Shriya Saran: ಐಟಂ ಸಾಂಗ್ ಮಾಡಮ್ಮ ಎಂದು ಕೇಳಿದ್ದೆ ತಡ, ಶ್ರೇಯ ಶರಣ್ ಕೇಳಿದ ಸಂಭಾವನೆ ಕೇಳಿ, ದೇಶವೇ ಒಂದು ಕ್ಷಣ ನಿಂತದ್ದು ಯಾಕೆ ಗೊತ್ತೇ?? ಎಷ್ಟು ಬೇಕಂತೆ ಗೊತ್ತೇ?
Shriya Saran: ನಟಿ ಶ್ರೀಯಾ ಸರನ್ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿಯರಲ್ಲಿ ಒಬ್ಬರು. ಶ್ರೀಯಾ ಅವರು ಇಂಡಸ್ಟ್ರಿಗೆ ಬಂದು ಬರೋಬ್ಬರಿ 20 ವರ್ಷ ಆಗುತ್ತಿದೆ. ಆದರೆ ಇಂದಿಗೂ ಸಹ ಆಗಿನಷ್ಟೇ ಸೌಂದರ್ಯ ಮತ್ತು ಚಾರ್ಮ್ ಉಳಿಸಿಕೊಂಡಿದ್ದಾರೆ. ಇದರಿಂದ ಶ್ರೀಯಾ ಅವರಿಗೆ ಇಂದಿಗೂ ಬೇಡಿಕೆ ಕಡಿಮೆ ಆಗಿಲ್ಲ. ಸಿನಿಮಾ ವಿಷಯದಲ್ಲಿ ಚೂಸಿ ಆಗಿರುವ ಇವರು ಇತ್ತೀಚೆಗೆ ಕಬ್ಜ (Kabzaa) ಸಿನಿಮಾದಲ್ಲಿ ನಟಿಸಿದರು..

ಆರ್.ಆರ್.ಆರ್ (RRR) ಕಬ್ಜ ಅಂತಹ ಬಿಗ್ ಸಿನಿಮಾಗಳಲ್ಲಿ ನಟಿಸಿರುವ ಶ್ರೀಯಾ ಅವರಿಗೆ ಈಗಾಗಲೇ ಮದುವೆಯಾಗಿ ಒಂದು ಮಗು ಕೂಡ ಇದೆ. ವಯಸ್ಸು ಕೂಡ 40ರ ಹರೆಯ ತುಂಬಿದೆ, ಆದರೆ 20ರ ಹರೆಯದ ಹುಡುಗಿಯ ಹಾಗಿದ್ದಾರೆ ಶ್ರೀಯಾ. ಇನ್ನು ಶ್ರೀಯಾ ಸರನ್ ಅವರು ತೆಲುಗು, ತಮಿಳು, ಕನ್ನಡ ಹಾಗು ಹಿಂದಿ ಎಲ್ಲಾ ಭಾಷೆಗಳಲ್ಲೂ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಇದೀಗ ಆಕೆಗೆ ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕುವ ಅವಕಾಶ ಸಿಕ್ಕಿದೆ. ಇದನ್ನು ಓದಿ..Sanya Iyer: ದಿಡೀರ್ ಎಂದು ಲುಕ್ ಬದಲಾಯಿಸಿದ ಖ್ಯಾತ ನಟಿ ಸಾನ್ಯ- ಅಭಿಮಾನಿಗಳು ನಿರಾಸೆಯಲ್ಲಿ. ಯಾಕೆ ಏನಾಗಿದೆ ಗೊತ್ತೇ??
ಇತ್ತೀಚಿನ ವರ್ಷಗಳಲ್ಲಿ ಸ್ಟಾರ್ ಹೀರೋಯಿನ್ ಗಳು ಐಟಂ ಸಾಂಗ್ ಗೆ ಹೆಜ್ಜೆ ಹಾಕುವುದು ಸಾಮಾನ್ಯ ಎನ್ನುವ ಹಾಗೆ ಆಗಿ ಹೋಗಿದೆ. ಇತ್ತೀಚೆಗೆ ನಟಿ ಸಮಂತಾ (Samantha) ಕೂಡ ಪುಷ್ಪ ಸಿನಿಮಾದ ಊ ಅಂಟಾವ ಮಾವ ಹಾಡಿಗೆ ಹೆಜ್ಜೆ ಹಾಕಿ ಸುದ್ದಿಯಾಗಿದ್ದರು. ಈಗ ಶ್ರೀಯಾ ಸರನ್ ಅವರಿಗೆ ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರ ಸಿನಿಮಾದಲ್ಲಿ ಐಟಂ ಸಾಂಗ್ ಗೆ ಹೆಜ್ಜೆ ಹಾಕುವ ಅವಕಾಶ ಸಿಕ್ಕಿದ್ದು, ಶ್ರೀಯಾ ಅವರು ಅದಕ್ಕೆ ಕೇಳಿರುವ ಸಂಭಾವನೆ ಕೇಳಿ ಚಿತ್ರತಂಡವೆ ಶಾಕ್ ಆಗಿದೆ.
ಒಂದು ಐಟಂ ಸಾಂಗ್ ಗೆ ಹೆಜ್ಜೆ ಹಾಕಲು ಶ್ರೀಯಾ ಅವರು ಬರೋಬ್ಬರಿ 1 ಕೋಟಿ ರೂಪಾಯಿ ಕೇಳಿದ್ದಾರಂತೆ. ಇದರಿಂದಾಗಿ ಚಿತ್ರತಂಡ, ಮೆಗಾಸ್ಟಾರ್ ಚಿರಂಜೀವಿ ಅವರು ಹಾಗೂ ಎಲ್ಲರೂ ಕೂಡ ಶಾಕ್ ಆಗಿದ್ದಾರೆ. ಶ್ರೀಯಾ ಅವರಿಗೆ ಇಷ್ಟೊಂದು ಸಂಭಾವನೆ ಕೊಡಬೇಕಾ ಎಂದು ಹಿಂದಕ್ಕೆ ಸರಿದಿದ್ದಾರೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿದೆ. ಒಂದು ವೇಳೆ ಇವರೇ ಬೇಕು ಎಂದು ಶ್ರೀಯಾ ಅವರನ್ನೇ ಕನ್ವಿನ್ಸ್ ಮಾಡುತ್ತಾರಾ ಅಥವಾ ಬೇರೆ ನಟಿಯನ್ನ ಹುಡುಕುತ್ತಾರಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Business idea: ಮನೆಯಲ್ಲಿ ಅಮ್ಮ, ಹೆಂಡತಿ ಖಾಲಿ ಕೂತಿದ್ದಾರೆ, ಚಿಕ್ಕ ಹೂಡಿಕೆ ಮಾಡಿ, ಈ ಬಿಸಿನೆಸ್ ಆರಂಭಿಸಿ: ವರ್ಷಕ್ಕೆ 10 ಲಕ್ಷ ಲಾಭ ಫಿಕ್ಸ್. ಏನು ಉದ್ಯಮ ಗೊತ್ತೇ??
Comments are closed.