Surya Transit: ಗ್ರಹಗಳ ರಾಜ ಸೂರ್ಯ ದೇವನೇ ನಿಂತು ಈ ರಾಶಿಗಳಿಗೆ ಕೊಡಲಿದ್ದಾನೆ ಅದೃಷ್ಟ- ಮುಟ್ಟಿದೆಲ್ಲಾ ಚಿನ್ನ ಖಚಿತ.

Surya Transit will give benefits to these zodiac signs - horoscope explained in kannada.

Surya Transit Horoscope: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನನ್ನು ಗ್ರಹಗಳ ರಾಜ ಎನ್ನುವುದಾಗಿ ಕರೆಯಲಾಗುತ್ತದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹ ಮಂಡಲದಲ್ಲಿ ನಡೆಯುವಂತಹ ಪ್ರತಿಯೊಂದು ಪರಿಕ್ರಮಗಳಿಗೂ ಕೂಡ ಸೂರ್ಯನ ಕಾರಣ ಆಗಿರುತ್ತಾನೆ ಹಾಗೂ ಸೂರ್ಯ(Surya) ಪ್ರಮುಖ ಪಾತ್ರವನ್ನು ಹೊಂದಿರುತ್ತಾನೆ ಎಂಬುದಾಗಿ ಹೇಳಲಾಗುತ್ತದೆ. ಸೂರ್ಯನ ಹೊಸ ಸಂಕ್ರಮಣದಿಂದಾಗಿ ಕೆಲವೊಂದು ಅದೃಷ್ಟವಂತ ರಾಶಿಯವರು ಸಾಕಷ್ಟು ದೊಡ್ಡ ಮಟ್ಟದ ಲಾಭವನ್ನು ಪಡೆಯಲಿದ್ದು ಬನ್ನಿ ಆ ರಾಶಿಯವರು(Zodiac Signs horoscope) ಯಾರೆಲ್ಲಾ ಎಂಬುದನ್ನು ತಿಳಿದುಕೊಳ್ಳೋಣ.

ಪ್ರತಿಯೊಂದು ರಾಶಿಯಲ್ಲಿ ಕೂಡ ಸೂರ್ಯ (Surya Transit) ಒಂದು ತಿಂಗಳ ಕಾಲ ನೆಲೆಸಿರುತ್ತಾನೆ ಹೀಗಾಗಿ ಸೂರ್ಯ ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ 17ರಂದು ಸಿಂಹ ರಾಶಿಗೆ(Leo) ತನ್ನ ಪರಿಕ್ರಮಣವನ್ನು ಬದಲಾಯಿಸುತ್ತಾನೆ. ಈ ಸಂದರ್ಭದಲ್ಲಿ ಕೆಲವು ರಾಶಿಯವರಿಗೆ ಸಾಕಷ್ಟು ಶುಭಕರವಾದಂತಹ ಪರಿಣಾಮ ಬೀರಲಿದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ರಾಶಿ ಸಂಕ್ರಮಣದ ಲಾಭವನ್ನು ಪಡೆಯಲಿರುವಂತಹ ಆ ಅದೃಷ್ಟವಂತ ಮೂರು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ. ಇವುಗಳನ್ನು ಓದಿ Loan Recovery: ಸಾಲ ವಾಪಸ್ಸು ಕೊಡದೆ ಬ್ಯಾಂಕ್ ನಿಂದ ತೊಂದರೆ ಅನುಭವಿಸುತ್ತಿರುವ ಜನರಿಗೆ ಸಿಹಿ ಸುದ್ದಿ ಕೊಟ್ಟ ನಿರ್ಮಲ ಮೇಡಂ- ಬ್ಯಾಂಕ್ ಗಳಿಗೆ ಖಡಕ್ ಎಚ್ಚರಿಕೆ.

ಕರ್ಕಾಟಕ ರಾಶಿ(Cancer Zodiac Sign horoscope- Surya Transit) ಸೂರ್ಯನ ಗೋಚರದಿಂದಾಗಿ ಕರ್ಕಾಟಕ ರಾಶಿಯವರು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಲಾಭವನ್ನು ಪಡೆಯಲಿದ್ದಾರೆ. ಯಾಕೆಂದರೆ ಸಾಕಷ್ಟು ಸಮಯಗಳಿಂದ ನೀವು ಆರ್ಥಿಕ ಸ್ಥಿತಿಯನ್ನು ಹಾಳು ಮಾಡಿಕೊಂಡಿರುತ್ತೀರಿ ಹಾಗೂ ಸೂರ್ಯನ ಗೋಚಾರ ಎನ್ನುವುದು ಮತ್ತೊಮ್ಮೆ ನಿಮ್ಮ ಜೀವನದಲ್ಲಿ ಆರ್ಥಿಕ ಬೆಳಕನ್ನು ತರಲಿದೆ ಎಂದು ಹೇಳಬಹುದಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ನಿಮಗೆ ಬೇಕಾಗಿರುವಂತಹ ಮಾನಸಿಕ ಸುಖ ಶಾಂತಿ ನೆಮ್ಮದಿ ಈ ಸಂದರ್ಭದಲ್ಲಿ ನಿಮ್ಮ ಪಾಲಾಗಲಿದೆ. ನಿಮ್ಮ ಮನೆಯ ಸುತ್ತಮುತ್ತ ಶಾಂತಿ ವಾತಾವರಣದ ಕಾರಣದಿಂದಾಗಿ ಮನೆಯವರೆಲ್ಲರ ಮನಸ್ಸು ಕೂಡ ತಿಳಿಯಾಗಲಿದೆ.

