Horoscope: ಶನಿ ದೇವನೇ ಈ ರಾಶಿಗಳಿಗೆ ಅದೃಷ್ಟ ಕೊಟ್ಟು- ಕುಬೇರರನ್ನಾಗಿ ಮಾಡಲಿದ್ದಾನೆ- ಮುಟ್ಟಿದರೆ ಚಿನ್ನ, ಹೆಜ್ಜೆ ಇಟ್ಟರೆ ಗೆಲುವು.

Shani Transit Horoscope Predictions 2023 and 2034 in Kannada

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯನ್ನು ನ್ಯಾಯಾಧಾತ ಎಂಬುದಾಗಿ ಕರೆಯಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯ ನಡೆಯಲಿ ಕೊಂಚ ಬದಲಾವಣೆ ಉಂಟಾಗಲಿದ್ದು ಇದರಿಂದಾಗಿ ಐದು ರಾಶಿಯವರಿಗೆ ಬಾಳು ಬೆಳಕಾಗಲಿದ್ದು ಅವರು ಮುಟ್ಟಿದ್ದೆಲ್ಲ ಚಿನ್ನ ಆಗಲಿದೆ. ಹಾಗಿದ್ರೆ ಬನ್ನಿ ಆ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ. ಧನು ರಾಶಿ(Sagittarius) ಕಳೆದ ಸಾಕಷ್ಟು ಸಮಯಗಳಿಂದ ಕೆಲಸದ ನಿರೀಕ್ಷೆಯಲ್ಲಿ ಇರುವಂತಹ ಧನುರಾಶಿಯವರಿಗೆ ಒಳ್ಳೆಯ ಕೆಲಸ ಸಿಗಲಿದೆ. ಅದರಲ್ಲೂ ವಿಶೇಷವಾಗಿ ಸರ್ಕಾರಿ ಕೆಲಸ ಮಾಡುತ್ತಿರುವಂತಹ ಧನು ರಾಶಿಯವರಿಗೆ ತಮ್ಮ ವರಿಷ್ಠ ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಕೆಲಸ ಮಾಡುವ ಸ್ಥಳದಲ್ಲಿ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ಇರುತ್ತದೆ.

ಇದನ್ನು ಕೂಡ ಓದಿ: ಇಲ್ಲಿದೆ ನೋಡಿ ಸುಲಭ Business ಐಡಿಯಾ. ಒಂದು ರೂಪಾಯಿ ಕೂಡ ಹೂಡಿಕೆ ಮಾಡದೆ ಇದ್ದರೂ, ಲಕ್ಷ ಲಕ್ಷ ಗಳಿಸಬಹುದು.. Business Idea

Shani Transit Horoscope Predictions for 2023 and 2034 in Kannada

ತುಲಾ ರಾಶಿ(Horoscope Predictions on Libra) ಕೆಲಸದ ದೃಷ್ಟಿಯಿಂದ ಈ ಸಮಯ ಎನ್ನುವುದು ತುಲಾ ರಾಶಿಯವರಿಗೆ ಒಳ್ಳೆಯ ಫಲವನ್ನು ನೀಡುತ್ತದೆ. ವಿವಿಧ ಮೂಲಗಳಿಂದ ತುಲಾ ರಾಶಿಯವರಿಗೆ ಹಣವನ್ನು ಗಳಿಸುವಂತಹ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಇದೇ ಕಾರಣಕ್ಕಾಗಿ ತುಲಾ ರಾಶಿಯವರಿಗೆ ಆರ್ಥಿಕ ಸಂಕಷ್ಟಗಳು ಕೂಡ ದೂರವಾಗುತ್ತವೆ ಹಾಗೂ ಅವರ ಬಳಿ ಸಾಕಷ್ಟು ಹಣ ಸಿಗುತ್ತದೆ. ನೀವು ಪಟ್ಟಂತಹ ಪರಿಶ್ರಮಕ್ಕೆ ತಕ್ಕಂತಹ ಫಲ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸಿಂಹ ರಾಶಿ(Horoscope Predictions onLeo) ಕೆಲಸ ಮಾಡುವಂತಹ ಮನಸ್ಸನ್ನು ಹೊಂದಿರುವಂತಹ ಸಿಂಹ ರಾಶಿಯವರಿಗೆ ಸಾಕಷ್ಟು ಉತ್ತಮ ಕೆಲಸಗಳ ಅವಕಾಶಗಳು ಕೂಡ ಹುಡುಕಿಕೊಂಡು ಬರುತ್ತವೆ. ಹೊಸ ವ್ಯಾಪಾರವನ್ನು ಮಾಡಬೇಕು, ಹೊಸದಾಗಿ ಜೀವನವನ್ನು ಪ್ರಾರಂಭಿಸಬೇಕು ಎನ್ನುವಂತಹ ಸಿಂಹ ರಾಶಿಯವರಿಗೆ ವ್ಯಾಪಾರವನ್ನು ಪ್ರಾರಂಭಿಸಲು ಉತ್ತಮ ಸಮಯ. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ತುಂಬುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಾಕಷ್ಟು ಸಮಯಗಳಿಂದ ಅರ್ಧಕ್ಕೆ ನಿಂತಿದ್ದ ಕೆಲಸಗಳು ಈಗ ಪೂರ್ತಿಯಾಗಲಿದೆ.

