BJP vs Siddu: ಬಿಜೆಪಿ ಗೆ ಶಾಕ್ ನೀಡಲು ಸಿದ್ದವಾದ ಸಿದ್ದರಾಮಯ್ಯ- ಆದರೆ ಬಿಜೆಪಿ ಫ್ಯಾನ್ಸ್ ಖುಷಿಯಿಂದ ಇದೆ ಬೇಕು ಎಂದಿದ್ದು ಯಾಕೆ ಗೊತ್ತೇ?

congress govt to investigate bjp ruling time decisions

BJP vs Siddu: ರಾಜ್ಯದ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಹಲವು ವಿಚಾರಗಳನ್ನು ಈಗ ಹ್ಯಾಂಡಲ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯ್ ಅವರು ಪ್ರಸ್ತುತ ಪ್ರಣಾಳಿಕೆಯಲ್ಲಿ ನೀಡಿದ್ದ 5 ಯೋಜನೆಗಳನ್ನು ಜಾರಿಗೆ ತರುವ ಕೆಲಸದಲ್ಲಿದ್ದಾರೆ. ಈ ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಹಲವು ಸಮಸ್ಯೆಗಳು ಕೂಡ ಎದುರಾಗುತ್ತಿದೆ. ಇದರ ನಡುವೆ ಬಿಜೆಪಿ (BJP) ಪಕ್ಷದ ನಾಯಕರಿಗೆ (BJP vs Siddu) ದೊಡ್ಡ ಶಾಕ್ ಕೊಡುವುದಕ್ಕೆ ರೆಡಿಯಾಗಿದ್ದಾರೆ. ಈ ಬಗ್ಗೆ ಮಾಧ್ಯಮದ ಎದುರು ಮಾತನಾಡಿದ್ದಾರೆ.

congress govt to investigate bjp ruling time decisions | BJP vs Siddu: ಬಿಜೆಪಿ ಗೆ ಶಾಕ್ ನೀಡಲು ಸಿದ್ದವಾದ ಸಿದ್ದರಾಮಯ್ಯ- ಆದರೆ ಬಿಜೆಪಿ ಫ್ಯಾನ್ಸ್ ಖುಷಿಯಿಂದ ಇದೆ ಬೇಕು ಎಂದಿದ್ದು ಯಾಕೆ ಗೊತ್ತೇ?
BJP vs Siddu: ಬಿಜೆಪಿ ಗೆ ಶಾಕ್ ನೀಡಲು ಸಿದ್ದವಾದ ಸಿದ್ದರಾಮಯ್ಯ- ಆದರೆ ಬಿಜೆಪಿ ಫ್ಯಾನ್ಸ್ ಖುಷಿಯಿಂದ ಇದೆ ಬೇಕು ಎಂದಿದ್ದು ಯಾಕೆ ಗೊತ್ತೇ? 2

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುಂಚಿನಿಂದಲೂ ಬಿಜೆಪಿ ನಾಯಕರು, ಮುಖಂಡರು ಹಾಗೂ ಬಿಜೆಪಿ ಅಭಿಮಾನಿಗಳು ಕಾಂಗ್ರೆಸ್ ಪಕ್ಷದ ಯೋಜನೆಗಳ ಬಗ್ಗೆ ಟೀಕೆ ಮಾಡುತ್ತಲೇ ಬರುತ್ತಿದ್ದಾರೆ. ಕಾಂಗ್ರೆಸ್ (Congress) ಪಕ್ಷವು ಎಲ್ಲಾ ಯೋಜನೆಗಳನ್ನು ಹೇಗೆ ಜಾರಿಗೆ ತರುತ್ತದೆ? ಒಂದು ವೇಳೆ ಯೋಜನೆಗಳನ್ನು ಜಾರಿಗೆ ತರದೆ ಜನರಿಗೆ ಕಷ್ಟ ಕೊಟ್ಟರೆ ನಾವು ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಇದನ್ನು ಓದಿ..News: ಪೊಲೀಸ್ ವರದಿಯಲ್ಲಿ ಮೈಸೂರ್-ಬೆಂಗಳೂರು ಹೈ ವೇ ನ ಕರಾಳ ಮುಖ – ಇದಕ್ಕೆ ಹೊಣೆ ಯಾರು ಗೊತ್ತೇ?

