Railway Jobs: ರೈಲ್ವೆ ಇಲಾಖೆಯಲ್ಲಿ ಮತ್ತೆ ಉದ್ಯೋಗಕ್ಕಾಗಿ ಅರ್ಜಿ ಆರಂಭ: ಕಡಿಮೆ ಓದಿದ್ದರೂ ನೌಕರಿಗೆ ಅರ್ಜಿ ಹಾಕಿ. ಕೆಲಸ ಪಡೆಯಿರಿ. ಹೇಗೆ ಗೊತ್ತೇ??

Railway Jobs: ಸೆಂಟ್ರಲ್ ಗವರ್ನಮೆಂಟ್ ಕೆಲಸ ಬೇಕು ಎಂದು ಬಯಸುತ್ತಿರುವವರಿಗೆ ರೈಲ್ವೆ ಇಲಾಖೆಯಿಂದ ಭರ್ಜರಿಯಾದ ಸುದ್ದಿ ಸಿಕ್ಕಿದೆ. ಅದೇನೆಂದರೆ, ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಆದೇಶ ನೀಡಲಾಗಿದ್ದು, ಇದೀಗ ಸ್ಟೆನೋಗ್ರಾಫರ್ ಗ್ರೇಡ್ 3 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೆಲಸಕ್ಕೆ ಅಪ್ಲೈ ಮಾಡಬಹುದು. ಅರ್ಜಿ ಹಾಕಲು ಈಗಾಗಲೇ ಶುರುವಾಗಿದ್ದು, ಕೊನೆಯ ದಿನಾಂಕ ಮೇ 8 ಆಗಿದೆ.

southern railway jobs kannada news | Railway Jobs: ರೈಲ್ವೆ ಇಲಾಖೆಯಲ್ಲಿ ಮತ್ತೆ ಉದ್ಯೋಗಕ್ಕಾಗಿ ಅರ್ಜಿ ಆರಂಭ: ಕಡಿಮೆ ಓದಿದ್ದರೂ ನೌಕರಿಗೆ ಅರ್ಜಿ ಹಾಕಿ. ಕೆಲಸ ಪಡೆಯಿರಿ. ಹೇಗೆ ಗೊತ್ತೇ??
Railway Jobs: ರೈಲ್ವೆ ಇಲಾಖೆಯಲ್ಲಿ ಮತ್ತೆ ಉದ್ಯೋಗಕ್ಕಾಗಿ ಅರ್ಜಿ ಆರಂಭ: ಕಡಿಮೆ ಓದಿದ್ದರೂ ನೌಕರಿಗೆ ಅರ್ಜಿ ಹಾಕಿ. ಕೆಲಸ ಪಡೆಯಿರಿ. ಹೇಗೆ ಗೊತ್ತೇ?? 2

ಆನ್ಲೈನ್ ಮೂಲಕ ನೀವು ಅರ್ಜಿ ಹಾಕಬಹುದು. ಹುದ್ದೆಯ ಬಗ್ಗೆ ಎಲ್ಲಾ ವಿವರಗಳನ್ನು ತಿಳಿಸಿಕೊಡುತ್ತೇವೆ ನೋಡಿ. ಸೌತ್ ವೆಸ್ಟರ್ನ್ ರೈಲ್ವೆಯಲ್ಲಿ ಕೆಲಸ ಖಾಲಿ ಇದ್ದು, ರೈಲ್ವೆ ದೀಪಾರ್ಟ್ಮೆಂಟ್ ಎಂದರೆ ಒಳ್ಳೆಯ ಕೆಲಸದ ಜೊತೆಗೆ ಕೈತುಂಬಾ ಸಂಬಳ ಕೂಡ ಸಿಗುತ್ತದೆ. ಹಾಗಾಗಿ ನಿಮಗೂ ಟೈಪಿಂಗ್, ಶಾರ್ಟ್ ಹ್ಯಾಂಡ್ ಬರುವುದಾದರೆ, ಇಂಥ ಅವಕಾಶವನ್ನು ಕಳೆದುಕೊಳ್ಳಬೇಡಿ, ತಪ್ಪದೇ ಈ ಕೆಲಸಕ್ಕೆ ಅಪ್ಲೈ ಮಾಡಿ. ಇದನ್ನು ಓದಿ..Jobs: ಬಿಗ್ ನ್ಯೂಸ್: ಯಾವುದೇ ಪರೀಕ್ಷೆ ಇಲ್ಲದೆ ಕಡಿಮೆ ಓದಿದ್ದರೂ, ನೇರವಾಗಿ ಉದ್ಯೋಗಿಗಳನ್ನು ಆಯ್ಕೆ ಮಾಡಲು ಮುಂದಾದ ರೈಲ್ವೆ ಇಲಾಖೆ: ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ?

