Elon Musk: ಭಾರತೀಯ ಕಾನೂನನ್ನು ಕೊನೆಗೂ ಒಪ್ಪಿಕೊಂಡ ಎಲನ್ ಮುಸ್ಕ್; ಇರುವುದನ್ನು ಒಪ್ಪಿಕೊಂಡು ಹೇಳಿದ್ದೇನು ಗೊತ್ತೇ??

Elon Musk: ಭಾರತದಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸುವ ಕೋಟ್ಯಾಂತರ ಜನರಿದ್ದಾರೆ. ಸೋಷಿಯಲ್ ಮೀಡಿಯಾ ಬಳಸುವವರೇ ಆದರೂ, ಅವುಗಳನ್ನು ಬಳಸಲು ಕೆಲವು ನಿಯಮಗಳಿವೆ, ಭಾರತದಲ್ಲಿ ಈ ಐಟಿ ನಿಯಮಗಳು ಬಹಳ ಸ್ಟ್ರಿಕ್ಟ್ ಆಗಿದ್ದು, ಎಲ್ಲರೂ ಆ ನಿಯಮಗಳನ್ನು ಪಾಲಿಸಲೇಬೇಕು ಇಲ್ಲದೆ ಹೋದರೆ ಅಧಿಕಾರಿಗಳು ಸೂಕ್ತವಾದ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಈ ನಿಯಮಗಳ ಬಗ್ಗೆ ಖ್ಯಾತ ನಟ ಕುನಾಲ್ ಕಮ್ರಾ ಅವರು ಪ್ರತಿಕ್ರಿಯೆ ನೀಡಿ, ಇದು ದೇಶದ ಪ್ರಜೆಗಳ ವಾಕ್ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಂಡ ಹಾಗೆ ಎಂದು ಪ್ರಶ್ನೆ ಮಾಡಿದ್ದರು.

elon musk about indian law | Elon Musk: ಭಾರತೀಯ ಕಾನೂನನ್ನು ಕೊನೆಗೂ ಒಪ್ಪಿಕೊಂಡ ಎಲನ್ ಮುಸ್ಕ್; ಇರುವುದನ್ನು ಒಪ್ಪಿಕೊಂಡು ಹೇಳಿದ್ದೇನು ಗೊತ್ತೇ??
Elon Musk: ಭಾರತೀಯ ಕಾನೂನನ್ನು ಕೊನೆಗೂ ಒಪ್ಪಿಕೊಂಡ ಎಲನ್ ಮುಸ್ಕ್; ಇರುವುದನ್ನು ಒಪ್ಪಿಕೊಂಡು ಹೇಳಿದ್ದೇನು ಗೊತ್ತೇ?? 2

ಇವರು ಹೀಗೆ ಮಾತನಾಡಿರುವಾಗ, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು ಹಾಗೂ ಟ್ವಿಟರ್ ಸಂಸ್ಥೆಯ ಮಾಲೀಕರಾಗಿರುವ ಎಲೋನ್ ಮಸ್ಕ್ (Elon Musk) ಅವರು ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 2002ರಲ್ಲಿ ಗುಜರಾತ್ ನಲ್ಲಿ ನಡೆದ ಗಲಾಟೆಯಲ್ಲಿ ಪ್ರಧಾನ ಮಂತ್ರಿ ನರೆಂದ್ರ ಮೋದಿ (Narendra Modi) ಅವರ ಪಾತ್ರದ ಬಗ್ಗೆ ಬಿಬಿಸಿ ಚಾನೆಲ್ ಒಂದು ಸಣ್ಣ ಡಾಕ್ಯುಮೆಂಟರಿ ಬಂದಿತ್ತು. ಇದರ ಬಗ್ಗೆ ಮಾತನಾಡಿ ಪ್ರತಿಕ್ರಿಯೆ ನೀಡಿರುವ ಮಸ್ಕ್ ಅವರು, “ಈ ವಿಷಯದ ಬಗ್ಗೆ ನನಗೆ ಪೂರ್ತಿಯಾಗಿ ಗೊತ್ತಿಲ್ಲ, ಅದರ ಬಗ್ಗೆ ಜ್ಞಾನ ಕೂಡ ನನಗೆ ಇಲ್ಲ. ಆದರೆ ಭಾರತದಲ್ಲಿ ನಿಯಮಗಳು ಬಹಳ ಸ್ಟ್ರಿಕ್ಟ್ ಆಗಿದೆ, ಅದನ್ನು ಮೀರಿ ಹೋಗುವುದು ಸಾಧ್ಯವಿಲ್ಲ..”ಎಂದು ಮಸ್ಕ್ ಅವರು ಟ್ವಿಟರ್ ಸ್ಪೇಸ್ ಸಂವಾದದಲ್ಲಿ ತಿಳಿಸಿದ್ದಾರೆ. ಒಂದು ವೇಳೆ ನಮ್ಮವರು ಕನೂನು ನಿಯಮ ಅನುಸರಿಸಬೇಕು ಅಥವಾ ಜೈಲಿಗೆ ಹೋಗಬೇಕು ಎಂದು ಎರಡು ಆಯ್ಕೆ ಬಂದರೆ.. ಇದನ್ನು ಓದಿ..Actor Ajith: 11 ತಿಂಗಳಾಗ ಮಗು ಜೊತೆ ಮಹಿಳೆಯೊಬ್ಬರು, ಏರ್ಪೋರ್ಟ್ ನಲ್ಲಿ ಕಣ್ಣ ಮುಂದೆ ಬ್ಯಾಗ್ ಎತ್ತಲು ಕಷ್ಟ ಪಡುತ್ತಿದ್ದಾಗ ನಟ ಅಜಿತ್ ಮಾಡಿದ್ದೇನು ಗೊತ್ತೇ??

