Rahu Transit: ರಾಹುವಿನ ಆಟ ಇನ್ಮುಂದೆ ಶುರು- ಈ ಮೂರು ರಾಶಿಗಳಿಗೆ ಚಿನ್ನದ ಪಲ್ಲಕ್ಕಿ. ಏನೇ ಮಾಡಿದರೂ ಗೆಲುವು ನಿಮ್ಮದೇ.
Rahu Transit: ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದ(Astrology) ಪ್ರಕಾರ ಪ್ರತಿಯೊಂದು ಗ್ರಹಗಳಿಗೂ ಕೂಡ ಅದರದೇ ಆದಂತಹ ಮಹತ್ವವನ್ನು ನೀಡಲಾಗುತ್ತದೆ. ಅದರಲ್ಲೂ ವಿಶೇಷವಾಗಿ ರಾಹು ಹಾಗೂ ಕೇತು ಗ್ರಹಗಳನ್ನು ಕಾಡುವ ಗ್ರಹಗಳು ಎಂಬುದಾಗಿ ಕರೆಯಲಾಗುತ್ತದೆ. ಹೀಗಿದ್ರೂ ಕೂಡ ರಾಹು ಒಂದುವರೆ ವರ್ಷದ ನಂತರ ಅಕ್ಟೋಬರ್ 30ರಂದು ತನ್ನ ರಾಶಿಯನ್ನು ಬದಲಾಯಿಸಲಿದ್ದು ಇದರಿಂದಾಗಿ ಮೂರು ರಾಶಿಯವರಿಗೆ ಅದೃಷ್ಟ ಸಂಪಾದನೆ ಸಿಗಲಿದೆ. ಹಾಗಿದ್ರೆ ಬನ್ನಿ ಆ ಮೂರು ಅದೃಷ್ಟವಂತ ರಾಶಿಯವರು ಯಾರೆಲ್ಲಾ ಎಂಬುದನ್ನು ತಿಳಿಯೋಣ. ರಿಲೀಸ್ ಆಗೋಕೂ ಮುಂಚೆನೇ ಲೀಕ್ ಆಯ್ತು Xiaomi 13T ಫೋನ್ ನ ಮಾಹಿತಿ ನೋಡಿದರೆ ಖರೀದಿ ಮಾಡೋದೇ ಬಿಡಲ್ಲ. –> Xiaomi 13T Pro
Rahu Transit benefits for zodiac signs in 2023- Kannada Horoscope explained clearly.
ವೃಷಭ ರಾಶಿ(Rahu Transit benefits for Taurus) ವೃಷಭ ರಾಶಿಯವರು ಸಾಕಷ್ಟು ಸಮಯಗಳಿಂದ ಮಾಡಬೇಕೆಂದಿರುವ ಅಂತಹ ಕೆಲಸವನ್ನು ಪೂರ್ಣಗೊಳಿಸುವಂತಹ ಅದೃಷ್ಟದ ಅವಕಾಶ ಈ ಸಂದರ್ಭದಲ್ಲಿ ಸಿಗಲಿದೆ. ರಾಜಕೀಯ ರಂಗದಲ್ಲಿ ಇರುವವರು ಕೂಡ ಈ ಸಂದರ್ಭದಲ್ಲಿ ಯಶಸ್ಸನ್ನು ಸಂಪಾದಿಸುತ್ತಾರೆ. ರಾಹುವಿನ ಸಂಕ್ರಮಣ ವೃಷಭ ರಾಶಿಯವರಿಗೆ ಈ ಸಂದರ್ಭದಲ್ಲಿ ತಮ್ಮ ಜೀವನದ ಸಾಕಷ್ಟು ಪ್ರಮುಖ ಕೆಲಸಗಳನ್ನು ಯಶಸ್ವಿಯಾಗಿ ಪೂರ್ತಿ ಗೊಳಿಸುವಂತಹ ಅವಕಾಶವನ್ನು ಮಾಡಿ ಕೊಡಲಿದೆ. ರಾಹುವಿನ ಸಂಕ್ರಮಣ ಎನ್ನುವುದು ಸಂಪೂರ್ಣವಾಗಿ ವೃಷಭ ರಾಶಿಯವರ ಪರವಾಗಿ ನಡೆಯಲಿದೆ.
