Loan scheme: ಬೇರೆ ಬ್ಯಾಂಕ್ ನಲ್ಲಿ 14 % ಬಡ್ಡಿ- ಆದರೆ ಈ ಯೋಜನೆಯಲ್ಲಿ ಸಾಲ ಸುಲಭವಾಗಿ ಹಾಗೂ 6.5 % ಗೆ ಲೋನ್ ಸಿಗುತ್ತಿದೆ.

If you want loan you can this post office loan scheme to get you loan, for 6.5 % interest rate. Below are the steps and eligibility with complete details

Loan Scheme: ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಕೇವಲ ಜನರು ಉಳಿತಾಯ ಮಾತ್ರವಲ್ಲದೆ ಹೂಡಿಕೆಯಲ್ಲಿ ಕೂಡ ತಮ್ಮ ಆಸಕ್ತಿಯನ್ನು ಹೆಚ್ಚಿಸಿಕೊಂಡಿರುವುದು ನಿಜಕ್ಕೂ ಕೂಡ ಮೆಚ್ಚ ಬೇಕಾಗಿರುವ ವಿಚಾರ. ಇನ್ನು ಹೂಡಿಕೆಯಲ್ಲಿ ಎರಡು ರೀತಿಯ ಹೂಡಿಕೆಗಳು ಸಾಕಷ್ಟು ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ ಹಾಗೂ ಅವುಗಳು ಫಿಕ್ಸೆಡ್ ಡೆಪಾಸಿಟ್(fixed deposit) ಹಾಗೂ ರಿಕರಿಂಗ್ ಡೆಪಾಸಿಟ್(Recurring Deposit) ಆಗಿವೆ. ಫಿಕ್ಸಿಡ್ ನಲ್ಲಿ ಒಂದು ದೊಡ್ಡ ಪ್ರಮಾಣದ ಮೊತ್ತವನ್ನು ಸಾಕಷ್ಟು ವರ್ಷಗಳ ಕಾಲ ಹೂಡಿಕೆ ಮಾಡಿಟ್ಟಿರುವುದು. RD ನಲ್ಲಿ ಪ್ರತಿ ತಿಂಗಳು ನಿರ್ದಿಷ್ಟ ಹಣವನ್ನು ಹೂಡಿಕೆ ಮಾಡುವುದಾಗಿರುತ್ತದೆ. ಇದು ಒಂದು ಎರಡು ಮೂರು ಅಥವಾ ಐದು ವರ್ಷಗಳಿಗೆ ಬೇಕಾದರೂ ಕೂಡ ನೀವು ಹೂಡಿಕೆ ಮಾಡಬಹುದಾಗಿದ್ದು ನಿಮಗೆ ಮೆಚುರಿಟಿ ಸಂಧರ್ಭದಲ್ಲಿ ಹಣ ವಾಪಸ್ ಸಿಗುತ್ತದೆ.

ಇದನ್ನು ಕೂಡ ಓದಿ: ಇಲ್ಲಿದೆ ನೋಡಿ ಸುಲಭ Business ಐಡಿಯಾ. ಒಂದು ರೂಪಾಯಿ ಕೂಡ ಹೂಡಿಕೆ ಮಾಡದೆ ಇದ್ದರೂ, ಲಕ್ಷ ಲಕ್ಷ ಗಳಿಸಬಹುದು.. Business Idea

If you want loan you can this post office loan scheme to get you loan, for 6.5 % interest rate. Below are the steps and eligibility with complete details

