Crime News: ಮದುವೆಯಾಗಿ ಎಲ್ಲವೂ ಮುಗಿದ ಬಳಿಕ ಬೇರೆಯವನ ಮೇಲೆ ಪ್ರೀತಿ, ಮನೆ ಬಿಟ್ಟು ಓಡಿ ಹೋದಳು: ಆದರೆ ಮಾತನಾಡಲು ಹೋದ ಮಾವನ ಪರಿಸ್ಥಿತಿ ಏನಾಯ್ತು ಗೊತ್ತೇ?
Crime News: ಒಂಗೋಲ್ ಎನ್ನುವ ಊರಿನಲ್ಲಿ ಶ್ವೇತಾ ಎನ್ನುವ ಹುಡುಗಿ ತನ್ನ ಫ್ಯಾಮಿಲಿ ಜೊತೆಗೆ ವಾಸವಾಗಿದ್ದಳು, ಈಕೆಗೆ ಅದಾಗಲೇ ಮದುವೆಯಾಗಿತ್ತು. ಆದರೆ ನವೀನ್ ಎನ್ನುವ ಹುಡುಗನ ಪರಿಚಯವಾಯಿತು, ಪರಿಚಯ ಪ್ರೀತಿಗೆ ತಿರುಗಿತು. ಅವರಿಬ್ಬರ ಪ್ರೀತಿ ಕೆಲ ವರ್ಷಗಳ ಕಾಲ ಮುಂದುವರೆದು, ಆಕೆ ಗಂಡನನ್ನು ಬಿಟ್ಟು ಅವನನ್ನೇ ಮದುವೆ ಮಾಡಿಕೊಳ್ಳುತ್ತೇನೆ ಎಂದು ಅವನ ಜೊತೆಗೆ ಓಡಿ ಹೋದಳು, ಆಕೆಯ ಮಾವ ಎಲ್ಲವನ್ನು ಸರಿ ಮಾಡಿ ಸೊಸೆಯನ್ನು ಮನೆಗೆ ಕರೆದುಕೊಂಡು ಬರಲು ಹೋದರೆ..ಎಂಥ ಕೆಲಸ ಆಗಿದೆ ಗೊತ್ತಾ?
ನವೀನ್ ಎನ್ನುವ ಈ ಹುಡುಗ ವಿಜಯವಾಡ ಜಿಲ್ಲೆಯ ಸತ್ಯನಾರಾಯಣಪುರಂ ಎನ್ನುವ ಊರಿಗೆ ಸೇರಿದ ಹುಡುಗ, ಇವನಿಗೆ ಒಂಗೋಲ್ ನ ಶ್ವೇತಾ ಎನ್ನುವ ಹುಡುಗಿಯ ಪರಿಚಯವಾಗಿ, ಅವರಿಬ್ಬರ ನಡುವೆ ಪ್ರೀತಿ ಶುರುವಾಗಿ, ಕೆಲ ವರ್ಷಗಳ ಕಾಲ ಇಬ್ಬರು ಪ್ರೀತಿಸುತ್ತಾ ಇದ್ದರು. ಬಳಿಕ ಮದುವೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದರು. ಪ್ರೀತಿಯನ್ನು ಉಳಿಸಿಕೊಳ್ಳಬೇಕು, ಬಾಯ್ ಫ್ರೆಂಡ್ ಜೊತೆಗೆ ಇರಬೇಕು ಎಂದು ಶ್ವೇತಾ ಮನೆ ಬಿಟ್ಟು ಬಂದಳು. ಇದನ್ನು ಓದಿ..Kannada Story: ಅಕ್ಕನ ಮಗಳ ಮೇಲೆ ಶುರುವಾಯ್ತು ಪ್ರೀತಿ: ಆಕೆಗೂ ಕೂಡ ಇಷ್ಟವಾಗಿಯೇ ಬಿಟ್ಟ. ಆದರೆ ಸೊಸೆ ಮಾಡಿದ ಕೆಲಸಕ್ಕೆ ಏನಾಗಿದೆ ಗೊತ್ತೇ? ಇವೆಲ್ಲ ಬೇಕಿತ್ತಾ??
ನವೀನ್ ಜೊತೆಗೆ ಇರಲು ಬಯಸಿದ್ದಳು, ಶ್ವೇತಾ ಮನೆಯವರಿಗೆ ವಿಷಯ ಗೊತ್ತಾಗಿ ಅವರು ಶಾಕ್ ಆಗಿದ್ದರು. ಆಕೆಯ ಮಾವನ ಹೆಸರು ಶ್ರೀನಿವಾಸ್, ಅವರು ಶ್ವೇತಾಳನ್ನು ವಾಪಸ್ ಮನೆಗೆ ಕರೆದುಕೊಂಡು ಬಂದು ಆಕೆಯ ಜೀವನ ಸರಿ ಮಾಡಬೇಕು ಎಂದು ವಿಜಯವಾಡ ಗೆ ಹೋದರು. ಶ್ರೀನಿವಾಸ್ ಅವರು ವಿಜಯವಾಡದಲ್ಲಿ ನವೀನ್ ಅವರ ಮನೆಗೆ ಹೋಗಿ, ಅವರ ಮನೆಯವರ ಜೊತೆಗೆ ಮಾತನಾಡಿ, ಶ್ವೇತಾಳನ್ನು ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾರೆ.
ಇದರಿಂದ ನವೀನ್ ಅವರ ಮನೆಯವರಿಗೆ ಕೋಪ ಬಂದಿದ್ದು, ನವೀನ್ ಅವರ ಅಣ್ಣ ಜಗದೀಶ್, ಶ್ರೀನಿವಾಸ್ ಅವರ ಜೊತೆಗೆ ಜಗಳ ಆಡಲು ಶುರು ಮಾಡಿದ್ದಾರೆ. ಜಗಳ ಭರದಲ್ಲಿ, ಕೋಪ ಜಾಸ್ತಿಯಾಗಿ ಶ್ರೀನಿವಾಸ್ ಅವರನ್ನು ಅಲ್ಲಿಯೇ ಮುಗಿಸಿಬಿಟ್ಟಿದ್ದಾರೆ. ನಂತರ ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ಹೋಗಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿ, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನು ಓದಿ..Business Ideas: ಎಷ್ಟು ಜನ ಮಾಡಿದರೂ, ಎಷ್ಟೇ ಮಾಡಿದರೂ, ಈ ಉದ್ಯಮಕ್ಕೆ ಡಿಮ್ಯಾಂಡ್ ಕಡಿಮೆ ಆಗಲ್ಲ. ಹಳ್ಳಿಯಿಂದ ದಿಲ್ಲಿ ವರೆಗೂ ಉತ್ತಮ ವ್ಯಾಪಾರ. ಯಾವುದು ಗೊತ್ತೇ?
Comments are closed.