ಒಂದಲ್ಲ ಎರಡಲ್ಲ ಮುಂದಿನ 12 ತಿಂಗಳು ರಾಹುವಿನ ಕೃಪೆಯಿಂದ ಒಳ್ಳೆಯ ಕಾಲ. ಯಾವ್ಯಾವ ರಾಶಿಗಳಿಗೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರದಲ್ಲಿ ಅತ್ಯಂತ ನಿಧಾನಗತಿಯಲ್ಲಿ ಚಲಿಸುವ ಮತ್ತೊಂದು ಗ್ರಹ ಎಂದರೆ ಅದು ರಾಹು. ರಾಹು ಈಗಾಗಲೇ ಈ ವರ್ಷದ ಏಪ್ರಿಲ್ 12 ರಂದು ಮೇಷ ರಾಶಿಯನ್ನು ಪ್ರವೇಶಿಸಿದ್ದು ಮುಂದಿನ ವರ್ಷದ ಅಕ್ಟೋಬರ್ 30ರ ವರೆಗೆ ಇದೇ ರಾಶಿಯಲ್ಲಿ ಇರಲಿದ್ದಾರೆ. ಅಂದರೆ ಒಂದು ರಾಶಿಯಲ್ಲಿ ಒಂದುವರೆ ವರ್ಷಗಳ ಕಾಲ ಇರಲಿದ್ದಾನೆ. ಇನ್ನು ರಾಹು ಹಿಮ್ಮುಖವಾಗಿ ಚಲನೆ ಮಾಡುತ್ತಿರುತ್ತಾನೆ. ರಾಹು ಎಂದಾಗ ಹಾನಿಕಾರಕ ಎಂಬುದಾಗಿ ನಾವು ಭಾವಿಸುತ್ತೇವೆ ಆದರೆ ಈ ಚಲನೆಯ ಕಾರಣದಿಂದಾಗಿ 3 ರಾಶಿಯವರಿಗೆ ರಾಹು ಶುಭ ಪರಿಣಾಮವನ್ನುಂಟು ಮಾಡಲಿದ್ದಾನೆ. ಹಾಗಿದ್ದರೆ ಆ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ.

mithuna rashi horo | ಒಂದಲ್ಲ ಎರಡಲ್ಲ ಮುಂದಿನ 12 ತಿಂಗಳು ರಾಹುವಿನ ಕೃಪೆಯಿಂದ ಒಳ್ಳೆಯ ಕಾಲ. ಯಾವ್ಯಾವ ರಾಶಿಗಳಿಗೆ ಗೊತ್ತೇ?
ಒಂದಲ್ಲ ಎರಡಲ್ಲ ಮುಂದಿನ 12 ತಿಂಗಳು ರಾಹುವಿನ ಕೃಪೆಯಿಂದ ಒಳ್ಳೆಯ ಕಾಲ. ಯಾವ್ಯಾವ ರಾಶಿಗಳಿಗೆ ಗೊತ್ತೇ? 3

ಮಿಥುನ ರಾಶಿ; ಉದ್ಯೋಗ ವ್ಯಾಪಾರ ವ್ಯವಹಾರ ಹಾಗೂ ಇತರ ಕ್ಷೇತ್ರಗಳಲ್ಲಿ ಕೂಡ ಅನಿರೀಕ್ಷಿತವಾಗಿ ಮಿಥುನ ರಾಶಿಯವರಿಗೆ ಹಣದ ಹೊಳೆ ಹರಿದು ಬರಲಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇದೊಂದು ಪ್ರಶಸ್ತವಾದ ಸಮಯ. ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಇರುವವರಿಗೆ ಉನ್ನತಮಟ್ಟದ ಸ್ಥಾನಮಾನಗಳು ಸಿಗುವ ಸಾಧ್ಯತೆ ದಟ್ಟವಾಗಿದೆ.

ಕರ್ಕ ರಾಶಿ; ರಾಹುವಿನ ಚಲನೆ ಕರ್ಕ ರಾಶಿಯಲ್ಲಿ ಇರುವವರಿಗೆ ಉದ್ಯೋಗ ಕ್ಷೇತ್ರದಲ್ಲಿ ಪ್ರಮೋಷನ್ ಹಾಗೂ ಸಂಬಳದಲ್ಲಿ ಹೆಚ್ಚಳವನ್ನು ಮಾಡಲು ಸಹಾಯ ಮಾಡಲಿದೆ. ಮುಂದಿನ ವರ್ಷದ ಅಕ್ಟೋಬರ್ ವರೆಗೆ ಖಂಡಿತವಾಗಿ ರಾಶಿಯವರಿಗೆ ಆರ್ಥಿಕ ವಿಚಾರದಲ್ಲಿ ಯಾವುದೇ ತೊಂದರೆಗಳು ಬರುವುದಕ್ಕೆ ಸಾಧ್ಯವೇ ಇಲ್ಲ.

Meena | ಒಂದಲ್ಲ ಎರಡಲ್ಲ ಮುಂದಿನ 12 ತಿಂಗಳು ರಾಹುವಿನ ಕೃಪೆಯಿಂದ ಒಳ್ಳೆಯ ಕಾಲ. ಯಾವ್ಯಾವ ರಾಶಿಗಳಿಗೆ ಗೊತ್ತೇ?
ಒಂದಲ್ಲ ಎರಡಲ್ಲ ಮುಂದಿನ 12 ತಿಂಗಳು ರಾಹುವಿನ ಕೃಪೆಯಿಂದ ಒಳ್ಳೆಯ ಕಾಲ. ಯಾವ್ಯಾವ ರಾಶಿಗಳಿಗೆ ಗೊತ್ತೇ? 4

ಮೀನ ರಾಶಿ; ಈ ಸಂದರ್ಭದಲ್ಲಿ ಯಾರಿಂದಲೂ ಬರಬೇಕಾಗಿದ್ದ ಹಣವು ಮೀನರಾಶಿಯವರಿಗೆ ತಲುಪುವಂತೆ ಮಾಡುತ್ತದೆ. ಅರ್ಧದಲ್ಲಿ ನಿಂತುಕೊಂಡಿದ್ದ ಕೆಲಸಗಳು ಪೂರ್ಣವಾಗಿ ಅದರಿಂದ ಬರಬೇಕಾದ ಹಣವೂ ಕೂಡ ಬಿಡುಗಡೆಯಾಗುತ್ತದೆ. ಉದ್ಯೋಗ ಹಾಗೂ ವ್ಯವಹಾರದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ ರಹಸ್ಯ ಶತ್ರುಗಳು ಕೂಡ ಸೋಲನ್ನು ಅನುಭವಿಸಲಿದ್ದಾರೆ. ಯಾವುದಕ್ಕೂ ಪ್ರತಿಯೊಂದು ಕಾರ್ಯಗಳಲ್ಲಿ ನಿಮ್ಮ ಪೂರ್ಣಪ್ರಮಾಣದ ಪರಿಶ್ರಮವನ್ನು ವಿನಿಯೋಗಿಸಿ ಫಲಿತಾಂಶ ಖಂಡಿತವಾಗಿ ದೊರಕುತ್ತದೆ.

Comments are closed.