Cricket World Cup: ಕೊಹ್ಲಿ ಗೆಲ್ಲಿಸುತ್ತಿದ್ದರೂ ಶಮಿ ವಿಕೆಟ್ ಕೀಳುತ್ತಿದ್ದರೂ ನಿಜವಾದ ಹೀರೋ ಅವರಿಬ್ಬರಲ್ಲ, ಬೇರೆ ಆಟಗಾರ ನಿಜವಾದ ಹೀರೋ- ನಾಸಿರ್ ಹುಸೇನ್

Cricket World Cup: Here is the details of Nasir Hussain statement about indian team.

Cricket World Cup: ನಮಸ್ಕಾರ ಸ್ನೇಹಿತರೇ ಕೊನೆಗೂ ಕೂಡ ಕಳೆದ 12 ವರ್ಷಗಳಿಂದ ಭಾರತೀಯ ಕ್ರಿಕೆಟ್ ತಂಡ(Indian cricket team) ಕಾಣುತ್ತಿರುವ ಕನಸು ನನಸಾಗುವ ಸಮಯ ಸನ್ನಿಹಿತವಾಗಿದೆ ಎಂದು ಹೇಳಬಹುದಾಗಿದೆ. ನಿನ್ನೆ ನಡೆದಿರುವಂತಹ ಸೆಮಿ ಫೈನಲ್ ಪಂದ್ಯದಲ್ಲಿ ಬಲಿಷ್ಠ ಎದುರಾಳಿ ಆಗಿರುವಂತಹ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡವನ್ನು ದೊಡ್ಡ ಅಂತರದಲ್ಲಿ ಸೋಲಿಸಿ ಭಾರತೀಯ ಕ್ರಿಕೆಟ್ ತಂಡ ನವೆಂಬರ್ 19ನೇ ತಾರೀಕಿನಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ತೇರ್ಗಡೆಯಾಗಿದೆ.

Cricket World Cup: Here is the details of Nasir Hussain statement about indian team.

ಇನ್ನು ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡುತ್ತಾ, ಇಂಗ್ಲೆಂಡ್ ತಂಡದ ಮಾಜಿ ನಾಯಕ ಹಾಗೂ ಕ್ರಿಕೆಟ್ ಆಗಿರುವ ನಾಸಿರ್ ಹುಸೇನ್(Nasir Hussain) ಭಾರತೀಯ ಕ್ರಿಕೆಟ್ ತಂಡದ ಒಬ್ಬ ಪ್ರಮುಖ ಆಟಗಾರರನ್ನು ಮನ ತುಂಬಿ ಹೊಗಳಿದ್ದಾರೆ. ನಾಸಿರ್ ಹುಸೇನ್ ಹೊಗಳಿರೋದು ಅತ್ಯಂತ ಹೆಚ್ಚಿನ ರನ್ ಗಳಿಸಿರುವಂತಹ ವಿರಾಟ್ ಕೊಹ್ಲಿ(Virat Kohli) ಅಥವಾ ಅತ್ಯಂತ ಹೆಚ್ಚು ವಿಕೆಟ್ ಪಡೆದುಕೊಂಡಿರುವ ಶಮಿ(Shami ) ಅವರನ್ನಲ್ಲ.

ಮತ್ತಷ್ಟು ಸುದ್ದಿಗಳು: Instant Personal Loan: ಎಲ್ಲರೂ ಲೋನ್ ಕೊಡುವುದು ನೋಡಿ, ಅಮೆಜಾನ್ ಲೋನ್ ಕೊಡಲು ನಿರ್ಧಾರ. ಟಕ್ ಅಂತ ಎರಡು ನಿಮಿಷದಲ್ಲಿ ಲೋನ್ ಪಡೆಯಿರಿ.

