Rukmini Vasanth: ಕಾಲೇಜು ಹುಡುಗಿಯಂತೆ ಕಾಣುವ ರುಕ್ಮಿಣಿ ವಸಂತ್ ರವರ ನಿಜವಾದ ವಯಸ್ಸು ಗೊತ್ತೇ? ರುಕ್ಮಿಣಿ ವಸಂತ್ ಅವರ ಸಂಪೂರ್ಣ ಡೀಟೇಲ್ಸ್.

Biography of Rukmini Vasanth: Age 2023, Height, Career, Net Worth, and More

Rukmini Vasanth: ನಮಸ್ಕಾರ ಸ್ನೇಹಿತರೇ ಬಿಡುಗಡೆ ಆಗಿರುವಂತಹ ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ಮೊದಲ ಭಾಗದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿಜವಾದ ರೀತಿಯಲ್ಲಿ ಪರಿಚಿತರಾಗಿರುವ ರುಕ್ಮಿಣಿ ವಸಂತ್(Rukmini Vasanth) ಅವರ ಬಗ್ಗೆ ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಹೇಳಲು ಹೊರಟಿದ್ದೇವೆ. ಒಂದೇ ಸಿನಿಮಾದ ಮೂಲಕ ಕರ್ನಾಟಕದ ಕ್ರಶ್ ಆಗಿ ಅವರು ಕಾಣಿಸಿಕೊಂಡಿದ್ದಾರೆ. ಪ್ರತಿಯೊಬ್ಬರೂ ಕೂಡ ಹುಡುಗಿ ಇದ್ರೆ ರುಕ್ಮಿಣಿ ವಸಂತ್ ಅವರ ಹಾಗೆ ಇರಬೇಕು ಅಂತ ಮಾತನಾಡಿಕೊಳ್ಳಲು ಪ್ರಾರಂಭಿಸಿದ್ದಾರೆ.

ಇದನ್ನು ಕೂಡ ಓದಿ: ಇಲ್ಲಿದೆ ನೋಡಿ ಸುಲಭ Business ಐಡಿಯಾ. ಒಂದು ರೂಪಾಯಿ ಕೂಡ ಹೂಡಿಕೆ ಮಾಡದೆ ಇದ್ದರೂ, ಲಕ್ಷ ಲಕ್ಷ ಗಳಿಸಬಹುದು.. Business Idea

Biography of Rukmini Vasanth: Age 2023, Height, Career, Net Worth, and More

ಬೆಂಗಳೂರಿನಲ್ಲೇ ರುಕ್ಮಿಣಿ ವಸಂತ್ ರವರು ತಮ್ಮ ಸ್ಕೂಲಿಂಗ್ ಹಾಗೂ ಗ್ರಾಜುಯೇಷನ್ ಅನ್ನು ಕಂಪ್ಲೀಟ್ ಮಾಡುತ್ತಾರೆ. Royal dramatic arts in London ನಲ್ಲಿ ತಮ್ಮ ನಟನಾ ಕಲಿಕೆಯನ್ನು ಕೂಡ ಪೂರೈಸುತ್ತಾರೆ. ಅದಾದ ನಂತರವಷ್ಟೇ ಅವರ ಸಿನಿಮಾ ಜರ್ನಿ ಪ್ರಾರಂಭವಾಗುತ್ತದೆ. ರುಕ್ಮಿಣಿ ವಸಂತ್ ಅವರ ಬಗ್ಗೆ ಈ ಲೇಖನಿಯಲ್ಲಿ ನಾವು ತಿಳಿಯೋಕೆ ಹೊರಟಿದ್ದೀವಿ ಅಂದ್ಮೇಲೆ ಸಂಪೂರ್ಣವಾಗಿ ತಿಳಿದೇ ಬಿಡೋಣ ಬನ್ನಿ.

