September Horoscope: ಈ ತಿಂಗಳು ಪೂರ್ತಿ ಈ ರಾಶಿಗಳಿಗೆ ಮುಟ್ಟಿದೆಲ್ಲಾ ಚಿನ್ನ- ಅದೃಷ್ಟ ಹುಡುಕಿಕೊಂಡು ಬರುತ್ತೆ.
September Horoscope: ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದ(Astrology) ಪ್ರಕಾರ ಸಪ್ಟೆಂಬರ್ ತಿಂಗಳಿನಲ್ಲಿ ಸಾಕಷ್ಟು ಗ್ರಹಗಳ ಚಲಾವಣೆಯಲ್ಲಿ ಸಾಕಷ್ಟು ನೇರ ಹಾಗೂ ವಕ್ರ ಪರಿಣಾಮಗಳು ಉಂಟಾಗಲಿವೆ. ಸೆಪ್ಟೆಂಬರ್ 4 ರಿಂದ ಗುರು ಮೇಷ ರಾಶಿಯಲ್ಲಿ ವಕ್ರ ನಡೆಯನ್ನು ಪ್ರಾರಂಭಿಸಿದರೆ ಶುಕ್ರ ಕರ್ಕ ರಾಶಿಯಲ್ಲಿ ನೇರ ನಡೆಯನ್ನು ಪ್ರಾರಂಭಿಸಿರುತ್ತಾನೆ. ಮತ್ತೊಂದು ಕಡೆಯಲ್ಲಿ ಬುಧ ಸಿಂಹ ರಾಶಿಯಲ್ಲಿ ತನ್ನ ನೇರ ನಡೆಯನ್ನು ಪ್ರಾರಂಭಿಸಿರುತ್ತಾನೆ. ಸೂರ್ಯ ಕನ್ಯಾ ರಾಶಿಯ ಸಂಕ್ರಮಣ ಮಾಡಿರುತ್ತಾನೆ ಹೀಗಾಗಿ ಬನ್ನಿ ಈ ಎಲ್ಲಾ ಗ್ರಹಗಳ ಸ್ಥಾನಪಲ್ಲಟದಿಂದಾಗಿ ಅದೃಷ್ಟವನ್ನು ಸಂಪಾದಿಸಲಿರುವ ನಾಲ್ಕು ಅದೃಷ್ಟವಂತ ರಾಶಿ ಅವರು ಯಾರೆಲ್ಲ ಎಂಬುದನ್ನು ತಿಳಿಯೋಣ.
ಈ ದಿನದ ಮತ್ತಷ್ಟು ಮಹತ್ವದ ಸುದ್ದಿಗಳು: Business Idea: ನಿಮಗೆ ನೀವೇ ಬಾಸ್ ಆಗಬೇಕು ಎಂದರೆ, ಈ ಉದ್ಯಮ ಆರಂಭಿಸಿ- ತಿಂಗಳಿಗೆ 60 ಸಾವಿರ ಆದಾಯ ಫಿಕ್ಸ್. ಕಡಿಮೆ ಆಗೋದೇ ಇಲ್ಲ.
September Horoscope Explained in Kannada language.
ಮೇಷ ರಾಶಿ(Aries- September Horoscope) ಗುರು ತನ್ನ ವಕ್ರನಾಡೆಯನ್ನು ಪ್ರಾರಂಭಿಸಿರುವ ಕಾರಣದಿಂದಾಗಿ ಮೇಷ ರಾಶಿಯವರು ಮಾಡುತ್ತಿರುವ ಕೆಲಸ ಹಾಗೂ ವ್ಯಾಪಾರದಲ್ಲಿ ದೊಡ್ಡ ಮಟ್ಟದ ಆದಾಯ ಅವರ ಕೈ ಸೇರಲಿದೆ. ಸಾಕಷ್ಟು ಸಮಯಗಳಿಂದ ಅರ್ಧಕ್ಕೆ ನಿಂತುಕೊಂಡಿರುವಂತಹ ಕೆಲಸಗಳು ಪೂರ್ಣವಾಗಲಿವೆ. ಹೊಸ ಹೊಸ ಅವಕಾಶಗಳು ಕೂಡ ನಿಮ್ಮನ್ನು ಇನ್ನಷ್ಟು ಎತ್ತರಕ್ಕೆ ಕರೆದುಕೊಂಡು ಹೋಗಲು ತಮ್ಮ ಬಾಗಿಲುಗಳನ್ನು ನಿಮಗಾಗಿ ತೆರೆಯಲಿವೆ. ಸಾಕಷ್ಟು ಸಮಯಗಳ ನಂತರ ಕುಟುಂಬದ ಜೊತೆಗೆ ನೀವು ಸಂತೋಷವಾದ ಸಮಯವನ್ನು ಕಳೆಯಲಿದ್ದೀರಿ. ಸಮಾಜದಲ್ಲಿ ಗೌರವ ಕೂಡ ಹೆಚ್ಚಾಗಲಿದೆ.