ಈ ಬಗ್ಗೆ ಹಾಸನದಲ್ಲಿ ಪ್ರತಿಕ್ರಿಯೆ ಕೊಟ್ಟ ಸಿದ್ದರಾಮಯ್ಯ ಅವರು ಬಿಜೆಪಿ ಪಕ್ಷಕ್ಕೆ (BJP vs Siddu) ದೊಡ್ಡ ಶಾಕ್ ನೀಡಿದ್ದಾರೆ, “ಬಿಜೆಪಿ ಪಕ್ಷದ ಎಲ್ಲಾ ಅವ್ಯವಹಾರಗಳ ಬಗ್ಗೆ ತನಿಖೆ ಮಾಡುತ್ತೇವೆ. 4 ಮೆಡಿಕಲ್ ಕಾಲೇಜ್ ಗಳು, 40% ಕಮಿಷನ್ ವಿಷಯ, ಕೋವಿಡ್ ಸಮಯದ ಯೋಜನೆಗಳು, ಚಾಮರಾಜನಗರದ ದುರಂತ..” ಇದೆಲ್ಲದರ ಬಗ್ಗೆಯು ತನಿಖೆ ಮಾಡುತ್ತೇವೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ (BJP vs Siddu) ಸಿಎಂ ಸಿದ್ದರಾಮಯ್ಯ ಶಾಕ್ ಕೊಟ್ಟಿದ್ದಾರೆ.

ಆದರೆ ಈ ವಿಚಾರದ ಬಗ್ಗೆ ಬಿಜೆಪಿ ಅಭಿಮಾನಿಗಳು ಬೇರೆಯದೇ ರೀತಿಯಲ್ಲಿ ಪ್ರತಿಕ್ರಿಯೆ ಕೊಡುತ್ತಿದ್ದಾರೆ, ಎಲ್ಲಾ ವಿಷಯಗಳ ಬಗ್ಗೆ ತನಿಖೆ ನಡೆಯಲಿ ಅದು ನಮಗೂ ಸಂತೋಷವೇ. ತಪ್ಪು ಯಾರೇ ಮಾಡಿದ್ದರು ಅವರಿಗೆ ತಕ್ಕ ಶಿಕ್ಷೆ ಎನ್ನುತ್ತಿದ್ದಾರೆ ಬಿಜೆಪಿ ಅಭಿಮಾನಿಗಳು (BJP vs Siddu) . ಹಾಗೆಯೇ ತಪ್ಪು ಇಲ್ಲದೆ ಇದ್ದರೆ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಕ್ಕೊದ ಹೇಳುತ್ತಿದ್ದಾರೆ. ತನಿಖೆಯಲ್ಲಿ ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Electricity Bill: ನಿಮ್ಮ ಮನೆಯ ಕರೆಂಟ್ ಬಿಲ್ ಮತ್ತಷ್ಟು ಜಾಸ್ತಿ- ಶಾಕ್ ಕೊಟ್ಟ ಕೇಂದ್ರ- ಎಷ್ಟಾಗಲಿದೆ ಗೊತ್ತೆ?

ಇನ್ನು ಅನ್ನಭಾಗ್ಯ ಯೋಜನೆಯ ಬಗ್ಗೆ ಕೂಡ ಸಿಎಂ ಸಿದ್ದರಾಮಯ್ಯ ಅವರು ಅಕ್ಕಿ ಕೊಡುವುದಾಗಿ FCI ಹೇಳಿತ್ತು ನಂತರ ಕೊಡಲಾಗುವುದಿಲ್ಲ ಎಂದು ಪತ್ರ ಬರೆದರು, ಅವರ ಬಳಿ ಸಾಕಷ್ಟು ಅಕ್ಕಿ ಇದೆ, ಆದರೂ ಕೊಡುವುದಿಲ್ಲ ಎಂದರು. ಇದೆಲ್ಲಾ ಕೇಂದ್ರ ಸರ್ಕಾರ (BJP vs Siddu) ಮಾಡಿರುವ ಕೆಲಸ. ಅವರು ಹೇಳಿದ ಬಳಿಕ FCI ಆ ಥರ ಪತ್ರ ಬರೆದಿದೆ. 20 ಲಕ್ಷ ಕೋಟಿ ಮೆಟ್ರಿಕ್ ಅಷ್ಟು ಅಕ್ಕಿ ಬೇಕು, ತೆಲಂಗಾಣ ಸೇರಿದಂತೆ ಬೇರೆ ರಾಜ್ಯಾಗಳ ಜೊತೆಗೆ ಮಾತನಾಡಿದ್ದೇವೆ.. ಎಂದಿದ್ದಾರೆ. ಇದನ್ನು ಓದಿ..Hyundai Exter: ಸನ್ ರೂಫ್, ಆರು ಏರ್ ಬ್ಯಾಗ್, ಕಡಿಮೆ ಬೆಲೆಯಲ್ಲಿ ಮಧ್ಯಮ ವರ್ಗದವರಿಗೆ ಸಿಗುತ್ತಿದೆ. ಏನೆಲ್ಲಾ ಇರಲಿದೆ ಗೊತ್ತೇ?

Comments are closed.