ಇವುಗಳನ್ನು ಕೂಡ ಓದಿ:
ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. –> Maruti Suzuki Alto K10
ಇನ್ನೋವಾ ಕಾರ್ ಅನ್ನು ಮೀರಿಸುವಂತಹ ಕಾರು. ಸಂಪೂರ್ಣ ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. Maruti Ertiga
ಮ್ಯಾಕ್ ಬುಕ್ ರೀತಿ ಕಾಣುವ ಆದರೆ ಮ್ಯಾಜಿಕ್ ಕೀ ಬೋರ್ಡ್ ಇರುವ iPad ಮಾರುಕಟ್ಟೆಗೆ. ಬೆಲೆ ಕೂಡ ಜಾಸ್ತಿನೇ. ಹೊಸ iPad ಸಂಪೂರ್ಣ ವಿವರ.. Next iPad Pro
ಕನ್ಯಾ ರಾಶಿ(Rahu Transit benefits for Virgo) ಸಾಕಷ್ಟು ಸಮಯಗಳಿಂದ ನಿಮ್ಮಿಂದ ದೂರವಾಗಿದ್ದ ನಿಮ್ಮ ಆಪ್ತ ಕುಟುಂಬದ ವ್ಯಕ್ತಿಗಳು ಈ ಸಂದರ್ಭದಲ್ಲಿ ಮತ್ತೆ ನಿಮ್ಮನ್ನು ಸೇರಲಿರುವ ಸಾಧ್ಯತೆ ಇದ್ದು ಕುಟುಂಬದಲ್ಲಿ ಸಂತೋಷದ ವಾತಾವರಣ ತುಂಬಿ ತುಳುಕಾಡಲಿದೆ. ವ್ಯಾಪಾರಸ್ಥರಿಗೂ ಕೂಡ ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ಲಾಭವನ್ನು ಸಂಪಾದಿಸುವಂತಹ ಅವಕಾಶ ಕೂಡಿ ಬರಲಿದೆ. ಆಕಸ್ಮಿಕವಾಗಿ ನಿಮ್ಮ ಜೀವನದಲ್ಲಿ ಈ ಸಂದರ್ಭದಲ್ಲಿ ಧನಾಗಮನ ಕೂಡ ಆಗಲಿದೆ. ರಾಹು ನಿಮ್ಮ ಮೇಲೆ ಕರುಣೆ ತೋರಿದ್ದಾನೆ ನಿಜ ಆದರೆ ನೀವು ಕೂಡ ಬುದ್ಧಿವಂತಿಕೆಯಿಂದ ಕೆಲಸ ಮಾಡುವುದನ್ನು ಮಾತ್ರ ಮರೆಯಬೇಡಿ. ಕನ್ಯಾ ರಾಶಿಯವರ ವೈಯಕ್ತಿಕ ಜೀವನದಲ್ಲಿ ಈ ಸಂದರ್ಭದಲ್ಲಿ ಸಾಕಷ್ಟು ಸಿಹಿ ಕಂಡು ಬರಲಿದೆ.
ವೃಶ್ಚಿಕ ರಾಶಿ(Rahu Transit benefits for Scorpion) ಒಂದುವರೆ ವರ್ಷದ ನಂತರ ರಾಶಿ ಸಂಕ್ರಮಣ ಮಾಡುತ್ತಿರುವಂತಹ ರಾಹುವಿನ ಪರಿಣಾಮ ವೃಶ್ಚಿಕ ರಾಶಿಯವರ ಮೇಲೆ ಕೂಡ ಸಕಾರಾತ್ಮಕವಾಗಿ ಬೀರಲಿದ್ದು ಪ್ರಮುಖವಾಗಿ ವೃಶ್ಚಿಕ ರಾಶಿಯವರ ಆರೋಗ್ಯ ಸಮಸ್ಯೆ ಸುಧಾರಣೆ ಕಂಡು ಬರಲಿದೆ. ಹಣಕಾಸಿನ ಹರಿವು ಹೆಚ್ಚಾಗುವ ಕಾರಣದಿಂದಾಗಿ ಆರ್ಥಿಕ ಸಮಸ್ಯೆಯನ್ನು ನೀವು ನಿವಾರಿಸಿಕೊಳ್ಳಬಹುದಾಗಿದೆ. ವಿದೇಶ ಪ್ರಯಾಣ ಮಾಡುವಂತಹ ಯೋಗ ಕೂಡ ನಿಮ್ಮ ಹಣೆಯಲ್ಲಿ ಈ ಸಂದರ್ಭದಲ್ಲಿ ಬರೆದಿದೆ. ವೃಶ್ಚಿಕ ರಾಶಿಯವರ ಮಕ್ಕಳ ಜೀವನದಲ್ಲಿ ಕೂಡ ಸಾಕಷ್ಟು ಪ್ರಗತಿ ಕಂಡು ಬರಲಿದ್ದು ಇದರಿಂದಾಗಿ ಅವರ ಮನಸ್ಸಿಗೆ ನೆಮ್ಮದಿ ಕೂಡ ಸಿಗಲಿದೆ.
ರಾಹುವನ್ನು(Rahu) ಕ್ರೂರ ಗ್ರಹ ಎಂಬುದಾಗಿ ಕರೆಯಲಾಗುತ್ತದೆ ನಿಜ ಆದರೆ ಅದರ ಸಂಕ್ರಮಣದಿಂದಲೂ ಕೂಡ ಕೆಲವು ರಾಶಿಯವರಿಗೆ ಒಳ್ಳೆಯದಾಗುತ್ತದೆ ಎಂಬುದನ್ನು ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. ನಿಮ್ಮ ರಾಶಿ ಕೂಡ ಈ ಅದೃಷ್ಟವಂತ ರಾಶಿಯಲ್ಲಿ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.
Comments are closed.