ನಾವು ಖಂಡಿತವಾಗಿಯೂ ನಿಯಮ ಪಾಲನೆಯನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ..ಎಂದು ಹೇಳಿದ್ದಾರೆ. ಭಾರತದಲ್ಲಿ ಸೋಷಿಯಲ್ ಮೀಡಿಯಾ ಕಂಪನಿಗಳು, 2021ರ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಅನುಸರಿಸಲೇಬೇಕು. ಇದಕ್ಕೆ ಮಧ್ಯವರ್ತಿಗಳ ಶ್ರಮ ಕೂಡ ಅಗತ್ಯ. ನಿಯಮಗಳನ್ನು ಬಿಟ್ಟು ಪೋಸ್ಟ್ ಮಾಡಿದರೆ, ಅವರಿಗೆ ರಕ್ಷಣೆ ಸಿಗುವುದಿಲ್ಲ, ಇದರಿಂದ ಕಂಪೆನಿಗೂ ನಷ್ಟವಾಗುತ್ತದೆ. ಸೇಫ್ ಹಾರ್ಬರ್ ಪ್ರೊಟೆಕ್ಷನ್ ನಿಬಂಧನೆ ಇದು ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗೆ ಇರುವ ಕಾನೂನಿನ ರಕ್ಷಣೆ ಆಗಿದೆ. ಸೋಷಿಯಲ್ ಮೀಡಿಯಾ ಬಳಕೆದಾರರು ಈ ಎಲ್ಲಾ ನಿಯಮಗಳನ್ನು ಒಪ್ಪುವುದು ಕಷ್ಟ ಎಂದು ಕೂಡ ಇಲ್ಲಿ ತಿಳಿದಿದೆ.

ಹಾಗಾಗಿ ಕೆಲವು ಕಾನೂನು ವಿನಾಯಿತಿ ಕೂಡ ನೀಡಲಾಗುತ್ತದೆ. ಹಾಗಾಗಿ ಇದಕ್ಕೆಲ್ಲ ಕಂಪನಿಯು ನೋಡಲ್ ಸಂಪರ್ಕ ವ್ಯಕ್ತಿ ಹಾಗೂ ಮುಖ್ಯ ಅನುಸರಣೆ ಅಧಿಕಾರಿಯನ್ನು ನೇಮಕ ಮಾಡಬೇಕು. ಇಲ್ಲದೆ ಹೋದರೆ, ಅಪರಾಧ ಮಾಡಿದವರು ಜೈಲು ಪಾಲಾಗಬಹುದು. ಇದೀಗ ಕಳೆದ ವಾರವಷ್ಟೇ ನಮ್ಮ ಸರ್ಕಾರವು ಐಟಿ ನಿಯಮಗಳಲ್ಲಿ ಬದಲಾವಣೆ ತಂದಿದೆ. ಅವುಗಳನ್ನು ಎಲ್ಲರೂ ಪಾಲಿಸುವುದು ಉತ್ತಮ. ನಿಯಮ ಉಲ್ಲಂಘಿಸುವುದನ್ನು ತಪ್ಪಿಸಲು ಒಂದು ಸಂಸ್ಥೆಯನ್ನು ಕಡ್ಡಾಯವಾಗಿ ಮಾಡಿದೆ..ಈ ಕಾರಣಕ್ಕೆ ಸೋಷಿಯಲ್ ಮೀಡಿಯಾದ ನಿಯಮಗಳನ್ನು ಅನುಸರಿಸುವುದು ಒಳ್ಳೆಯದು, ಇಲ್ಲದೆ ಹೋದರೆ, ಸೇಫ್ ಪ್ರೊಟೆಕ್ಷನ್ ಹಾರ್ಬರ್ ಅನ್ನು ಕಳೆದುಕೊಳ್ಳಬೇಕಾಗುತ್ತದೆ. ಇದನ್ನು ಓದಿ..Business Idea: ಮನೆಯಲ್ಲಿಯೇ ಕುತಿತುಕೊಂಡು ಇನ್ಸ್ಟಾಗ್ರಾಮ್ ಮೂಲಕ 60 ಸಾವಿರ ಗಳಿಸುವುದು ಹೇಗೆ ಗೊತ್ತೆ?? ಸುಲಭ ಟ್ರಿಕ್ ಏನು ಗೊತ್ತೇ?

Comments are closed.