Kannada Astrology: ಗ್ರಹಗಳ ರಾಜ ಸೂರ್ಯ ದೇವನೇ ನಿಂತು, ಈ ರಾಶಿಗಳಿಗೆ ಅದೃಷ್ಟ ಕೊಟ್ಟು, ಕಾಯಲಿದ್ದಾನೆ. ನಿಮ್ಮ ರಾಶಿ ಇದೆಯೇ ನೋಡಿ. ಇನ್ನು ನೀವು ರಾಜ. ಯಾರು ಗೊತ್ತೇ?
Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯಗ್ರಹವು ಗ್ರಹಗಳ ರಾಜ, ಈಗ ಸೂರ್ಯದೇವನು ಮೀನ ರಾಶಿಯಲ್ಲಿದ್ದಾನೆ, ಸೂರ್ಯಗ್ರಹದ ಈ ಬದಲಾವಣೆ ಮಾರ್ಚ್ 15ರಂದು ನಡೆದಿದೆ, ಗುರು ಗ್ರಹವು ಏಪ್ರಿಲ್ 13ರವರೆಗು ಮೀನ ರಾಶಿಯಲ್ಲಿ ಇರುತ್ತಾನೆ, ಏಪ್ರಿಲ್ 14ರವರೆಗು ಮೇಷ ರಾಶಿಗೆ ಪ್ರವೇಶ ಮಾಡುತ್ತಾನೆ. ಸೂರ್ಯಗ್ರಹವು ಇನ್ನು ಕೆಲ ದಿನಗಳವರೆಗೂ ಮೀನ ರಾಶಿಯಲ್ಲಿ ಇರಲಿದ್ದು, ಇದರಿಂದ ಕೆಲವು ರಾಶಿಗಳಿಗ ಬಹಳ ಒಳ್ಳೆಯ ಫಲ ಸಿಗುತ್ತದೆ. ಸೂರ್ಯನ ಸ್ಥಾನ ಜಾತಕದಲ್ಲಿ ಒಳ್ಳೆಯ ಸ್ಥಾನದಲ್ಲಿದ್ದರೆ ಒಳ್ಳೆಯ ಫಲಗಳು ಸಿಗುತ್ತದೆ. ವಿಶೇಷ ಫಲ ಪಡೆಯುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ವೃಷಭ ರಾಶಿ :- ಸೂರ್ಯಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಶುಭ ತರುತ್ತದೆ. ಈ ಸಮಯದಲ್ಲಿ ನಿಮ್ಮ ತಾಯಿಯ ಪೂರ್ತಿ ಸಪೋರ್ಟ್ ನಿಮಗೆ ಸಿಗುತ್ತದೆ. ನಿಮ್ಮ ವಿರುದ್ಧದ ಸ್ಪರ್ಧಿಗಳಿಗೆ ಸೋಲು ಖಂಡಿತ, ಓದುವ ಬಗ್ಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯ. ಮುಂಬರುವ ದಿನಗಳಲ್ಲಿ ಒಳ್ಳೆಯ ಸಮಯ ಶುರುವಾಗುತ್ತದೆ. ಇದನ್ನು ಓದಿ..Kannada Astrology: ಶುರುವಾಯಿತು ಶುಕ್ರ ದೆಸೆ: ಇನ್ನು ಮೂರು ವಾರ ಇವರು ಆಡಿದ್ದೇ ಆಟ: ಶ್ರೀಮಂತರಾಗುವ ರಾಶಿಗಳು ಯಾವುವು ಗೊತ್ತೇ??
ಕರ್ಕಾಟಕ ರಾಶಿ :- ಈ ವೇಳೆ ನಿಮಗೆ ಸಂತೋಷ ಸಿಗುತ್ತದೆ, ನಿಮ್ಮ ತಾಯಿಯ ಪೂರ್ತಿ ಬೆಂಬಲ ಕೂಡ ಸಿಗುತ್ತದೆ. ಕೆಲಸ ಮಾಡುತ್ತಿರುವವರು ಇನ್ಕ್ರಿಮೆಂಟ್ ಸಹ ಪಡೆಯಬಹುದು. ಹಣಕಾಸಿನ ವಿಚಾರದಲ್ಲಿ ಲಾಭ ಹೆಚ್ಚಾಗುತ್ತದೆ, ಮನೆಯಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಕೆಲಸದಲ್ಲಿ ಏಳಿಗೆ ಕಾಣುತ್ತೀರಿ. ಹಿರಿಯ ಅಧಿಕಾರಿಗಳ ಸಹಕಾರ ಸಿಗುತ್ತದೆ.
ವೃಶ್ಚಿಕ ರಾಶಿ :- ನಿಮ್ಮ ಆಸ್ತಿಯ ಕಾರಣದಿಂದ ನಿಮ್ಮ ಆದಾಯ ಕೂಡ ಹೆಚ್ಚಾಗುತ್ತದೆ. ಕಲೆ ಮತ್ತು ಸಂಗೀತ ಈ ಎರಡರಲ್ಲೂ ನಿಮಗೆ ಪ್ರೀತಿ ಹೆಚ್ಚಾಗುತ್ತದೆ. ಕೆಲಸ ಬದಲಾವಣೆ ಆಗಬಹುದು. ನಿಮ್ಮ ಮಕ್ಕಳಿಂದ ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ನಿಮ್ಮ ಜಾಗ ಬದಲಾವಣೆ ಆಗುವ ಸಾಧ್ಯತೆ ಇದೆ.. ಇದನ್ನು ಓದಿ..Kannada Astrology: ಸೂರ್ಯ ದೇವ ಹಾಗೂ ಶನಿ ದೇವರ ಮೈತ್ರಿ ಕೊನೆಗೂ ಅಂತ್ಯ: ಇನ್ನು ಈ ರಾಶಿಗಳಿಗೆ ತಡೆದುಕೊಳ್ಳಲಾರದಷ್ಟು ಅದೃಷ್ಟ. ಯಾರಿಗೆ ಗೊತ್ತೇ??
Comments are closed.