ಮಿಥುನ ರಾಶಿ(Gemini- September Horoscope) ಸಾಕಷ್ಟು ಸಮಯಗಳಿಂದ ವಿದೇಶಕ್ಕೆ ಹೋಗುವ ಅವಕಾಶಕ್ಕಾಗಿ ಕಾಯುತ್ತಿರುವ ಮಿಥುನ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಅವಕಾಶ ಕೂಡಿ ಬರಲಿದೆ. ಪದೇಪದೇ ನಡೆಯುವಂತಹ ಕುಟುಂಬದ ಕಲಹಗಳು ಮುಕ್ತಾಯವಾಗಲಿವೆ. ಶಿಕ್ಷಣ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶಕ್ಕಾಗಿ ಕಾಯುತ್ತಿರುವವರಿಗೆ ಗುಡ್ ನ್ಯೂಸ್ ಸಿಗಲಿದೆ. ಸೆಪ್ಟೆಂಬರ್ ತಿಂಗಳು ಖಂಡಿತವಾಗಿ ನಿಮಗೆ ಆರ್ಥಿಕ ವಿಚಾರದಲ್ಲಿ ಸಾಕಷ್ಟು ಬಲಿಷ್ಠವಾದ ಸಹಾಯವನ್ನು ನೀಡಲಿದೆ. ಸಾಕಷ್ಟು ಸಮಸ್ಯೆಗಳು ಸೆಪ್ಟೆಂಬರ್ ತಿಂಗಳಿನಲ್ಲಿ ಮಿಥುನ ರಾಶಿಯವರಿಗೆ ಪರಿಹಾರ ಆಗಲಿದೆ.
ತುಲಾ ರಾಶಿ(September Horoscope- Libra) ಸಾಕಷ್ಟು ಸಮಯಗಳಿಂದ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿದ್ದ ತುಲಾ ರಾಶಿಯವರಿಗೆ ಗ್ರಹಗಳ ಪರಿವರ್ತನೆ ಅನ್ನುವುದು ಸಾಕಷ್ಟು ಶುಭದಾಯಕವಾಗಿ ಕಂಡು ಬರಲಿದೆ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲಿದ್ದು ದನ ಧಾನ್ಯ ವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ವ್ಯಾಪಾರದಲ್ಲಿ ತೊಡಗಿಕೊಂಡಿರುವವರಿಗೆ ಊಹಿಸಲು ಕೂಡ ಸಾಧ್ಯವಾಗದ ರೀತಿಯಲ್ಲಿ ಹಣ ಲಾಭ ದೊರಕಲಿದೆ. ಸಾಕಷ್ಟು ಸಮಯಗಳಿಂದ ಒಂದೇ ಕೆಲಸದಲ್ಲಿ ಕಾಣಿಸಿಕೊಳ್ಳುತ್ತಿರುವವರಿಗೆ ಮುಂದಿನ ಹಂತಕ್ಕೆ ಪ್ರಮೋಷನ್ ಸಿಗಲಿದೆ.
ಸಿಂಹ ರಾಶಿ(September Horoscope- Leo) ಕೆಲಸ ಮಾಡುತ್ತಿರುವವರಿಗೆ ಪ್ರಮೋಷನ್ ಹಾಗೂ ಸಂಬಳದಲ್ಲಿ ಹೆಚ್ಚಳ ಮತ್ತು ವ್ಯಾಪಾರ ಮಾಡುತ್ತಿರುವವರಿಗೆ ದೊಡ್ಡ ಪ್ರಮಾಣದ ಲಾಭ ಸಪ್ಟಂಬರ್ ತಿಂಗಳಲ್ಲಿ ಕಂಡು ಬರಲಿದೆ. ಸಾಕಷ್ಟು ಸಮಯಗಳಿಂದ ಕೋರ್ಟಿನಲ್ಲಿ ಇರುವಂತಹ ಆಸ್ತಿ ವಿವಾದ ನಿಮ್ಮ ಪರವಾಗಿ ನಡೆಯಲಿದ್ದು ನೀವು ಸಾಕಷ್ಟು ವರ್ಷಗಳಿಂದ ಕನಸು ಕಂಡಿರುವ ಕಾರು ಹಾಗೂ ಮನೆಯನ್ನು ಖರೀದಿ ಮಾಡುವಂತಹ ಕನಸು ಕೂಡ ಈಡೇರಲಿದೆ. ಗ್ರಹಗಳ ಸ್ಥಾನಪಲ್ಲಟದಿಂದಾಗಿ ಸಪ್ಟೆಂಬರ್ ತಿಂಗಳಿನಲ್ಲಿ ಲಾಭವನ್ನು ಪಡೆಯಲಿರುವ ಅದೃಷ್ಟವಂತ ರಾಶಿ ಅವರು ಇವರೇ. ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.
ಈ ದಿನದ ಮತ್ತಷ್ಟು ಮಹತ್ವದ ಸುದ್ದಿಗಳು- Gruha jyothi: ಗೃಹ ಜ್ಯೋತಿ ಸ್ಕೀಮ್ ನಲ್ಲಿ ಮತ್ತಷ್ಟು ಹೊಸ ರೂಲ್ಸ್ ಸೇರಿಸಿದ ಸಿದ್ದು ಸರ್ಕಾರ- ಈ ಬಾರಿ ಯಾವ ರೂಲ್ಸ್ ಗೊತ್ತೇ?
ವಾಹನ ಓಡಿಸುವಾಗ ಮದ್ಯದಲ್ಲಿ ಕ್ಲಚ್ ಒತ್ತಿ ಗೇರು ಬದಲಾಯಿಸಬೇಕಾ? 90 % ಚಾಲಕರು ಮಾಡುವ ತಪ್ಪನ್ನು ನೀವು ಮಾಡಬೇಡಿ.
Comments are closed.