ಪೋಸ್ಟ್ ಆಫೀಸ್ನಲ್ಲಿ(Post Office) ಕೂಡ ನೀವು ಈ ಹೂಡಿಕೆಯನ್ನು ಮಾಡಬಹುದಾಗಿದ್ದು ಪ್ರತಿ ತಿಂಗಳೂ ನೀವು 5 ವರ್ಷದವರೆಗೂ ಕೂಡ ಹೂಡಿಕೆ ಮಾಡಬೇಕಾದಂತಹ ಅವಶ್ಯಕತೆ ಇರುತ್ತದೆ. ಸದ್ಯಕ್ಕೆ ಪೋಸ್ಟ್ ಆಫೀಸ್ ನಲ್ಲಿ 6.5% ದಷ್ಟು (Loan Scheme) ಬಡಿದರವನ್ನು ನೀಡಲಾಗುತ್ತಿದೆ ಹಾಗೂ ಇದು ಬೆಸ್ಟ್ ಆಗಿದೆ‌. ಆದರೆ ಈ ಸಂದರ್ಭದಲ್ಲಿ ನೀವು ತಿಳಿದುಕೊಳ್ಳಬೇಕಾಗಿರುವ ಮತ್ತೊಂದು ಪ್ರಮುಖ ವಿಚಾರ ಏನಂದ್ರೆ ಕಷ್ಟದ ಸಂದರ್ಭದಲ್ಲಿ ನೀವು ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡಿರುವಂತಹ RD ಹಣದಲ್ಲಿ ಸಾಲವನ್ನು ಕೂಡ ಪಡೆದುಕೊಳ್ಳಬಹುದಾಗಿದ್ದು ಬನ್ನಿ ಇವತ್ತಿನ ಈ ಲೇಖನಿಯ ಮೂಲಕ ಈ ಮಾಹಿತಿಯ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳೋಣ.

RD ಯೋಜನೆಯಲ್ಲಿ ನೀವು ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡಿದರೆ, ಸತತವಾಗಿ ಒಂದು ವರ್ಷಗಳ ಅಂದರೆ 12 ತಿಂಗಳುಗಳ ಕಂತನ್ನು ಕಟ್ಟಿದರೆ ನೀವು ಈ ಯೋಜನೆಯಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಅಂದರೆ ನೀವು recurring deposit ನಲ್ಲಿ ಒಂದು ವರ್ಷಗಳ ನಂತರವಷ್ಟೇ ಅದು ಕೂಡ ನೀವು ಸತತವಾಗಿ ಸರಿಯಾದ ರೀತಿಯಲ್ಲಿ ಕಂತನ್ನು ಕಟ್ಟಿದರೆ ಮಾತ್ರ ನಿಮಗೆ ಸಾಲವನ್ನು ಪಡೆದುಕೊಳ್ಳುವ ಅರ್ಹತೆಯನ್ನು ನೀಡಲಾಗುತ್ತದೆ. ಅದುವರೆಗೂ ನೀವು ಕಟ್ಟಿರುವ ಸಾಲದ ಮೊತ್ತದ ಕೇವಲ ಅರ್ಧದಷ್ಟು ಹಣವನ್ನು ಮಾತ್ರ ಸಾಲ ರೂಪದಲ್ಲಿ ನೀವು ಪಡೆದುಕೊಳ್ಳಬಹುದಾಗಿದೆ. ನಂತರ ಅವುಗಳನ್ನು ತಿಂಗಳ ಕಂತುಗಳಲ್ಲಿ ಕಟ್ಟಬಹುದಾಗಿದೆ.

ಇದನ್ನು ಕೂಡ ಓದಿ: ಕೇವಲ 20 ಸಾವಿರದಲ್ಲಿ ಬರೋಬ್ಬರಿ 5 ಲಕ್ಷ ಲಾಭ ಪಡೆಯೋದು ಹೇಗೆ ಗೊತ್ತೇ? ಈ ಬಿಸಿನೆಸ್ ಮಾಡಿ ನೋಡಿ. Business Idea

