ಬರೋಬ್ಬರಿ 30 ತಿಂಗಳು ನಂತರ ಶನಿ ದೇವರ ಕಾಟದಿಂದ ಮುಕ್ತಿ ಪಡೆಯಲಿರುವ ರಾಶಿಗಳು ಯಾವ್ಯಾವು ಗೊತ್ತೇ?? ಅದೃಷ್ಟ ಹೊತ್ತು ತರುವುದು ಯಾರಿಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರವು ನಮ್ಮ ಜೀವನದಲ್ಲಿ ಎಷ್ಟೆಲ್ಲ ಪ್ರಭಾವವನ್ನು ಬೀರುತ್ತದೆ ಎಂಬುದು ನಿಮಗೆಲ್ಲ ಗೊತ್ತಿರುತ್ತದೆ. ಜ್ಯೋತಿಷ್ಯಶಾಸ್ತ್ರದಲ್ಲಿ ನಡೆಯುವಂತಹ ಬದಲಾವಣೆಗಳು ಮನುಷ್ಯರ ನಿಜಜೀವನದಲ್ಲಿ ಪರಿಣಾಮ ಬೀರುತ್ತವೆ ಎನ್ನುವುದು ಸಾಬೀತಾಗಿರುವಂತಹ ಅಂಶ. ಅದರಲ್ಲೂ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಇದೇ ಏಪ್ರಿಲ್ 29ರಂದು ಶನಿದೇವ ಮಕರ ರಾಶಿಯಿಂದ ಕುಂಭ ರಾಶಿ ಯನ್ನು ಪ್ರವೇಶಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಎರಡುವರೆ ವರ್ಷಗಳ ನಂತರ ಶನಿದೇವನ ಪ್ರಕೋಪದಿಂದ ಮುಕ್ತರಾಗಲು ಇರುವಂತಹ ರಾಶಿಗಳು ಯಾವುವು ಎನ್ನುವುದನ್ನು ತಿಳಿಯೋಣ ಬನ್ನಿ.

ಮಿಥುನ ರಾಶಿ; ಏಪ್ರಿಲ್ 29ರಂದು ಶನಿದೇವ ರಾಶಿಯನ್ನು ಬದಲಾಯಿಸುತ್ತಿದ್ದಂತೆ ಮಿಥುನ ರಾಶಿಯವರಿಗೆ ಶನಿದೇವರ ದೋಷದಿಂದ ಮುಕ್ತರಾಗುವಂತಹ ಅವಕಾಶ ಅವಕಾಶ ಒದಗಿ ಬರುತ್ತದೆ. ಶನಿ ದೋಷ ಕಡಿಮೆಯಾಗುವ ಕಾರಣದಿಂದಾಗಿ ಜೀವನದಲ್ಲಿರುವ ಎಲ್ಲಾ ಸಮಸ್ಯೆಗಳು ಕೂಡ ಕಾಲಕ್ರಮೇಣವಾಗಿ ನಿವಾರಣೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

shani dev astro horo 2 | ಬರೋಬ್ಬರಿ 30 ತಿಂಗಳು ನಂತರ ಶನಿ ದೇವರ ಕಾಟದಿಂದ ಮುಕ್ತಿ ಪಡೆಯಲಿರುವ ರಾಶಿಗಳು ಯಾವ್ಯಾವು ಗೊತ್ತೇ?? ಅದೃಷ್ಟ ಹೊತ್ತು ತರುವುದು ಯಾರಿಗೆ ಗೊತ್ತೇ??
ಬರೋಬ್ಬರಿ 30 ತಿಂಗಳು ನಂತರ ಶನಿ ದೇವರ ಕಾಟದಿಂದ ಮುಕ್ತಿ ಪಡೆಯಲಿರುವ ರಾಶಿಗಳು ಯಾವ್ಯಾವು ಗೊತ್ತೇ?? ಅದೃಷ್ಟ ಹೊತ್ತು ತರುವುದು ಯಾರಿಗೆ ಗೊತ್ತೇ?? 2

ತುಲಾ ರಾಶಿ; ಎರಡುವರೆ ವರ್ಷಗಳಿಂದ ಶನಿದೇವರ ಕೋಪಕ್ಕೆ ಒಳಗಾಗಿರುವ ತುಲಾ ರಾಶಿಯವರು ಶನಿದೇವರ ಸಂಕ್ರಮಣ ದಿಂದಾಗಿ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿಕೊಳ್ಳುತ್ತಾರೆ. ಇವರ ಜೀವನದಲ್ಲಿ ಯಾವುದೇ ಅಡ್ಡಿಗಳು ಇಲ್ಲದೆ ಜೀವನ ಸುಖಮಯವಾಗಿ ಸಾಗುತ್ತದೆ. ಏಪ್ರಿಲ್ 29ರಂದು ನಂತರ ಬರುವಂತಹ ಪ್ರತಿಯೊಂದು ದಿನ ಕೂಡ ತುಲಾ ರಾಶಿಯವರಿಗೆ ಚಿನ್ನದ ದಿನ ವಾಗಿರಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಾನೂನು ಸಮಸ್ಯೆ ಸೇರಿದಂತೆ ಜೀವನದಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಕೂಡ ಕ್ಷಣಮಾತ್ರದಲ್ಲಿ ಬಗೆಹರಿಯಲಿದೆ.

ಧನು ರಾಶಿ; ಸದ್ಯಕ್ಕೆ ಶನಿಯ ಎರಡೂವರೆ ವರ್ಷಗಳ ದೋಷ ಇವರಿಗೆ ನಡೆಯುತ್ತಿದ್ದು ಏಪ್ರಿಲ್ 29ರಿಂದ ಧನುರಾಶಿಯವರಿಗೆ ಶನಿಯ ಪ್ರಕೋಪದ ಪ್ರಭಾವ ಕಡಿಮೆಯಾಗಲಿದೆ. ಮುಂದೆ ಬರುವಂತಹ ಎಲ್ಲಾ ದಿನಗಳು ಕೂಡ ಧನುರಾಶಿಯವರಿಗೆ ಸಂತೋಷವನ್ನು ತರಲಿದೆ. ಕೆಲಸ ಹಾಗೂ ವ್ಯಾಪಾರದಲ್ಲಿ ಇರುವಂತಹ ಎಲ್ಲಾ ಅಡ್ಡಿ-ಆತಂ’ಕ ಸಮಸ್ಯೆಗಳು ನಿವಾರಣೆ ಆಗಲಿದ್ದು ಆರ್ಥಿಕ ಪ್ರಗತಿಯನ್ನು ಸಾಧಿಸುವ ಮೂಲಕ ಸಮಾಜದಲ್ಲಿ ಉತ್ತಮ ಸ್ಥಾನಮಾನವನ್ನು ಪಡೆದುಕೊಳ್ಳಲಿದ್ದಾರೆ. ಶನಿ ದೇವರ ರಾಶಿ ಸ್ಥಾನ ಪಲ್ಲಟದಿಂದಾಗಿ ಅದೃಷ್ಟವನ್ನು ಪಡೆಯಲಿರುವ 3 ರಾಶಿಯವರು ಇವರೇ. ನಿಮ್ಮ ರಾಶಿ ಕೂಡ ಇದರಲ್ಲಿ ಅಡಕವಾಗಿದ್ದರೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Comments are closed.