ನಾಸಿರ್ ಹುಸೇನ್ ಮನಃಪೂರ್ತಿಯಾಗಿ ಹೊಗಳಿರೋದು ಭಾರತೀಯ ಕ್ರಿಕೆಟ್ ತಂಡದ ನಾಯಕ ಆಗಿರುವಂತಹ ರೋಹಿತ್ ಶರ್ಮ(Rohit Sharma) ಅವರನ್ನು. 2021 ಹಾಗೂ 22ನೇ ಟೀ ಟ್ವೆಂಟಿ ವಿಶ್ವಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ಸ್ಲೋ ಸ್ಟಾರ್ಟ್ ಮೂಲಕ ಬ್ಯಾಟಿಂಗ್ ವಿಭಾಗದಲ್ಲಿ ಸಾಕಷ್ಟು ಟೀಕೆಗೆ ಒಳಗಾಗಿತ್ತು. ಆದರೆ ಈ ಬಾರಿ ರೋಹಿತ್ ಶರ್ಮ ಅವರ ನಾಯಕತ್ವದಲ್ಲಿ ಹಾಗೂ ಒಬ್ಬ ಓಪನಿಂಗ್ ಬ್ಯಾಟ್ಸ್ಮನ್ ಆಗಿ ತಂಡಕ್ಕೆ ಬೇಕಾಗಿರುವಂತಹ ವೇಗದ ಆರಂಭವನ್ನು ನೀಡಿದ್ದಾರೆ ಎಂದು ಹೇಳಬಹುದು.

Cricket World Cup: Here is the details of Nasir Hussain statement about indian team.
Cricket World Cup: Here is the details of Nasir Hussain statement about indian team.

ಪೇಪರ್ ಹಾಗೂ ಮಾಧ್ಯಮಗಳ ಹೆಡ್ ಲೈನ್ ನಲ್ಲಿ ವಿರಾಟ್ ಕೊಹ್ಲಿ ಅಥವಾ ಶ್ರೇಯಸ್ ಅಯ್ಯರ್ ಅವರ ಶತಕಗಳ ಸುದ್ದಿ ಚರ್ಚೆ ಆಗಿರಬಹುದು, ಮಹಮ್ಮದ್ ಶಮಿಯವರ ಏಳು ವಿಕೆಟ್ಗಳ ಬಗ್ಗೆ ಗುಣಗಾನ ಆಗಬಹುದು ಆದರೆ, ತಂಡಕ್ಕೆ ವೇಗದ ಆರಂಭವನ್ನು ನೀಡುವ ಮೂಲಕ ರೋಹಿತ್ ಶರ್ಮ ಪ್ರತಿ ಬಾರಿ ತಂಡಕ್ಕೆ ಒತ್ತಡವನ್ನು ಬೀಳದಂತೆ ಮಾಡಿದ್ದಾರೆ ಅದನ್ನು ನಾವು ಒಪ್ಪಿಕೊಳ್ಳಲೇಬೇಕು ಎಂಬುದಾಗಿ ಹೇಳಿದ್ದಾರೆ. ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧವೂ ಕೂಡ ರೋಹಿತ್ ಶರ್ಮ ಆರಂಭಿಕ ಬ್ಯಾಟ್ಸ್ಮನ್ ಆಗಿ ಬಂದು ಪ್ರಾರಂಭದಲ್ಲಿಯೇ 29 ಎಸೆತಗಳಲ್ಲಿ 47 ರನ್ಗಳನ್ನು ಬಾರಿಸುವ ಮೂಲಕ ಇಂಡಿಯನ್ ಕ್ರಿಕೆಟ್ ಟೀಮ್ ಮೇಲೆ ಇರುವಂತಹ ಪ್ರೆಷರ್ ಅನ್ನು ರಿಲೀಸ್ ಮಾಡುತ್ತಾರೆ.

ನೌಕೌಟ್ ಪಂದ್ಯದಲ್ಲಿ ಕೂಡ ರೋಹಿತ್ ಶರ್ಮ ನಿರ್ಭೀತ ಆಟವನ್ನು ಪ್ರದರ್ಶಿಸುವ ಮೂಲಕ ತಾವು ಯಾವ ರೀತಿಯ ಅಗ್ರೆಸ್ಸಿವ್ ನಾಯಕ ಹಾಗೂ ಬ್ಯಾಟ್ಸ್ಮನ್ ಎನ್ನುವುದನ್ನು ಎದುರಾಳಿ ತಂಡಗಳಿಗೆ ಸ್ಪಷ್ಟಪಡಿಸಿದ್ದಾರೆ ಎನ್ನುವುದನ್ನು ಮೆಚ್ಚಿಕೊಳ್ಳಬೇಕು ಎಂಬುದಾಗಿ ನಾಸಿರ್ ಹುಸೇನ್ ಹೇಳಿದ್ದಾರೆ. ರೋಹಿತ್ ಶರ್ಮಾ ಅವರ ಸೆಲ್ಫ್ ಲೆಸ್ ಆಟದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕೂಡ ಕಾಮೆಂಟ್ ಮೂಲಕ ಹಂಚಿಕೊಳ್ಳಬಹುದಾಗಿದೆ.

Comments are closed.