ಇದನ್ನು ಕೂಡ ಓದಿ: ಕೇವಲ 20 ಸಾವಿರದಲ್ಲಿ ಬರೋಬ್ಬರಿ 5 ಲಕ್ಷ ಲಾಭ ಪಡೆಯೋದು ಹೇಗೆ ಗೊತ್ತೇ? ಈ ಬಿಸಿನೆಸ್ ಮಾಡಿ ನೋಡಿ. Business Idea

ಮೇಷ ರಾಶಿ(Horoscope Predictions onAries) ಮೇಷ ರಾಶಿಯ ಉದ್ಯಮಿಗಳಿಗೆ ಈ ಸಮಯ ಹೇಳಿ ಮಾಡಿಸಿದ ಸಮಯ ಹಾಗೂ ಇಂಟರ್ನ್ಯಾಷನಲ್ ಕೂಡ ಅವರು ದೊಡ್ಡ ಮಟ್ಟದಲ್ಲಿ ತಮ್ಮ ಸಂಸ್ಥೆಯನ್ನು ಸ್ಥಾಪಿಸಲಿದ್ದಾರೆ ಹಾಗೂ ಹಣದ ಹರಿವನ್ನು ಪಡೆಯಲಿದ್ದಾರೆ. ಶನಿ ಆಶೀರ್ವಾದದಿಂದಾಗಿ ಮೇಷ ರಾಶಿಯವರು ತಮ್ಮ ಜೀವನದಲ್ಲಿ ಅಂದುಕೊಂಡಿರುವುದನ್ನೆಲ್ಲ ಕೂಡ ಸಾಧಿಸುತ್ತಾರೆ. ತಮ್ಮ ಜೀವನದಲ್ಲಿ ಮೇಲಿನ ಹಂತವನ್ನು ತಲುಪಲು ಅವರು ಮಾಡುವಂತಹ ಪ್ರತಿಯೊಂದು ಪ್ರಯತ್ನಗಳು ಕೂಡ ಯಶಸ್ವಿಯಾಗಲಿದೆ.

ಮಿಥುನ ರಾಶಿ(Horoscope Predictions onGemini) ಶನಿಯ ಆಶೀರ್ವಾದದಿಂದಾಗಿ ಮಿಥುನ ರಾಶಿಯವರು ಈ ಸಂದರ್ಭದಲ್ಲಿ ಸಾಕಷ್ಟು ಒಳ್ಳೆಯ ಫಲಿತಾಂಶಗಳನ್ನು ಅವರ ಜೀವನದಲ್ಲಿ ಕಾಣಲಿದ್ದಾರೆ. ಅವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅಥವಾ ಯಾವುದೇ ಪ್ರಯತ್ನವನ್ನು ಮಾಡಿದರು ಕೂಡ ಅದು ಸಂಪೂರ್ಣವಾಗಿ ಯಶಸ್ವಿಯಾಗಲಿದೆ ಹಾಗು ಅದರಿಂದ ಅವರಿಗೆ ಸಾಕಷ್ಟು ಲಾಭಗಳು ಉಂಟಾಗಲಿವೆ. ಈ ಸಂದರ್ಭ ಎನ್ನುವುದು ಅವರ ಜೀವನದ ಅತ್ಯಂತ ಯಶಸ್ವಿ ಕಾಲಘಟ್ಟ ಎಂದು ಹೇಳಬಹುದಾಗಿದೆ. ಇವರೇ ಮಿತ್ರರೇ ಶನಿಯ ಪ್ರಭಾವದಿಂದಾಗಿ ಬಾಳನ್ನು ಬೆಳಗಿಸಿಕೊಳ್ಳುವಂತಹ ಐದು ಅದೃಷ್ಟವಂತ ರಾಶಿಯವರು.

Comments are closed.