ರುಕ್ಮಿಣಿ ವಸಂತ್ ರವರ ಎತ್ತರ 5.5 ಫೀಟ್. ಅವರ ತೂಕ 58 ಕೆಜಿ ಆಗಿದೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿರುವಂತಹ ರುಕ್ಮಿಣಿ ವಸಂತ್ ರಕ್ಷಿತ್ ಶೆಟ್ಟಿ(Ralshit Shetty) ನಾಯಕ ನಟರಾಗಿ ಕಾಣಿಸಿಕೊಂಡಿರುವಂತಹ ಸಪ್ತಸಾಗರದ ಆಚೆ ಎಲ್ಲೋ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಈಗ ಕನ್ನಡ ಚಿತ್ರರಂಗದ ಪ್ರತಿಯೊಬ್ಬ ಪ್ರೇಕ್ಷಕರಲ್ಲಿ ಕೂಡ ಜನಜನಿತವಾಗಿದ್ದಾರೆ. ಇನ್ನು ಇತ್ತೀಚಿಗಷ್ಟೇ ಹೇಳಿರುವ ಪ್ರಕಾರ ಅವರು ಯಾರನ್ನು ಡೇಟಿಂಗ್ ಕೂಡ ಮಾಡುತ್ತಿಲ್ಲ ಹೀಗಾಗಿ ಅವರು ಸಿಂಗಲ್ ಅಂತ ಹೇಳಬಹುದು. ಹಿಂದುಸ್ತಾನ್ ಪ್ರೈಮ್

ಇದನ್ನು ಕೂಡ ಓದಿ: ಕೇವಲ 20 ಸಾವಿರದಲ್ಲಿ ಬರೋಬ್ಬರಿ 5 ಲಕ್ಷ ಲಾಭ ಪಡೆಯೋದು ಹೇಗೆ ಗೊತ್ತೇ? ಈ ಬಿಸಿನೆಸ್ ಮಾಡಿ ನೋಡಿ. Business Idea

ನಿಜವಾಗಿ ಹೇಳಬೇಕೆಂದರೆ ಶ್ರೀನಿ ನಿರ್ದೇಶನ ಹಾಗೂ ನಟನೆಯಲ್ಲಿ ಮೂಡಿ ಬಂದಿರುವ 2019ರಲ್ಲಿ ಬಿಡುಗಡೆಯಾಗಿರುವ ಬೀರಬಲ್ ಸಿನಿಮಾದ ಮೂಲಕ ರುಕ್ಮಿಣಿ ವಸಂತ್ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ ಆದರೆ ಅವರಿಗೆ ನಿಜವಾದ ಜನಪ್ರಿಯತೆ ತಂದುಕೊಟ್ಟಿದ್ದು ಸಪ್ತಸಾಗರ ದಾಚೆಯಲ್ಲೋ ಸಿನಿಮಾ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಾಕಷ್ಟು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವಂತಹ ರುಕ್ಮಿಣಿ ವಸಂತ್ ನೋಡೋದಕ್ಕೆ ಕಾಲೇಜ್ ಹುಡುಗಿಯ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಆದರೆ ಅವರ ವಯಸ್ಸನ್ನು ನೋಡಿದರೆ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ನೋಡೋದಕ್ಕೆ 20ರ ಹರೆಯದ ಹುಡುಗಿ ಹಾಗೆ ಕಾಣಿಸಿಕೊಳ್ಳುವಂತಹ ರುಕ್ಮಿಣಿ ವಸಂತ್ ರವರ ನಿಜವಾದ ವಯಸ್ಸು 28 ಆಗಿದೆ. ನೀವು ಅವರ ಅಭಿಮಾನಿಗಳಾಗಿದ್ದರೆ ಖಂಡಿತವಾಗಿ ಅವರ date of birth ಬಗ್ಗೆ ತಿಳಿದುಕೊಳ್ಳುವಂತಹ ಕುತೂಹಲ ಖಂಡಿತವಾಗಿ ಇದ್ದೇ ಇರುತ್ತದೆ. ರುಕ್ಮಿಣಿ ವಸಂತ್ ರವರು ಹುಟ್ಟಿದ್ದು ಡಿಸೆಂಬರ್ 10 1994 ನೇ ಇಸವಿಯಂದು. ಈ ಲೇಖನಿಯ ಮೂಲಕ ರುಕ್ಮಿಣಿ ವಸಂತ್ ರವರ ಬಗ್ಗೆ ಸಾಕಷ್ಟು ಮಾಹಿತಿಯನ್ನು ನಿಮಗೆ ತಿಳಿಸುವಂತಹ ಪ್ರಯತ್ನವನ್ನು ಮಾಡಿದ್ದೇವೆ ಎಂಬುದಾಗಿ ಭಾವಿಸುತ್ತೇವೆ.

Comments are closed.