ಈ ಸಾಲದ ಮೇಲೆ ಬಡ್ಡಿ ಕೂಡ RD ಖಾತೆಗೆ ಅನ್ವಯ ಆಗುವಂತೆ ವಿಧಿಸಲಾಗುತ್ತದೆ. ಹಣವನ್ನು ಪಡೆದುಕೊಂಡ ದಿನಾಂಕದಿಂದ ಮತ್ತೊಮ್ಮೆ ಅದನ್ನು ಕಟ್ಟುವ ದಿನಾಂಕದವರೆಗೂ ಕೂಡ ಬಡ್ಡಿಯನ್ನು ಲೆಕ್ಕಾಚಾರ ಮಾಡಲಾಗುತ್ತದೆ. ಸಮಯಕ್ಕೆ ಸರಿಯಾಗಿ ಸಾಲವನ್ನು ಅಥವಾ ಸಾಲದ ಜೊತೆಗೆ ಬಡ್ಡಿದರವನ್ನು ಮರುಪಾವತಿ ಮಾಡದೆ ಹೋದಲ್ಲಿ ಸಂದರ್ಭದಲ್ಲಿ ಈಗಾಗಲೇ ನಿಮ್ಮ ಆರ್‌ಡಿ ಖಾತೆಯಲ್ಲಿ(RD ACCOUNT ) ಇರುವಂತಹ ಹಣದಲ್ಲಿ ಕಡಿತ ಗೊಳಿಸಲಾಗುತ್ತದೆ. ಆರ್ ಡಿ ಮೇಲಿನ ಸಾಲ ಸೌಲಭ್ಯವನ್ನು ಪಡೆದುಕೊಳ್ಳಲು ನೀವು ಪಾಸ್ ಬುಕ್ ಜೊತೆಗೆ ಅರ್ಜಿಯನ್ನು ಕೂಡ ಅಂಚೆ ಕಚೇರಿಯಲ್ಲಿ ಸಲ್ಲಿಸಬೇಕಾಗುತ್ತದೆ.

Post office RD ಯೋಜನೆಯಲಿ ನೀವು ನೂರು ರೂಪಾಯಿಗಳ ಮೂಲಕವೂ ಕೂಡ ಹೂಡಿಕೆ ಮಾಡಬಹುದಾಗಿದೆ. ಇನ್ನು ಗರಿಷ್ಠ ಹೂಡಿಕೆಗೆ ಯಾವುದೇ ಕೂಡ ಲಿಮಿಟ್ ಅನ್ನು ನೀಡಲಾಗಿಲ್ಲ. ಅಂಚೆ ಕಚೇರಿಯಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ನೀವು ಚಕ್ರ ಬಡ್ಡಿಯ ಲಾಭವನ್ನು ಕೂಡ ಪಡೆದುಕೊಳ್ಳಬಹುದು. ಇನ್ನು ಒಬ್ಬ ವ್ಯಕ್ತಿ ಯೋಜನೆಯಲ್ಲಿ ಒಂದಕ್ಕಿಂತ ಹೆಚ್ಚಿನ ಖಾತೆಗಳನ್ನು ಕೂಡ ಓಪನ್ ಮಾಡಬಹುದಾಗಿದೆ ಹಾಗೂ ಅದರಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಕೇವಲ ಒಂದು ಗಾದೆಯಲ್ಲಿ ಒಬ್ಬರು ಮಾತ್ರವಲ್ಲದೆ ಮೂರು ಜನರು ಇರುವಂತಹ ಜಂಟಿ ಖಾತೆಗಳನ್ನು ಕೂಡ ನೀವು ಈ ಯೋಜನೆಯಲ್ಲಿ ತೆರೆಯಬಹುದು. ಐದು ವರ್ಷಗಳ ಯೋಜನೆಯಲ್ಲಿ ನೀವು ಮೂರು ವರ್ಷಗಳಿಗೂ ಬೇಕಾದರೂ ಕೂಡ ಖಾತೆಯನ್ನು ಮುಚ್ಚಬಹುದಾಗಿದೆ. ಐದು ವರ್ಷಗಳಿಗೆ ಮುಂದುವರಿಸಬಹುದಾದಂತಹ ಅವಕಾಶವನ್ನು ಕೂಡ ನೀಡಲಾಗುತ್ತದೆ.

ಇದನ್ನು ಕೂಡ ಓದಿ: ಡೈವೋರ್ಸ್ ಕೊಡದೆ ಇನ್ನೊಂದು ಮದುವೆ ಆಗಬಹುದೇ? ಕಾನೂನು ಬಳಸಿದರೆ ಏನೆಲ್ಲಾ ಮಾಡಬಹುದು?? Law Kannada News

Comments are closed.