ಸ್ಟೆನೋಗ್ರಾಫರ್ ಗ್ರೇಡ್ 3 ನಲ್ಲಿ ಒಟ್ಟು 24 ಹುದ್ದೆಗಳು ಖಾಲಿ ಇದ್ದು, ಹುದ್ದೆಗಳು ಖಾಲಿ ಇರುವುದು ತಮಿಳುನಾಡಿನಲ್ಲಿ. ಈ ಕೆಲಸಕ್ಕೆ ಬೇಕಾಗಿರುವ ವಿದ್ಯಾರ್ಹತೆ ಎಷ್ಟು ಎಂದು ಹೇಳುವುದಾದರೆ, ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಅಭ್ಯರ್ಥಿಗಳು ಪಿಯುಸಿ ಮುಗಿಸಿರಬೇಕು. ಸೌತ್ ವೆಸ್ಟರ್ನ್ ರೈಲ್ವೆಯಲ್ಲಿ ಈ ಕೆಲಸಕ್ಕೆ ಅಪ್ಲೈ ಮಾಡುವ ಅಭ್ಯರ್ಥಿಗಳ ವಯಸ್ಸು 42ಕ್ಕಿಂತ ಹೆಚ್ಚಿಗೆ ಇರಬಾರದು, ಕೆಲವು ವರ್ಗಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.

ಈ ಕೆಲಸಕ್ಕೆ ತಿಂಗಳ ವೇತನ ಎಷ್ಟು ಎನ್ನುವುದನ್ನು ಇನ್ನು ನಿಗದಿಪಡಿಸಿಲ್ಲ. ಕೆಲಸ ಖಾಲಿ ಇರುವುದು, ತಮಿಳುನಾಡಿನ ಚೆನ್ನೈ, ಮಧುರೈ ಹಾಗೂ ತಿರುಚಿರಾಪಲ್ಲಿಯಲ್ಲಿ. ಈ ಕೆಲಸಕ್ಕೆ ಆಯ್ಕೆ ಮಾಡುವ ಪ್ರಕ್ರಿಯೆ ದಾಖಲಾತಿ ಪರಿಶೀಲನೆ ಹಾಗೂ ವೈಯಕ್ತಿಕ ಸಂದರ್ಶನದ ಮೂಲಕ. ಅರ್ಜಿ ಸಲ್ಲಿಸಲು ಶುರುವಾಗಿರುವ ದಿನಾಂಕ 6/04/2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08/05/2023. ಇದನ್ನು ಓದಿ..Business Idea: ಇಡೀ ಭಾರತದಲ್ಲಿ ಡಿಮ್ಯಾಂಡ್ ಇರುವ ಈ ಉದ್ಯಮ ಆರಂಭಿಸಿ. ಲೈಫ್ ನಲ್ಲಿ ಬೇಗ ಸೆಟ್ಲ್ ಆಗಿ. ಅದು ನಿಮ್ಮ ಹಳ್ಳಿಯಲ್ಲಿಯೇ ಆರಂಭಿಸಿ, ಕಿಂಗ್ ಆಗಿ.

Comments are closed.