ್ ಪಡೆಯಿರಿ.

Comments are closed.