ತುಲಾ ರಾಶಿ( Libra horoscope- Surya Transit) ಸಾಕಷ್ಟು ವರ್ಷಗಳ ನಂತರ ತುಲಾ ರಾಶಿಯವರ ಪಾಲಿಗೆ ಸೂರ್ಯದೇವ ಕಣ್ಣು ಬಿಟ್ಟಿದ್ದಾನೆ. ಆದಾಯದ ವಿಚಾರದಲ್ಲಿ ತುಲಾ ರಾಶಿಯವರಿಗೆ ಸಾಕಷ್ಟು ಹೆಚ್ಚಳವನ್ನು ಈ ಸಂದರ್ಭದಲ್ಲಿ ಕಾಣಲಿದ್ದಾರೆ. ಸಾಕಷ್ಟು ವರ್ಷಗಳ ಹಿಂದೆ ಮಾಡಿರುವಂತಹ ಹೂಡಿಕೆ ಕೂಡ ಈ ಸಂದರ್ಭದಲ್ಲಿ ಲಾಭದ ರೂಪದಲ್ಲಿ ರಿಟರ್ನ್ ಆಗುತ್ತದೆ. ಒಂದಕ್ಕಿಂತ ಹೆಚ್ಚಿನ ಆದಾಯ ಮೂಲಗಳು ತುಲಾ ರಾಶಿಯವರ ಪಾಲಿಗೆ ಒದಗಿ ಬರುತ್ತದೆ. ಕೆಲಸದಲ್ಲಿ ಕೂಡ ಸಾಕಷ್ಟು ಪ್ರಯೋಜನಗಳನ್ನು ನೀವು ಈ ಶುಭ ಸಂದರ್ಭದಲ್ಲಿ ಪಡೆದುಕೊಳ್ಳಲಿದ್ದೀರಿ.

ಧನು ರಾಶಿ(Sagittarius horoscope- Surya Transit) ಸಾಕಷ್ಟು ವರ್ಷಗಳಿಂದ ಹಣ ಹಾಗೂ ಸರಿಯಾದ ಬೆಂಬಲ ಇಲ್ಲದೆ ನಿಂತುಕೊಂಡಿರುವ ಸಾಕಷ್ಟು ಕೆಲಸಗಳು ಕೂಡ ಸೂರ್ಯನ ಆಶೀರ್ವಾದದಿಂದಾಗಿ ಮತ್ತೆ ಪ್ರಾರಂಭ ಆಗಲಿದೆ. ಅದೃಷ್ಟದ ಸಾಥ್ ಜೊತೆಗೆ ಸಾಕಷ್ಟು ಕೆಲಸಗಳು ಮತ್ತೆ ಪ್ರಾರಂಭವಾಗಲಿದ್ದು ಇದರಿಂದಾಗಿ ಮತ್ತೆ ನಿಮ್ಮ ಹಣದ ಹರಿವಿನ ವೇಗ ಹೆಚ್ಚಾಗುತ್ತದೆ. ವ್ಯಾಪಾರಸ್ಥರು ಕೂಡ ಈ ಸಂದರ್ಭದಲ್ಲಿ ದೊಡ್ಡ ಮಟ್ಟದ ಲಾಭವನ್ನು ಪಡೆದುಕೊಳ್ಳಲಿದ್ದು ಧಾರ್ಮಿಕ ಕೆಲಸಗಳಲ್ಲಿ ನಿಮ್ಮ ಮನಸ್ಸು ಕೇಂದ್ರೀಕೃತಗೊಂಡು ನಿಮ್ಮಿಂದ ಹೆಚ್ಚಿನ ಧಾರ್ಮಿಕ ಕೆಲಸಗಳು ನಡೆಯಲಿದ್ದು, ಅದರಿಂದ ನಿಮ್ಮ ಪುಣ್ಯ ಪ್ರಾಪ್ತಿ ಕೂಡ ನಡೆಯಲಿದೆ. ಸೂರ್ಯನ ಗೋಚಾರದಿಂದಾಗಿ(Surya Ghochar 2023) ಲಾಭವನ್ನು ಪಡೆಯಲಿರುವಂತಹ ಮೂರು ಪ್ರಮುಖ ರಾಶಿಯವರು ಇವರೇ. ಇವುಗಳನ್ನು ಓದಿ: ನೀವು ಲಕ್ಷಾಧಿಪತಿ ಆಗಬೇಕು ಎಂದರೆ, ಪೋಸ್ಟ್ ಆಫೀಸ್ ನ ಈ ಯೋಜನೆಯನ್ನು ಟ್ರೈ ಮಾಡಿ ಸಾಕು. ಒಂದು ಹೊತ್ತಿನ ಊಟದ ದುಡ್ಡಿನಿಂದ ಲಕ್ಷ ಲಕ್ಷ ಆದಾಯ.

Comments are closed.