Samyuktha Menon: ಕೆಟ್ಟದಾಗಿ ನಡೆದುಕೊಂಡ ವ್ಯಕ್ತಿಗೆ ನಟಿ ನೇರವಾಗಿ ಮಾಡಿದ್ದೇನು ಗೊತ್ತೇ?? ಖ್ಯಾತ ನಟಿ ಎಂದು ನೋಡದೆ ಏನು ಮಾಡಿದ್ದಾರೆ ಗೊತ್ತೇ??
Samyuktha Menon: ದಕ್ಷಿಣ ಭಾರತ ಚಿತ್ರರಂಗದಲ್ಲಿ ಈಗ ಭಾರಿ ಕ್ರೇಜ್ ಇರುವ ನಟಿ ಸಂಯುಕ್ತ ಮೆನನ್ ಅವರು..ಇವರು ನಟಿಸಿದ ಎಲ್ಲಾ ಸಿನಿಮಾಗಳು ಹಿಟ್ ಆಗುತ್ತಿರುವುದರಿಂದ ಸಂಯುಕ್ತ ಅವರಿಗೆ ಬೇಡಿಕೆ ಕೂಡ ಜಾಸ್ತಿಯಾಗಿದೆ. ಇತ್ತೀಚೆಗೆ ನಟ ಧನುಷ್ (Dhanush) ಅವರೊಡನೆ ನಟಿಸಿದ ವಾತಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇನ್ನು ತೆಲುಗಿನಲ್ಲಿ ಕೂಡ ಇವರು ನಟಿಸುತ್ತಿರುವ ಬಹುತೇಕ ಎಲ್ಲಾ ಸಿನಿಮಾಗಳು ಹಿಟ್ ಲಿಸ್ಟ್ ಗೆ ಸೇರುತ್ತಿದೆ.
ತೆಲುಗಿಗೆ ಇವರು ಎಂಟ್ರಿ ಕೊಟ್ಟಿದ್ದು ಪವನ್ ಕಲ್ಯಾಣ್ (Pawan Kalyan) ಅವರ ಭೀಮ್ಲಾ ನಾಯಕ್ ಸಿನಿಮಾ ಮೂಲಕ. ಇದೀಗ ಸಾಯಿಧರಂ ತೇಜ್ (Saidharam Tej) ಅವರೊಡನೆ ವಿರೂಪಾಕ್ಷ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ ಕೂಡ ಬಿಡುಗಡೆಯಾಗಿ ಹಿಟ್ ಲಿಸ್ಟ್ ಸೇರಿದೆ. ಸಂಯುಕ್ತ ಮೆನನ್ ಅವರು ವಿರೂಪಾಕ್ಷ ಸಿನಿಮಾ ಪ್ರೊಮೋಷನ್ ಸಮಯದಲ್ಲಿ ಮಾತನಾಡುತ್ತಾ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇಂಟರ್ವ್ಯೂ ಒಂದರಲ್ಲಿ ಮಾತನಾಡಿದ ಸಂಯುಕ್ತ ಮೆನನ್ ಅವರು..
ಇದನ್ನು ಓದಿ: Hansika: ಸ್ನೇಹಿತೆಯ ಸಂಸಾರ ಹೊಡೆದು ತಾನು ಆತನನ್ನು ಮದುವೆಯಾಗಿದ್ದ ನಟಿ ಹಂಸಿಕಾ ಬಾಳಲ್ಲಿ ಬಿರುಗಾಳಿ?? ಪಾಪ ಏನಾಗಿದೆ ಗೊತ್ತೇ?? ಇಷ್ಟೇ ತಿಂಗಳಿಗೆ ಹೀಗೆ ಆಗೋಯ್ತಾ??http://kankaionline.com/hansika-motwani-latest-updates/
“ಒಂದು ಸಾರಿ ನಾನು ನನ್ನ ಅಮ್ಮನ ಜೊತೆಗೆ ಹೊರಗೆ ಹೋಗಿದ್ದೆ, ಅಲ್ಲಿ ಒಬ್ಬ ವ್ಯಕ್ತಿ ನಿಂತು ಸ್ಮೋಕ್ ಮಾಡುತ್ತಿದ್ದರು. ನಮಗೆ ಸಿಗರೇಟ್ ಸ್ಮೋಕ್ ಅಂದ್ರೆ ಆಗಲ್ಲ, ಅದಕ್ಕಿಂತ ಹೆಚ್ಚಾಗಿ ನನ್ನ ತಾಯಿಗೆ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆ ಇದೆ, ಹಾಗಾಗಿ ಆತನಿಗೆ ಆ ಕಡೆ ಹೋಗಿ ಸ್ಮೋಕ್ ಮಾಡಿ ಅಂತ ರಿಕ್ವೆಸ್ಟ್ ಮಾಡಿದೆ. ಆದರೆ ಅವನು ನಮ್ಮ ಮಾತನ್ನು ಕೇಳಿಸಿಕೊಳ್ಳಲಿಲ್ಲ..
ಬದಲಾಗಿ ನಮ್ಮ ಮೇಲೆಯೇ ರೇಗುತ್ತಾ, ಜಗಳ ಮಾಡುವುದಕ್ಕೆ ಶುರು ಮಾಡಿದನು…ನನಗೂ ಕೋಪ ಬಂದಿತ್ತು.. ಅವನ ಮಾತಿಗೆ ಸರಿಯಾಗಿ ಉತ್ತರ ಕೊಡಬೇಕು ಎನ್ನಿಸಿತ್ತು..” ಎಂದು ನಟಿ ಸಂಯುಕ್ತ ಮೆನನ್ ಹೇಳಿದ್ದಾರೆ. ಈ ಮಾತು ಈಗ ವೈರಲ್ ಆಗುತ್ತಿದ್ದು, ಸಂಯುಕ್ತ ಅವರ ಧೈರ್ಯವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಹೀರೋಯಿನ್ ಗಳಿಗೆ ಈ ಥರ ಧೈರ್ಯ ಇರಬೇಕು ಎನ್ನುತ್ತಿದ್ದಾರೆ.
Comments are closed.